ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು- ಜನವರಿ 9, ಸೋಮವಾರ

Last Updated 8 ಜನವರಿ 2012, 19:30 IST
ಅಕ್ಷರ ಗಾತ್ರ

ಜನವರಿ 9, ಸೋಮವಾರ

ಕಲಾನವರಂಗ: ರಾಷ್ಟ್ರಕವಿ ಕುವೆಂಪು ಅವರ 107ನೇ ಜನ್ಮೋತ್ಸವ ಹಾಗೂ `ಕುವೆಂಪು ರತ್ನ ಪ್ರಶಸ್ತಿ-2012~ ಪ್ರದಾನ ಸಮಾರಂಭ. ಉದ್ಘಾಟನೆ- ಕೆಪಿಎಸ್‌ಸಿ ಅಧ್ಯಕ್ಷ ಗೋನಾಳ ಭೀಮಪ್ಪ, ಅಧ್ಯಕ್ಷತೆ- ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಡಾ.ಜಿ.ಎಸ್.ಸಿದ್ಧಲಿಂಗಯ್ಯ, ಅತಿಥಿಗಳು- ಬಿಬಿಎಂಪಿ ಸದಸ್ಯ ಪಿ.ಎನ್.ಸದಶಿವ, ಬಿಬಿಎಂಪಿ ಸದಸ್ಯ ಎಚ್. ನಾರಾಯಣ. ಸ್ಥಳ: ರವೀಂದ್ರ ಕಲಾಕ್ಷೇತ್ರ, ಸಂಜೆ 6.17.

ಪ್ರಶಸ್ತಿ ಪುರಸ್ಕೃತರು: ಬಿಬಿಎಂಪಿ ಸದಸ್ಯ ಎಂ.ಶಿವರಾಜು, ಸಾಹಿತಿ ಕೆ.ವಿ.ಕೃಷ್ಣಯ್ಯ, ನಿರ್ದೇಶಕ ಎಂ.ಎಸ್.ನಾಗರಾಜ್, ಸೂರ್ಯವಂಶಿ ಶ್ರೀರಾಮ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ.ಟಿ.ಗೋವಿಂದಯ್ಯ, ಸಾಹಿತಿ ಯೋಗರಾಜ್, ಉಪನ್ಯಾಸಕ ಎಸ್.ರಾಮಲಿಂಗೇಶ್ವರ, ಜನಪದ ಕಲಾವಿದ ರಂಗಯ್ಯ, ಜನಪದ ಗಾಯಕ ಕೆ.ಚೆನ್ನಯ್ಯ, ಸಿ.ಕೃಷ್ಣ, ನಿವೇದಿತಾ.

ನಂತರ `ಕೆಂಪೇಗೌಡರ ಸೊಸೆ ಸಿರಿದೇವಿ~ ನಾಟಕ ಪ್ರದರ್ಶನ, ವೇಷಭೂಷಣ-ರವಿಕುಮಾರ್, ಸಂಗೀತ-ಸತ್ಯ ಮೈಸೂರು, ಬೆಳಕು-ಎ.ಕೆ.ಕೃಷ್ಣಯ್ಯ,
ದರ್ಪಣ ಕಲಾವಿದರು: 20ನೇ ವಾರ್ಷಿಕೋತ್ಸವ, ಮಹರ್ಷಿ ವಾಲ್ಮೀಕಿ ನಾಟಕೋತ್ಸವ ಹಾಗೂ `ಶ್ರೀ ಮಹರ್ಷಿ ವಾಲ್ಮೀಕಿ ಪ್ರಶಸ್ತಿ~ ಪ್ರದಾನ,

ಉದ್ಘಾಟನಾ ಸಮಾರಂಭ: ಸಾನಿಧ್ಯ- ವಾಲ್ಮೀಕಿ ಸಂಜಯ ಕುಮಾರಸ್ವಾಮೀಜಿ, ಅತಿಥಿಗಳು- ಗೃಹ ಮತ್ತು ಆರೋಗ್ಯ ಸಚಿವ ಆರ್.ಅಶೋಕ್, ಬಿಬಿಎಎಂಪಿ ಸದಸ್ಯ ಹೆಚ್. ನಾರಾಯಣ, ಸ್ಥಳ: ನಯನ ಸಭಾಂಗಣ, (ರವೀಂದ್ರ ಕಲಾಕ್ಷೇತ್ರ ಪಕ್ಕ) ಕನ್ನಡ ಭವನ, ಜೆ.ಸಿ,ರಸ್ತೆ, ಸಂಜೆ 6.

ಪ್ರಶಸ್ತಿ ಪುರಸ್ಕೃತರು- ಹಿರಿಯ ನೋದಾಣಾಧಿಕಾರಿ ಕೆ.ರಾಮಚಂದ್ರ, ಕರ್ನಾಟಕ ಮದಕರಿನಾಯಕ ಸೇನೆಯ ರಾಜ್ಯಘಟಕದ ಅಧ್ಯಕ್ಷ ಸಿಂಗಾಪುರ ವೆಂಕಟೇಶ್, ಸರ್ವಜನ ಸಂರಕ್ಷಣಾ ವೇದಿಕೆ ರಾಜ್ಯ ಕಾರ್ಯಾಧ್ಯಕ್ಷ ಅಲ್ಲೂರು ಶಿವರಾಜು, ರಂಗಭೂಮಿ ಕಲಾವಿದ ಡಿ.ಮುನಿರಾಜು,

ನಂತರ ರಂಗಶಿಕರ ತಂಡದಿಂದ `ಕೃಷ್ಣ ಸಂಧಾನ~ ಹಾಸ್ಯ ನಾಟಕ, ರಚನೆ ಮತ್ತು ನಿರ್ದೇಶನ-ರಾಮರಾವ್ ಪುಟಾಣಿ, ಸಂಗೀತ- ಮುನಿರಾಜು.

ಬಿ.ಎಂ.ಎಸ್ ಶಿಕ್ಷಣ ದತ್ತಿ, ಬಿ.ಎಂ.ಎಸ್ ಮಹಿಳಾ ಪದವಿ ಪೂರ್ವ ಕಾಲೇಜು: ಸಾಂಸ್ಕೃತಿಕ ಸೌರಭ-2012 `ಜಾನಪದ ಸಿರಿ~ ಕಾರ್ಯಕ್ರಮ, ಅಧ್ಯಕ್ಷತೆ- ಅಡ್ವೋಕೇಟ್ ಜನರಲ್ ಡಾ.ಬಿ.ವಿ.ಆಚಾರ್ಯ, ಅತಿಥಿಗಳು- ರಂಗಭೂಮಿ ಕಲಾವಿದೆ ಡಾ.ಬಿ.ಜಯಶ್ರೀ, ಜಾನಪದ ಪರಿಷತ್ತಿನ ಅಧ್ಯಕ್ಷ ಟಿ.ತಿಮ್ಮೇಗೌಡ, ರಾಗಿಣಿ ನಾರಾಯಣ್, ಡಾ.ಪಿ.ದಯಾನಂದ ಪೈ, ವಿಜಯ ಗೋರೆ, ಸ್ಥಳ: ಕಾಲೇಜು ಆವರಣ, ಬೆಳಿಗ್ಗೆ 10.30.

ಬೆಂಗಳೂರು ಇಂಟರ್‌ನ್ಯಾಶನಲ್ ಸೆಂಟರ್:
ಟಿಇಆರ್‌ಐ ಕಾಂಪ್ಲೆಕ್ಸ್, 4ನೇ ಮುಖ್ಯರಸ್ತೆ, 2ನೇ ಅಡ್ಡ ರಸ್ತೆ, ದೊಮ್ಮಲೂರು 2ನೇ ಹಂತ, ಮೆಕ್ಸಿಕನ್ ಫಿಲ್ಮ್ ಫೆಸ್ಟಿವಲ್, `ದಿ ಬಾಸ್ಟರ್ಡ್ಸ್~ ಚಲನಚಿತ್ರ ಪ್ರದರ್ಶನ, ಸಂಜೆ 6.

ಬಿ.ಇ.ಎಲ್.ದಕ್ಷಿಣ ಕನ್ನಡಿಗರ ಸಂಘ:
ಬಿ.ಇ.ಎಲ್ ರಾಷ್ಟ್ರಕವಿ ಕುವೆಂಪು ಕಲಾಕ್ಷೇತ್ರ, ಜಾಲಹಳ್ಳಿ. 43ನೇ ವಾರ್ಷಿಕೋತ್ಸವ ಹಾಗು ಗೆಜ್ಜೆನಾದ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮ, ಪುಸ್ತಕ ಬಿಡುಗಡೆ: ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಅತಿಥಿಗಳು: ಬಿಇಎಲ್‌ಮಾನವ ಸಂಪನ್ಮೂಲ ವಿಭಾಗದ ಪ್ರಧಾನ ವ್ಯವಸ್ಥಾಪಕ ಗಿರೀಶ್ ಕುಮಾರ್, ಬಿಇಎಲ್ ಫೈನ್ ಆರ್ಟ್ಸ್ ಕ್ಲಬ್ ಅಧ್ಯಕ್ಷ ಡಿ.ವೀರೇಂದ್ರ ಬೇವಿನ ಮರದ್, ಸುಗಮ ಸಂಗೀತ ಗಾಯಕರಾದ ಶ್ರೀ ಪುತ್ತೂರು ನರಸಿಂಹ ನಾಯಕ್, ಸಂಜೆ 6.

ಗೃಹ ಕಾರ್ಮಿಕರ ದಿನಾಚರಣೆ:  ಪುರಭವನ, ಜೆ.ಸಿ.ರಸ್ತೆ,  ಕರ್ನಾಟಕ ಗೃಹ ಕಾರ್ಮಿಕರ ಚಳುವಳಿ, ಉದ್ಘಾಟನೆ: ಕಾರ್ಮಿಕ ಸಚಿವ ಬಿ.ಎನ್. ಬಚ್ಚೇಗೌಡ, ಅಥಿತಿಗಳು: ಮೇಯರ್ ಶಾರದಮ್ಮ, ಸಚಿವ ಅರವಿಂದ ಲಿಂಬಾವಳಿ, ಕಾರ್ಮಿಕ ಆಯುಕ್ತ ಉಮಾಶಂಕರ್, ಬೆಳಿಗ್ಗೆ 11.

ಇನ್ಫೋಸಿಸ್ ಸೈನ್ಸ್ ಫೌಂಡೇಶನ್: ಗ್ರ್ಯಾಂಡ್ ಬಾಲ್ ರೂಂ, ಲೀಲಾ ಪ್ಯಾಲೇಸ್ ಹೋಟೆಲ್, ಬಹುಮಾನ ವಿತರಣೆ ಕಾರ್ಯಕ್ರಮ, ಅತಿಥಿಗಳು: ಎ.ಪಿ.ಜೆ. ಅಬ್ದುಲ್ ಕಲಾಂ, ಸಂಜೆ 5.15.
ಧಾರ್ಮಿಕ ಕಾರ್ಯಕ್ರಮ...
ಬಸವ ಸಮಿತಿ:
ಅರಿವಿನ ಮನೆ 698 ನೇ ಕಾರ್ಯಕ್ರಮ, ಅರಿವಿನ ಮನೆ, ಬಸವ ಸಮಿತಿ, ಉಪನ್ಯಾಸ:  ಹಿರಿಯ ಉಪಾಧ್ಯಕ್ಷ ಹೆಚ್.ಎಸ್.ರೇಣುಕಾ ಪ್ರಸಾದ್, ಸಂಜೆ 5.30

ಶ್ರೀ ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಗೋಕುಲ ಬಡಾವಣೆ, ದೇವಸಂದ್ರ, ಕೆ.ಆರ್.ಪುರಂ, ಸಾಧನಾ ಕೇಂದ್ರ, ಗಾಯತ್ರಿ ಹವನ ಮತ್ತು ಉಪಾಸನೆ, ಸಂಜೆ 5.

ಶ್ರೀ ರಾಮಕೃಷ್ಣ ಸೇವಾ ಟ್ರಸ್ಟ್: 10 ನೇ ಅಡ್ಡರಸ್ತೆ, ಹೊಂಬೇಗೌಡ ನಗರ, ವಿಲ್ಸನ್ ಗಾರ್ಡನ್, ಪ್ರವಚನ ಕಾರ್ಯಕ್ರಮ ಅಭಯ ಚೈತನ್ಯ ಸ್ವಾಮೀಜಿಯವರಿಂದ. ಸಂಜೆ 6.30

ಶ್ರೀ ಜಗದ್ಗುರು ವಿಶ್ವಾರಾಧ್ಯ ಜನಕಲ್ಯಾಣ ಪ್ರತಿಷ್ಠಾನ: ಧನುರ್ಮಾಸ ಮಹಾ ಶಿವ ಪೂಜೆ ಉದ್ಘಾಟನೆ ಮತ್ತು ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಗ್ರಂಥ ಲೋಕಾರ್ಪಣೆ ಸಮಾರಂಭ, ಷರಾಫ್ ಬಿ. ಬಸಪ್ಪ ಮತ್ತು ಗಂಗಮ್ಮ ಕಲ್ಯಾಣ ಕೇಂದ್ರ (ಎಸ್.ಬಿ.ಎನ್ ಹಾಲ್), ನಂ.76, ಬುಲ್ ಟೆಂಪಲ್ ರಸ್ತೆ. ಉದ್ಘಾಟನೆ: ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಭೀಮಣ್ಣ ಖಂಡ್ರೆ, ಗ್ರಂಥ ಲೋಕಾರ್ಪಣೆ: ಕೇರಳ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾ.ಡಾ. ವಿ.ಎಸ್. ಮಳೀಮಠ್, ಬೆಳಿಗ್ಗೆ 7.

ಶ್ರೀ ರಾಮಕೃಷ್ಣ ಧ್ಯಾನ ಮಂದಿರ: 26ನೇ ಅಡ್ಡ ರಸ್ತೆ, ಕಬ್ಬನ್ ಪೇಟೆ, `ಧ್ಯಾನ ಮತ್ತು ಪ್ರವಚನ~ ಸಂಜೆ 5.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT