ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು, ನಾಳೆ (ಜ.28 ಶನಿವಾರ ಜ.29ಭಾನುವಾರ)

Last Updated 27 ಜನವರಿ 2012, 19:30 IST
ಅಕ್ಷರ ಗಾತ್ರ

ಬಿ.ಎಂ.ಎಸ್. ಎಜುಕೇಶನಲ್ ಟ್ರಸ್ಟ್: ಬಿ.ಎಸ್. ನಾರಾಯಣ ಸಭಾಂಗಣ, ಬಿ.ಎಂ.ಎಸ್. ಮಹಿಳಾ ಕಾಲೇಜು, ಬ್ಯೂಗಲ್ ರಾಕ್ ರಸ್ತೆ, ಬಸವನಗುಡಿ, `ರೆಂಡಿವಸ್-2012~ ಸಮಾರೋಪ ಸಮಾರಂಭ, ಪ್ರಶಸ್ತಿ ಪ್ರದಾನ- ಕಾಲೇಜು ನಿರ್ದೇರ್ಶಕಿ ಡಾ.ಎಂ.ಡಿ.ಮುತ್ತಮ್ಮ, ಅಧ್ಯಕ್ಷತೆ- ಕಾಲೇಜಿನ ಪ್ರಾಂಶುಪಾಲರಾದ ಎಂ.ಮೂಕಾಂಬಿಕ. ಮಧ್ಯಾಹ್ನ 2.

ಕ್ರಿಯೇಟಿವ್ ಕ್ಲಬ್- ಸೆಂಟರ್ ಫಾರ್ ಮ್ಯೂಸಿಕ್, ಡ್ಯಾನ್ಸ್, ಆರ್ಟ್ಸ್ ಅಂಡ್ ಕ್ರಾಫ್ಟ್: ಡಾ.ರಾಜ್‌ಕುಮಾರ್ ಕಲಾಕ್ಷೇತ್ರ, ಬಿಬಿಎಂಪಿ ಕಾಂಪ್ಲೆಕ್ಸ್(ಆರ್‌ಟಿಒ ಕಚೇರಿ) 2ನೇ ಬ್ಲಾಕ್, ರಾಜಾಜಿನಗರ, `ಕಲಾಸಮರ್ಪಣಂ-2012~, ಅತಿಥಿ- ಪುರಂದರ ಇಂಟರ್‌ನ್ಯಾಷನಲ್ ಟ್ರಸ್ಟ್‌ನ ಕಾರ್ಯದರ್ಶಿ ಸುವರ್ಣ ಮೋಹನ್, ನಟ ಮಾಸ್ಟರ್ ಜಿ.ವಿ.ರಾಜು, ಸಂಜೆ 5.30.

ಎಬೆನೆಜರ್ ಇಂಟರ್‌ನ್ಯಾಷನಲ್ ಸ್ಕೂಲ್ ಅಂಡ್ ಜ್ಯೂನಿಯರ್ ಕಾಲೇಜು: ಶಾಲಾ ಆವರಣ, ಸಿಂಗೇನ ಅಗ್ರಹಾರ ರಸ್ತೆ, ಹೊಸೂರು ರಸ್ತೆ, ಎಪಿಎಂಸಿ ಯಾರ್ಡ್. ಇಲೆಕ್ಟ್ರಾನಿಕ್ ಸಿಟಿ ಹತ್ತಿರ, `ಕ್ರಿಯೇಟಿಂಗ್ ಟುಮಾರೊ~-  3ನೇ ಘಟಿಕೋತ್ಸವ, ಅಧ್ಯಕ್ಷತೆ- ಮಾಜಿ ರಾಜ್ಯಪಾಲರಾದ ವಿ.ಎಸ್.ರಮಾದೇವಿ, ಅತಿಥಿ- ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಸಂಜೆ 5.45
.
ಉದಯಭಾನು ಕಲಾಸಂಘ: ಉದಯಭಾನು ಸಾಂಸ್ಕೃತಿಕ ಭವನ, ಸಮಿತಿ ಸಭಾಂಗಣ (ಮೊದಲ ಮಹಡಿ), ಗವಿಪುರ ಸಾಲು ಛತ್ರಗಳ ಎದುರು, ಕೆಂಪೇಗೌಡ ನಗರ, `ಸ್ವಾತಂತ್ರ್ಯದ ಅರುಣೋದಯದಲ್ಲಿ ಭಾರತ~ ವಿಷಯ ಕುರಿತ ತಿಂಗಳ ಚಿಂತನ ಮಾಲೆ-1, ಉಪನ್ಯಾಸ- ಕೇಂದ್ರದ ನಿರ್ದೇಶಕ ಪ್ರೊ . ಎಚ್.ಆರ್.ರಾಮಕೃಷ್ಣ ರಾವ್, ಸಂಜೆ 6.
ಸಮಾವೇಶ ಸಂಘಟನಾ ಸಮಿತಿ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು, 75 ವರ್ಷಗಳ ದಲಿತ ರಾಜಕಾರಣ: ರಾಜ್ಯ ಸಮಾವೇಶ, ಬೆಳಿಗ್ಗೆ 10.30.
ಕನ್ನಡ ಅನುಷ್ಠಾನ ಮಂಡಳಿ: ಮೈಸೂರು ಬ್ಯಾಂಕ್ ವೃತ್ತ, ಕೆಂಪೇಗೌಡ ರಸ್ತೆ, `ಜನಮನದಲ್ಲಿ ಆಂದೋಲನ~ ಕಾರ್ಯಕ್ರಮ. ಬೆಳಿಗ್ಗೆ 11.30.

ಭಾರತದ ಚಾರ್ಟರ್ಡ್ ಅಕೌಂಟೆಂಟ್‌ಗಳ ಸಂಸ್ಥೆ: ಸೋಫಿಯಾ ಪ್ರೌಢಶಾಲೆ ಸಭಾಂಗಣ, ಬಸವೇಶ್ವರ ವೃತ್ತ (ಚಾಲುಕ್ಯ ಹೋಟೆಲ್ ಹತ್ತಿರ), `ಉಡಾನ್-ಭವಿಷ್ಯಕ್ಕೆ ಹಾರಿ~ ವಿಷಯ ಕುರಿತ ರಾಷ್ಟ್ರೀಯ ಸಮಾವೇಶ, ಉದ್ಘಾಟನೆ-ಐಸಿಎಐ ಅಧ್ಯಕ್ಷ ಜಿ.ರಾಮಸ್ವಾಮಿ, ಅತಿಥಿ- ಬೆಂಗಳೂರು ವಿವಿ ಕುಲಪತಿ ಡಾ.ಎನ್.ಪ್ರಭುದೇವ್, ಬೆಳಿಗ್ಗೆ 9.30.

ಕನ್ನಡ ಸಾಹಿತ್ಯ ಪರಿಷತ್ತು: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಪಂಪಮಹಾಕವಿ ರಸ್ತೆ, ಚಾಮರಾಜಪೇಟೆ, ಡಾ.ಬಿ.ಸರೋಜಾದೇವಿ ಸಾಹಿತ್ಯ ಪ್ರಶಸ್ತಿ ಪ್ರದಾನ, ಉದ್ಘಾಟನೆ- ಸಂಸದ ಎನ್.ಚೆಲುವರಾಯಸ್ವಾಮಿ, ಪ್ರಶಸ್ತಿ ಪ್ರದಾನ- ಡಾ.ಬಿ.ಸರೋಜಾದೇವಿ, ಪ್ರಶಸ್ತಿ ಪುರಸ್ಕೃತರು- ಡಾ.ನಿರುಪಮಾ, ಅಧ್ಯಕ್ಷತೆ- ಡಾ.ನಲ್ಲೂರು ಪ್ರಸಾದ್, ಅತಿಥಿಗಳು- ಮಹಾಬಲಮೂರ್ತಿ ಕೊಡ್ಲೆಕೆರೆ, ಎಚ್.ಎಲ್. ಪುಷ್ಪ, ಸಂಜೆ 5.30.
 
ಕೊಡವ ಸಮಾಜ: ಅಪ್ಪಚ್ಚ ಕವಿ ಸಭಾಂಗಣ, ವಸಂತನಗರ, ಕೆ. ಎಂ. ಕಾರ್ಯಪ್ಪನವರ 113ನೇ ಹುಟ್ಟು ಹಬ್ಬ. ಅಧ್ಯಕ್ಷತೆ- ಸಮಾಜದ ಅಧ್ಯಕ್ಷ ಚೆಪ್ಪುಡಿರ ಎಂ. ಸುಬ್ಬಯ್ಯ, ಅತಿಥಿ- ಬ್ರಿಗೇಡಿಯರ್ ಕಾಳೇಂಗಡ ಸಿ ಕಾರ್ಯಪ್ಪ, ಸಂಜೆ 6.

ವಿಶ್ವಭಾರತಿ ಎಜುಕೇಷನಲ್ ಟ್ರಸ್ಟ್: ನಂ.201, 6ನೇ ಕ್ರಾಸ್, ಭುವನೇಶ್ವರಿ ನಗರ, `ಯಶ-2012~ ಶಾಲಾ ವಾರ್ಷಿಕೋತ್ಸವ, ಅಧ್ಯಕ್ಷತೆ- ಸಂಸ್ಥೆಯ ವ್ಯವಸ್ಥಾಪಕರಾದ ನಳಿನಿ ಚಂದ್ರಯ್ಯ, ಅತಿಥಿಗಳು- ಸ್ಪರ್ಧಾ ವಿಜೇತ ಕೆರಿಯರ್ ಅಕಾಡೆಮಿಯ ನಿರ್ದೇಶಕ ಡಾ.ಕೆ.ಎಂ.ಸುರೇಶ್, ಬಿಬಿಎಂಪಿ ಸದಸ್ಯ ರಾಜಣ್ಣ,ಸಂಜೆ 5.30.

ಸಾಂಸ್ಕೃತಿಕ ಕಾರ್ಯಕ್ರಮಗಳು
ತರಂಗ್ ಕ್ರಿಯೇಟರ್ಸ್‌:
ಸಂಗೀತ ಸೌರಭ, ಅತಿಥಿಗಳು: ದೊಡ್ಡರಂಗೇಗೌಡ, ವಿ.ಮನೋಹರ್, ಕೆ.ಕಲ್ಯಾಣ್ ಮತ್ತು ನಾಗೇಂದ್ರ ಪ್ರಸಾದ್, ಕವಿರಾಜ್, ಅರ್ಜುನ್, ಮಳವಳ್ಳಿ ಸಾಯಿಕೃಷ್ಣ, ವಿಂಗ್ಸ್ ಆಫ್ ಫೈರ್ ಅಧ್ಯಕ್ಷ ಆರ್. ಉದಯಕುಮಾರ್. ಸ್ಥಳ: ಎ.ಡಿ.ಎ ರಂಗಮಂದಿರ, ರವೀಂದ್ರ ಕಲಾಕ್ಷೇತ್ರದ ಎದುರು. ಸಂಜೆ 6.
 
ರೇಣುಕಾ ಯಲ್ಲಮ್ಮ ದೇವಿ ಚಾರಿಟಬಲ್ ಟ್ರಸ್ಟ್: 3ನೇ ವರ್ಷದ ವರ್ಧಂತಿ ಮಹೋತ್ಸವ. ಸ್ಥಳ: ಗುಂಡುತೋಪು ಕ್ವಾರ್ಟ್ರಸ್, ಬಿ.ಟಿ.ಎಂ ಬಡಾವಣೆ ಮೊದಲನೇ ಹಂತ, ತಾವರೆಕೆರೆ. ಬೆಳಿಗ್ಗೆ 7.

ಗುರುರಾಜ ಸೇವಾ ಸಮಿತಿ: ಹಯವದನ ಪುರಾಣಿಕ್ ಅವರಿಂದ `ಭಾಗವತ ತಾತ್ಪರ್ಯ ನಿರ್ಣಯ~ ಪ್ರವಚನ. ಸ್ಥಳ: ನಂ 5, 2ನೇ ಮುಖ್ಯ ರಸ್ತೆ, 8ನೇ ಎ ಕ್ರಾಸ್, ಯಲಹಂಕ ಉಪನಗರ. ಸಂಜೆ 7.

ಚಿನ್ಮಯ ಮಿಷನ್: ಸುಧರ್ಮ ಚೈತನ್ಯ ಅವರಿಂದ ಭಗವದ್ಗೀತೆ 4ನೇ ಅಧ್ಯಾಯ ಪ್ರವಚನ. ಸ್ಥಳ: ಗಣಪತಿ ದೇವಸ್ಥಾನ, 1ನೇ ಬ್ಲಾಕ್, ಕಲ್ಯಾಣನಗರ. ಸಂಜೆ 6.30.

ಜಿ.ಕೆ ಸತ್ಯ ಅವರ ಅಭಿನಂದನಾ ಸಮಾರಂಭ: ಉದ್ಘಾಟನೆ: ಮನು ಬಳಿಗಾರ್. ಅಧ್ಯಕ್ಷತೆ: ಪ್ರಭಾಕರಬುವಾ ಬೋಧಲೆ ಮಹಾರಾಜ್. ಅತಿಥಿಗಳು: ಕೆ.ಎಲ್.ಶ್ರೀಹರಿಖೋಡೆ, ಎಂ.ಎ. ಪೊನ್ನಪ್ಪ. ಸ್ಥಳ: ಬಸವ ಭವನ, ನ.2, ಗಾಂಧಿ ಬಜಾರ್, ಬಸವನ ಗುಡಿ. ಬೆಳಿಗ್ಗೆ 11.

ಭರತನಾಟ್ಯ ಕಲಾವಿದೆ ಶೋಭನಾ ಅವರಿಂದ ಬೆಂಗಳೂರು ಮೂಲದ  ಹಿರಿಯ ನಾಗರಿಕರ ಸೇವೆ ಕುರಿತ  ಚಾರಿಟಬಲ್ ಟ್ರಸ್ಟ್ -~ವಿಶ್ರಾಂತಿ~ ಸಲುವಾಗಿ ಸಂಗೀತ ರೂಪಕ `ಕೃಷ್ಣ~ ಪ್ರದರ್ಶನ.
ಸ್ಥಳ: ಚೌಡಯ್ಯ ಸ್ಮಾರಕ ಭವನ, ವೈಯಾಲಿಕಾವಲ್. ಸಂಜೆ 6. ಮಾಹಿತಿಗೆ: 9902690749.

ಜನವರಿ 29, ಭಾನುವಾರ
ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಬೆಳಿಗ್ಗೆ 9ಕ್ಕೆ ಶ್ರೀರಾಮಪುರ ದಾಸಕೂಟ ಅವರಿಂದ ಭಜನಾ ಕಾರ್ಯಕ್ರಮ. ಸಂಜೆ 6.30ಕ್ಕೆ ನಾಟ್ಯಶಾಂತಿ ತಂಡದಿಂದ ಭರತನಾಟ್ಯ. ಸ್ಥಳ: ಮಹಾಲಕ್ಷ್ಮಿಪುರ.

ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ರಥೋತ್ಸವ. ಸ್ಥಳ: ಸುಬ್ರಹ್ಮಣ್ಯಪುರ.
ಅನನ್ಯ: `ಅಲೈಡ್ ರಾಗಾಸ್-21~ ಕವಿತಾ ಸರಳಾಯ ಹಾಗೂ ತ್ರಿವೇಣಿ ಸರಳಾಯ ಅವರಿಂದ ಸಂಗೀತ ಕಾರ್ಯಕ್ರಮ. ಮತ್ತೂರ್ ಆರ್.ಶ್ರೀನಿಧಿ (ವಯಲಿನ್), ತುಮಕೂರು ಬಿ.ರವಿಶಂಕರ್ (ಮೃದಂಗ). ಸ್ಥಳ: ಅನನ್ಯ ಸಭಾಂಗಣ, 91/2, 4ನೇ ಮುಖ್ಯರಸ್ತೆ, ಮಲ್ಲೇಶ್ವರಂ. ಬೆಳಿಗ್ಗೆ 10.

ರಸಿಕ ರಂಜನಿ: ಮಾಸಕ್ಕೊಂದು ಮನರಂಜನೆ ಕಾರ್ಯಕ್ರಮದಲ್ಲಿ ಪ್ರೊ.ಅ.ರಾ.ಮಿತ್ರ ಅವರೊಂದಿಗೆ ಸಂವಾದ. ವಿಷಯ: ಮಹಾಭಾರತ ಪಾತ್ರ ಪ್ರಪಂಚ. ಅತಿಥಿ: ಸಾಹಿತಿ ಬಿ.ಎಸ್.ಕೇಶವರಾವ್. ಸ್ಥಳ: ಪ್ರಸನ್ನ ಗಣಪತಿ ದೇವಾಲಯದ ಪ್ರಾಂಗಣ, ಪದ್ಮನಾಭನಗರ.

ಚಿನ್ಮಯ ಮಿಷನ್: ಸುಧರ್ಮ ಚೈತನ್ಯ ಅವರಿಂದ ಭಗವದ್ಗೀತೆ 4ನೇ ಅಧ್ಯಾಯದ ಬಗ್ಗೆ ಪ್ರವಚನ. ಸ್ಥಳ: ಕಲ್ಯಾಣ ಮಹಾಗಣಪತಿ ದೇವಸ್ಥಾನ, 1ನೇ ಬ್ಲಾಕ್, ಕಲ್ಯಾಣನಗರ.
ಶ್ರೀರಾಮಕಲಾ ವೇದಿಕೆ: `ಶುಭೋದಯ~ ದಿಲ್‌ರುಬಾ, ಡೋಲಕ್, ನಾಗಫಣಿ, ಜಲತರಂಗ್, ಸಾರಂಗಿ, ವಿಚಿತ್ರ ವೀಣಾ ಮೊದಲಾದ ಅಪರೂಪದ ವಾದ್ಯಗಳ ಕಛೇರಿ. ಭೀಮಪ್ಪ ಜಾಧವ್ (ಸುಂದರಿ), ಶಶಿಕಲಾ ದಾನಿ (ಜಲತರಂಗ್), ಫಯಾಜ್ ಖಾನ್ (ಸಾರಂಗಿ). ಸ್ಥಳ: ಸುಚಿತ್ರ ಫಿಲ್ಮ್ ಸೊಸೈಟಿ, ಬನಶಂಕರಿ. ಬೆಳಿಗ್ಗೆ 7.

ರಾಮಕೃಷ್ಣ ವಿವೇಕಾನಂದ ಸಾಧನಾ ಕೇಂದ್ರ: ಯುವ ದಿನಾಚರಣೆ ಮತ್ತು ವಾರ್ಷಿಕೋತ್ಸವದಲ್ಲಿ ಸ್ವಾಮಿ ಚಂದ್ರೇಶಾನಂದಜಿ ಅವರಿಂದ ಭಜನೆ ಮತ್ತು ಉಪನ್ಯಾಸ.
ಸ್ಥಳ: ಅಮರಜ್ಯೋತಿ ಪಬ್ಲಿಕ್ ಶಾಲೆ, ಬಸವನಪುರ ಮುಖ್ಯ ರಸ್ತೆ, ದೇವಸಂದ್ರ, ಕೆ.ಆರ್.ಪುರ. ಬೆಳಿಗ್ಗೆ 9.

ಯೋಗಿ ನಾರೇಯಣ ಸಂಘ: 22ನೇ ವಾರ್ಷಿಕೋತ್ಸವ ಸಮಾರಂಭ. ಅತಿಥಿ: ನಿರ್ದೇಶಕ ಸರಿಗಮ ವಿಜಿ, ಕೆ.ಸಿ.ಸತ್ಯನಾರಾಯಣ. ಅಧ್ಯಕ್ಷತೆ: ನಂ.ನಾಗಭೂಷಣ.
ಸ್ಥಳ: ಹೊಂಬೇಗೌಡ ಬಾಲಕರ ಪ್ರೌಢಶಾಲೆ ಸಭಾಂಗಣ, 10ನೇ ಅಡ್ಡರಸ್ತೆ, ಹೊಂಬೇಗೌಡ ನಗರ. ಸಂಜೆ 5.30.

ವೀರಶೈವ ತತ್ವಪ್ರಚಾರ ಸಂಘ: ಶಿವೈಕ್ಯ ದುರ್ಗದ ವೀರಭದ್ರಪ್ಪ ಹಾಗೂ ನಾಗಮ್ಮ ಅವರ 15ನೇ ವರ್ಷದ  ಹಾಗೂ ಎ.ಆರ್. ಸುಶೀಲಮ್ಮ ಅವರ 14ನೇ ವರ್ಷದ `ಪುಣ್ಯಸ್ಮರಣೆ ಆಚರಣೆ~. ಅಧ್ಯಕ್ಷತೆ: ಎ.ಬಿ.ಶಿವರುದ್ರಪ್ಪ. ಅತಿಥಿಗಳು: ಡಾ.ಡಿ.ವಿ.ದೇವರಾಜ್, ಬಿ.ಎಂ.ರಾಜಶೇಖರಪ್ಪ. ಶಾರದಾ ಶ್ರೀಧರ್ ತಂಡದಿಂದ ಭಜನೆ.
ಸ್ಥಳ: ವೀರಶೈವ ತತ್ವಪ್ರಚಾರ ಸಂಘ, ಡಾ.ಜ.ಚ.ನಿ.ಪ್ರಾರ್ಥನಾ ಮಂದಿರ, ನಂ.49, ಎಚ್. ಬಿ.ಸಮಾಜ ರಸ್ತೆ, ಬಸವನಗುಡಿ. ಸಂಜೆ 4.30.

ತ್ಯಾಗರಾಜ ಗಾನಸಭಾ ಟ್ರಸ್ಟ್: ಲಕ್ಷ್ಮಿ ನಟರಾಜ್ ಹಾಗೂ ಇಂದು ನಾಗರಾಜ್ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಚೇರಿಯಲ್ಲಿ ಯುಗಳ ಗಾಯನ. ಮತ್ತೂರು ಆರ್.ಶ್ರೀನಿಧಿ (ಪಿಟೀಲು), ಎ.ರಾಧೇಶ (ಮೃದಂಗ), ಎನ್.ಎಸ್. ಕೃಷ್ಣಪ್ರಸಾದ್ (ಘಟ). ಸ್ಥಳ: ವಾಣಿ ವಿದ್ಯಾಕೇಂದ್ರ, 1246, 4ನೇ ಮುಖ್ಯರಸ್ತೆ, ಈ ಬ್ಲಾಕ್, 2ನೇ ಹಂತ, ರಾಜಾಜಿನಗರ. ಸಂಜೆ 5.

ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ಎಸ್. ಜಗನ್ನಾಥ್ ಅವರಿಂದ `ರಾಧಾಕೃಷ್ಣ ಸ್ವಾಮಿಜಿ ಎ ಯುನಿಕ್ ಸೇಂಟ್ ಆಫ್ 20 ಸೆಂಚುರಿ~ ಕುರಿತು ಉಪನ್ಯಾಸ.
ಸ್ಥಳ: ನಂ.6, ಬಿ.ಪಿ.ವಾಡಿಯಾ ರಸ್ತೆ. ಸಂಜೆ 6.

ಕರ್ನಾಟಕ ಸಾಹಿತ್ಯ ಪರಿಷತ್ತು: ಪ್ರೊ.ಸಂಪಿಗೆ ತೋಂಟದಾರ‌್ಯ ಅವರ `ಮನದ ಮುಂದಣ ಆಸೆ~ ಪುಸ್ತಕ ಬಿಡುಗಡೆ: ಗೊ.ರು.ಚನ್ನಬಸಪ್ಪ. ಕೃತಿ ಬಗ್ಗೆ: ಬಿ.ಸುರೇಶ. ಅತಿಥಿಗಳು: ಎ.ಮುರಿಗೆಪ್ಪ, ಅಂಬಳಿಕೆ ಹಿರಿಯಣ್ಣ, ಸಿ.ವೀರಣ್ಣ.
ಸ್ಥಳ: ಪಂಪ ಸಭಾಂಗಣ, ಕರ್ನಾಟಕ ಸಾಹಿತ್ಯ ಪರಿಷತ್ತು. 83/ಇ, 15ನೇ ಮುಖ್ಯರಸ್ತೆ, ವಿಜಯನಗರ. ಬೆಳಿಗ್ಗೆ 10.30.

ಕರ್ನಾಟಕ ರಂಗಸಂಗೀತ ಪರಿಷತ್ತು: ರಾಜ್ಯಮಟ್ಟದ 4ನೇ ರಂಗಸಂಗೀತ ಸಮ್ಮೇಳನ. ಬಿಬಿಎಂಪಿ ಕೆಂಪೇಗೌಡರ ಪ್ರತಿಮೆಯಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ. ಉದ್ಘಾಟನೆ: ಪಾಲಿಕೆ ಉಪಮೇಯರ್ ಎಸ್.ಹರೀಶ್. ಅತಿಥಿ: ಎಚ್.ರವೀಂದ್ರ.
ಬೆಳಿಗ್ಗೆ 11.30ಕ್ಕೆ ಸಮ್ಮೇಳನದ ಉದ್ಘಾಟನೆ: ಸಚಿವ ಗೋವಿಂದ ಕಾರಜೋಳ. ಅಧ್ಯಕ್ಷತೆ: ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿ: ವಿ.ಸೋಮಣ್ಣ, ಹೇಮಚಂದ್ರ ಸಾಗರ್.
ಮಧ್ಯಾಹ್ನ 2ರಿಂದ ರಾಮನಗರ ಸ್ವರಮಾಧುರ್ಯ ಕಲಾ ಬಳಗ ತಂಡದವರಿಂದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ. ಸಂಗೀತ ಮತ್ತು ನಿರ್ದೇಶನ: ಕೃಷ್ಣರಾಜು. ವಿಚಾರ ಸಂಕಿರಣದ ಅಧ್ಯಕ್ಷತೆ ಪಾಪುಳು ಕೃಷ್ಣರಾವ್. ಪಾಲ್ಗೊಳ್ಳುವವರು ಗುಡಿಹಳ್ಳಿ ನಾಗರಾಜು, ಡಾ.ಲಕ್ಷ್ಮಣದಾಸ್, ಮಲ್ಲಿಕಾರ್ಜುನ ಮಹಾಮನೆ.
ಸಂಜೆ 6ರಿಂದ ಭಾರತಿ ಕಲಾವೃಂದ ಭಾರತಿನಗರ ಮದ್ದೂರು ತಂಡದವರಿಂದ `ಭಕ್ತ ಅಂಬರೀಷ~ ಪೌರಾಣಿಕ ನಾಟಕ. ಸಂಗೀತ ಮತ್ತು ನಿರ್ದೇಶನ: ಕಿರಗಸೂರು ರಾಜಪ್ಪ.
ಶ್ರೀ ಶಕ್ತಿ ನೃತ್ಯ ಶಾಲೆ: ನಿತಿನ್ ಶಕ್ತಿ ಹಾಗೂ ಮಿಥುನ್ ಶಕ್ತಿ ಅವರಿಂದ ಗೆಜ್ಜೆಪೂಜೆ. ಅತಿಥಿಗಳು: ವಸುಂಧರಾ ದೊರೆಸ್ವಾಮಿ, ಆರ್.ಅಶೋಕ್ ಕುಮಾರ್, ಎಂ.ಸೂರ್ಯಪ್ರಸಾದ್, ಎಂ.ಗೌತಮ್. ಸ್ಥಳ: ಒಡುಕತ್ತೂರ್ ಸ್ವಾಮಿಗಲ್ ದೇವಸ್ಥಾನ, ನಂ.13, ಗಂಗಾಧರ ಚೆಟ್ಟಿ ರಸ್ತೆ, ಹಲಸೂರು ಲೇಕ್ ಸಮೀಪ. ಸಂಜೆ 6.15.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ: ರಾಜ್ಯಮಟ್ಟದ ಗಾಯನೋತ್ಸವ ಸಮಾರಂಭದಲ್ಲಿ ಸೃಜನ, ಸ್ವಭಾನು, ಸಪ್ತಸ್ವರ, ಸಂಗೀತಧಾಮ ಮತ್ತು ಗಾಯನಗಂಗಾ ವಿದ್ಯಾರ್ಥಿಗಳಿಂದ ಶಿಶುಗೀತೆಗಳ ಸಮೂಹ ಗಾಯನ.
ಅತಿಥಿಗಳು: ಹನುಮಣ್ಣ ನಾಯಕ್ ದೊರೆ, ಕೆ.ಎನ್.ಪುಷ್ಪಲತಾ. ಅಧ್ಯಕ್ಷತೆ: ವಿಜಯ ಹಾವನೂರು.
ಬೆಳಿಗ್ಗೆ 11.30ಕ್ಕೆ ಪುತ್ತೂರ ನರಸಿಂಹ ನಾಯಕ್, ಮುದ್ದುಮೋಹನ್, ಶಶಿಧರ್ ಕೋಟೆ, ಹುಸೇನ್ ಬಾಬು, ಕೆ.ಎಸ್.ಸುರೇಖ ಅವರಿಂದ ದಾಸವಾಣಿ.
12.30ಕ್ಕೆ ಬಿ.ಕೆ.ಸುಮಿತ್ರ, ಅಪ್ಪಗೆರೆ ತಿಮ್ಮರಾಜು, ಡಾ.ವೇಮಗಲ್ ನಾರಾಯಣ ಸ್ವಾಮಿ, ಕೆ.ಯುವರಾಜ್, ಡಾ.ವೀರೇಶ್ ಬಳ್ಳಾರಿ, ರಮಾ ಅರವಿಂದ, ಜಯಂತಿ ಶ್ರೀನಿವಾಸ್ ಅವರಿಂದ ಜಾನಪದ ಗೀತೆಗಳ ಗಾಯನ.
ಮಧ್ಯಾಹ್ನ 2ಕ್ಕೆ ಎಂ.ಎಸ್.ಕಾಮತ್, ಕಾಶೀನಾಥ ಪತ್ತಾರ್, ದೇವೇಂದ್ರ ಕುಮಾರ್, ಮುಧೋಳ್, ವಸಂತಲಕ್ಷ್ಮಿ ಶ್ರೀಧರ್, ಶಿವಾನಂದ ಹೆರೂರ್, ರಾಜೇಂದ್ರ ಬೆಂಡೆ ಅವರಿಂದ ವಚನ ಗಾಯನ.
ಸಂಜೆ 4ಕ್ಕೆ ಎಂ.ಎನ್.ವ್ಯಾಸರಾವ್ ಅವರಿಗೆ ಗೌರವ ಸನ್ಮಾನ. ಬಳಿಕ ಶಿವಮೊಗ್ಗ ಸುಬ್ಬಣ್ಣ ಹಾಗೂ ಮತ್ತಿತರರಿಂದ ಭಾವಗೀತೆಗಳ ರಸಧಾರೆ.
ಸ್ಥಳ: ಹತ್ವಾರ್ ಸಭಾಂಗಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠ, 4ನೇ ಮುಖ್ಯರಸ್ತೆ, ಚಾಮರಾಜಪೇಟೆ.

ಅಖಿಲ ಭಾರತ ಮಾಧ್ವ ಮಹಾ ಮಂಡಲ: ಪುರಂದರದಾಸರ ಆರಾಧನೆ ಪ್ರಯುಕ್ತ ಪುರಂದರ ನಮನ ಕಾರ್ಯಕ್ರಮದಲ್ಲಿ ಡಾ.ಸುಕನ್ಯಾ ಪ್ರಭಾಕರ್ ಅವರಿಂದ ದೇವರನಾಮಗಳ ಹಾಡುಗಾರಿಕೆ. ಸ್ಥಳ: ವಿಶ್ವೇಶ್ವತೀರ್ಥ ಸಭಾಭವನ, ಎಬಿಎಂಎಂ ಕಚೇರಿಯ ಮೊದಲ ಮಹಡಿ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯ ರಸ್ತೆ. ಮಧ್ಯಾಹ್ನ 2.30.

ಬ್ರಾಹ್ಮಣ ಸಭಾ: ತ್ಯಾಗರಾಜರ ಹಾಗೂ ಪುರಂದರದಾಸರ ಆರಾಧನಾ ಮಹೋತ್ಸವ. ಉದ್ಘಾಟನೆ: ಎಸ್.ಸೋಮಸುಂದರಂ. ಅಧ್ಯಕ್ಷತೆ: ಎಚ್.ಎಸ್.ಸುಧೀಂದ್ರಕುಮಾರ್. ಸ್ಥಳ: ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. ಸಂಜೆ 4.

ಮಹಾಗಣಪತಿ ದೇವಸ್ಥಾನ ಟ್ರಸ್ಟ್: 22ನೇ ವಾರ್ಷಿಕೋತ್ಸವ. ಸ್ಥಳ: ಇಟ್ಟಮಡು, ಬಿ.ಡಿ.ಎ ಬಡಾವಣೆ, ಬನಶಂಕರಿ 3ನೇ ಹಂತ, 3ನೇ ಘಟ್ಟ.
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್: ವಾಗ್ಗೇಯಕಾರರ ಆರಾಧನೆ. ಅತಿಥಿಗಳು: ರೇವತಿ ಮೂರ್ತಿ ಹಾಗೂ ಮತ್ತೂರು ಚಂದ್ರಶೇಖರ್. ಅಧ್ಯಕ್ಷತೆ: ಮಂಗಳಾ ರಾಮಚಂದ್ರ. ಜಯರಾಂ ಅವರ ಸಂಗೀತ ವಿದ್ಯಾರ್ಥಿಗಳಿಂದ ಪ್ರಮುಖ ವಾಗ್ಗೇಯಕಾರರ ಹಾಗೂ ದಾಸವರೇಣ್ಯ ಕೃತಿಗಳ ಗಾಯನ ಮತ್ತು ತ್ಯಾಗರಾಜರ ಪಂಚರತ್ನ ಕೃತಿಗಳ ಗಾಯನ.
15ನೇ ಅಡ್ಡರಸ್ತೆ, ಮಲ್ಲೇಶ್ವರಂ. ಬೆಳಿಗ್ಗೆ 9.30.

ಸೃಷ್ಟಿ ವೆಂಚರ್ಸ್: ಪ್ರಕೃತಿ ಉಳಿಸಿ ವಿಷಯ ಕುರಿತು ಮಕ್ಕಳಿಂದ ಮುಖವಾಡ ತಯಾರಿ.
ಸ್ಥಳ: ನಂ.81, 1ನೇ ಮಹಡಿ, ಈಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್, ಬಸವನಗುಡಿ. ಸಂಪರ್ಕಕ್ಕೆ: 9945003479.

ಸುಚಿತ್ರ ಕಲಾಕೇಂದ್ರ: ನಂ 36.ಬನಶಂಕರಿ 2ನೇ ಹಂತ, ಬೆಂಗಳೂರು 70. ಸಾಹಿತ್ಯ ಸಂಜೆ ಕಾರ್ಯಕ್ರಮ. ಶನಿವಾರ ಎ.ಎನ್.ಎಲ್ಲಪ್ಪ ರೆಡ್ಡಿಯವರು ಪರಿಸರ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಸ್ಥಳ: ಸುಚಿತ್ರ ಕಿ.ರಂ. ನುಡಿಮನೆ. ಸಂಜೆ 5 .30.

92.7 ಬಿಗ್ ಎಫ್‌ಎಂ. `ಎದ್ದೇಳು ಬೆಂಗಳೂರು~ ಕಾರ್ಯಕ್ರಮದ ಹಂಗವಾಗಿ ಗರುಡಾ ಮಾಲ್‌ನಲ್ಲಿ  ಹದಗೆಟ್ಟ ರಸ್ತೆಗಳ ವಿರುದ್ಧ ಪ್ರತಿಭಟನೆ ಮಾಡಲು `ಜೈಲ್ ದ ಜಾಕ್ಸ್~ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ನಟ ಉಪೇಂದ್ರ ಸಾಥ್ ನೀಡಲಿದ್ದಾರೆ.
ಸ್ಥಳ: ಗರುಡಾ ಮಾಲ್, ಮೆಗ್ರಾಥ್ ರಸ್ತೆ. ಬೆಳಿಗ್ಗೆ12.30

ಕರ್ನಾಟಕ ವಿಚಾರ ವೇದಿಕೆ: ಎಚ್.ಎಸ್.ಶಿವಪ್ರಕಾಶ್ ನಾಟಕೋತ್ಸವ. ಶನಿವಾರ ಮುಖ್ಯಮಂತ್ರಿ ಚಂದ್ರು ಅವರಿಂದ ಶಿವಪ್ರಕಾಶರ ನಾಟಕ ಕೃತಿಗಳ ಲೋಕಾರ್ಪಣೆ ಮತ್ತು ಸಿಂಗಿರಾಜ ರಂಗರೂಪ. ಸಮಾರೋಪ ಹಾಗೂ ಎಚ್.ಎಸ್. ಶಿವಪ್ರಕಾಶ್ ಅವರಿಗೆ ಗೌರವ ಸಮರ್ಪಣೆ.
ಸ್ಥಳ: ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ. ಸಂಜೆ 6.

ಪುನರ್ ಪ್ರಮತಿ ಉತ್ಸವದಲ್ಲಿ `ನ್ಯಾಷನಲ್ ಸೆಮಿನಾರ್ ಆನ್ ಇಂಟೆಗ್ರೇಟೆಡ್ ಎಜುಕೇಷನ್~. ಅತಿಥಿಗಳು: ರಾಜೇಂದ್ರ ಸಿಂಗ್, ಬನ್ನಂಜೆ ಗೋವಿಂದಾಚಾರ್ಯ, ಗುರುರಾಜ್ ಕರ್ಜಗಿ. ಸ್ಥಳ: ಸಭಾಂಗಣ, ಬಿಎಂಸಿ ಅಲುಮ್ನಿ ಬಿಲ್ಡಿಂಗ್, ಬೆಂಗಳೂರು ಮೆಡಿಕಲ್ ಕಾಲೇಜು, ಫೋರ್ಟ್. ಮಾಹಿತಿಗೆ: 9740411022.

ಕೆ.ವಿ. ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಖೆ: `ಭೂತಯ್ಯನ ಮಗ ಅಯ್ಯು~ ಚಿತ್ರ ಪ್ರದರ್ಶನ. ನಿರ್ದೇಶನ: ಸಿದ್ದಲಿಂಗಯ್ಯ. ನಿರ್ಮಾಪಕ: ಜೈನ್ ಕಂಬೈನ್ಸ್. ಚಿತ್ರಕತೆ: ಗೋರೂರು ರಾಮಸ್ವಾಮಿ ಅಯ್ಯಂಗಾರ್. ನಟನೆ: ವಿಷ್ಣುವರ್ಧನ, ಲೋಕೇಶ್, ಎಂ.ಪಿ. ಶಂಕರ್, ಖುಷೇಂದ್ರಮಣಿ, ಭವಾನಿ. ಸಂಗೀತ: ಜಿ.ಕೆ. ವೆಂಕಟೇಶ್. ಸಂಜೆ 3.30ಕ್ಕೆ

ಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗ ಮಂದಿರ. 
: ರಾಜ್ಯಮಟ್ಟದ 4ನೇ ರಂಗಸಂಗೀತ ಸಮ್ಮೇಳನ. ಬಿಬಿಎಂಪಿ ಕೆಂಪೇಗೌಡರ ಪ್ರತಿಮೆಯಿಂದ ರವೀಂದ್ರ ಕಲಾಕ್ಷೇತ್ರದವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ. ಉದ್ಘಾಟನೆ: ಪಾಲಿಕೆ ಉಪಮೇಯರ್ ಎಸ್.ಹರೀಶ್. ಅತಿಥಿ: ಎಚ್.ರವೀಂದ್ರ.
ಬೆಳಿಗ್ಗೆ 11.30ಕ್ಕೆ ಸಮ್ಮೇಳನದ ಉದ್ಘಾಟನೆ: ಸಚಿವ ಗೋವಿಂದ ಕಾರಜೋಳ. ಅಧ್ಯಕ್ಷತೆ: ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ. ಅತಿಥಿ: ವಿ.ಸೋಮಣ್ಣ, ಹೇಮಚಂದ್ರ ಸಾಗರ್.
ಮಧ್ಯಾಹ್ನ 2ರಿಂದ ರಾಮನಗರ ಸ್ವರಮಾಧುರ್ಯ ಕಲಾ ಬಳಗ ತಂಡದವರಿಂದ ಶ್ರೀ ಕೃಷ್ಣ ಸಂಧಾನ ಪೌರಾಣಿಕ ನಾಟಕ. ಸಂಗೀತ ಮತ್ತು ನಿರ್ದೇಶನ: ಕೃಷ್ಣರಾಜು. ವಿಚಾರ ಸಂಕಿರಣದ ಅಧ್ಯಕ್ಷತೆ ಪಾಪುಳು ಕೃಷ್ಣರಾವ್. ಪಾಲ್ಗೊಳ್ಳುವವರು ಗುಡಿಹಳ್ಳಿ ನಾಗರಾಜು, ಡಾ.ಲಕ್ಷ್ಮಣದಾಸ್, ಮಲ್ಲಿಕಾರ್ಜುನ ಮಹಾಮನೆ.
ಸಂಜೆ 6ರಿಂದ ಭಾರತಿ ಕಲಾವೃಂದ ಭಾರತಿನಗರ ಮದ್ದೂರು ತಂಡದವರಿಂದ `ಭಕ್ತ ಅಂಬರೀಷ~ ಪೌರಾಣಿಕ ನಾಟಕ. ಸಂಗೀತ ಮತ್ತು ನಿರ್ದೇಶನ: ಕಿರಗಸೂರು ರಾಜಪ್ಪ.
ಶ್ರೀ ಶಕ್ತಿ ನೃತ್ಯ ಶಾಲೆ: ನಿತಿನ್ ಶಕ್ತಿ ಹಾಗೂ ಮಿಥುನ್ ಶಕ್ತಿ ಅವರಿಂದ ಗೆಜ್ಜೆಪೂಜೆ. ಅತಿಥಿಗಳು: ವಸುಂಧರಾ ದೊರೆಸ್ವಾಮಿ, ಆರ್.ಅಶೋಕ್ ಕುಮಾರ್, ಎಂ.ಸೂರ್ಯಪ್ರಸಾದ್, ಎಂ.ಗೌತಮ್. ಸ್ಥಳ: ಒಡುಕತ್ತೂರ್ ಸ್ವಾಮಿಗಲ್ ದೇವಸ್ಥಾನ, ನಂ.13, ಗಂಗಾಧರ ಚೆಟ್ಟಿ ರಸ್ತೆ, ಹಲಸೂರು ಲೇಕ್ ಸಮೀಪ. ಸಂಜೆ 6.15.

ಅಖಿಲ ಕರ್ನಾಟಕ ಸುಗಮ ಸಂಗೀತ ಸಂಸ್ಥೆಗಳ ಒಕ್ಕೂಟ: ರಾಜ್ಯಮಟ್ಟದ ಗಾಯನೋತ್ಸವ ಸಮಾರಂಭದಲ್ಲಿ ಸೃಜನ, ಸ್ವಭಾನು, ಸಪ್ತಸ್ವರ, ಸಂಗೀತಧಾಮ ಮತ್ತು ಗಾಯನಗಂಗಾ ವಿದ್ಯಾರ್ಥಿಗಳಿಂದ ಶಿಶುಗೀತೆಗಳ ಸಮೂಹ ಗಾಯನ.
ಅತಿಥಿಗಳು: ಹನುಮಣ್ಣ ನಾಯಕ್ ದೊರೆ, ಕೆ.ಎನ್.ಪುಷ್ಪಲತಾ. ಅಧ್ಯಕ್ಷತೆ: ವಿಜಯ ಹಾವನೂರು.
ಬೆಳಿಗ್ಗೆ 11.30ಕ್ಕೆ ಪುತ್ತೂರ ನರಸಿಂಹ ನಾಯಕ್, ಮುದ್ದುಮೋಹನ್, ಶಶಿಧರ್ ಕೋಟೆ, ಹುಸೇನ್ ಬಾಬು, ಕೆ.ಎಸ್.ಸುರೇಖ ಅವರಿಂದ ದಾಸವಾಣಿ.
12.30ಕ್ಕೆ ಬಿ.ಕೆ.ಸುಮಿತ್ರ, ಅಪ್ಪಗೆರೆ ತಿಮ್ಮರಾಜು, ಡಾ.ವೇಮಗಲ್ ನಾರಾಯಣ ಸ್ವಾಮಿ, ಕೆ.ಯುವರಾಜ್, ಡಾ.ವೀರೇಶ್ ಬಳ್ಳಾರಿ, ರಮಾ ಅರವಿಂದ, ಜಯಂತಿ ಶ್ರೀನಿವಾಸ್ ಅವರಿಂದ ಜಾನಪದ ಗೀತೆಗಳ ಗಾಯನ.
ಮಧ್ಯಾಹ್ನ 2ಕ್ಕೆ ಎಂ.ಎಸ್.ಕಾಮತ್, ಕಾಶೀನಾಥ ಪತ್ತಾರ್, ದೇವೇಂದ್ರ ಕುಮಾರ್, ಮುಧೋಳ್, ವಸಂತಲಕ್ಷ್ಮಿ ಶ್ರೀಧರ್, ಶಿವಾನಂದ ಹೆರೂರ್, ರಾಜೇಂದ್ರ ಬೆಂಡೆ ಅವರಿಂದ ವಚನ ಗಾಯನ.
ಸಂಜೆ 4ಕ್ಕೆ ಎಂ.ಎನ್.ವ್ಯಾಸರಾವ್ ಅವರಿಗೆ ಗೌರವ ಸನ್ಮಾನ. ಬಳಿಕ ಶಿವಮೊಗ್ಗ ಸುಬ್ಬಣ್ಣ ಹಾಗೂ ಮತ್ತಿತರರಿಂದ ಭಾವಗೀತೆಗಳ ರಸಧಾರೆ.
ಸ್ಥಳ: ಹತ್ವಾರ್ ಸಭಾಂಗಣ, ಭಾರತೀಯ ಸಂಸ್ಕೃತಿ ವಿದ್ಯಾಪೀಠ, 4ನೇ ಮುಖ್ಯರಸ್ತೆ,

ಚಾಮರಾಜಪೇಟೆ.
ಅಖಿಲ ಭಾರತ ಮಾಧ್ವ ಮಹಾ ಮಂಡಲ
: ಪುರಂದರದಾಸರ ಆರಾಧನೆ ಪ್ರಯುಕ್ತ ಪುರಂದರ ನಮನ ಕಾರ್ಯಕ್ರಮದಲ್ಲಿ ಡಾ.ಸುಕನ್ಯಾ ಪ್ರಭಾಕರ್ ಅವರಿಂದ ದೇವರನಾಮಗಳ ಹಾಡುಗಾರಿಕೆ. ಸ್ಥಳ: ವಿಶ್ವೇಶ್ವತೀರ್ಥ ಸಭಾಭವನ, ಎಬಿಎಂಎಂ ಕಚೇರಿಯ ಮೊದಲ ಮಹಡಿ, ಪೂರ್ಣಪ್ರಜ್ಞ ವಿದ್ಯಾಪೀಠ, ಕತ್ರಿಗುಪ್ಪೆ ಮುಖ್ಯ ರಸ್ತೆ. ಮಧ್ಯಾಹ್ನ 2.30.

ಬ್ರಾಹ್ಮಣ ಸಭಾ: ತ್ಯಾಗರಾಜರ ಹಾಗೂ ಪುರಂದರದಾಸರ ಆರಾಧನಾ ಮಹೋತ್ಸವ. ಉದ್ಘಾಟನೆ: ಎಸ್.ಸೋಮಸುಂದರಂ. ಅಧ್ಯಕ್ಷತೆ: ಎಚ್.ಎಸ್.ಸುಧೀಂದ್ರಕುಮಾರ್. ಸ್ಥಳ: ಗಾಯತ್ರಿ ಮಂದಿರ, ಕೆಂಗೇರಿ ಉಪನಗರ. ಸಂಜೆ 4.

ಮಹಾಗಣಪತಿ ದೇವಸ್ಥಾನ ಟ್ರಸ್ಟ್: 22ನೇ ವಾರ್ಷಿಕೋತ್ಸವ. ಸ್ಥಳ: ಇಟ್ಟಮಡು, ಬಿ.ಡಿ.ಎ ಬಡಾವಣೆ, ಬನಶಂಕರಿ 3ನೇ ಹಂತ, 3ನೇ ಘಟ್ಟ.
ಮಲ್ಲೇಶ್ವರಂ ಲೇಡೀಸ್ ಅಸೋಸಿಯೇಷನ್: ವಾಗ್ಗೇಯಕಾರರ ಆರಾಧನೆ. ಅತಿಥಿಗಳು: ರೇವತಿ ಮೂರ್ತಿ ಹಾಗೂ ಮತ್ತೂರು ಚಂದ್ರಶೇಖರ್. ಅಧ್ಯಕ್ಷತೆ: ಮಂಗಳಾ ರಾಮಚಂದ್ರ. ಜಯರಾಂ ಅವರ ಸಂಗೀತ ವಿದ್ಯಾರ್ಥಿಗಳಿಂದ ಪ್ರಮುಖ ವಾಗ್ಗೇಯಕಾರರ ಹಾಗೂ ದಾಸವರೇಣ್ಯ ಕೃತಿಗಳ ಗಾಯನ ಮತ್ತು ತ್ಯಾಗರಾಜರ ಪಂಚರತ್ನ ಕೃತಿಗಳ ಗಾಯನ.
15ನೇ ಅಡ್ಡರಸ್ತೆ, ಮಲ್ಲೇಶ್ವರಂ. ಬೆಳಿಗ್ಗೆ 9.30.

ಸೃಷ್ಟಿ ವೆಂಚರ್ಸ್: ಪ್ರಕೃತಿ ಉಳಿಸಿ ವಿಷಯ ಕುರಿತು ಮಕ್ಕಳಿಂದ ಮುಖವಾಡ ತಯಾರಿ.
ಸ್ಥಳ: ನಂ.81, 1ನೇ ಮಹಡಿ, ಈಸ್ಟ್ ಆಂಜನೇಯ ಟೆಂಪಲ್ ಸ್ಟ್ರೀಟ್, ಬಸವನಗುಡಿ. ಸಂಪರ್ಕಕ್ಕೆ: 9945003479.
ಸುಚಿತ್ರ ಕಲಾಕೇಂದ್ರ: ನಂ 36.ಬನಶಂಕರಿ 2ನೇ ಹಂತ, ಬೆಂಗಳೂರು 70. ಸಾಹಿತ್ಯ ಸಂಜೆ ಕಾರ್ಯಕ್ರಮ. ಶನಿವಾರ ಎ.ಎನ್.ಎಲ್ಲಪ್ಪ ರೆಡ್ಡಿಯವರು ಪರಿಸರ ಕುರಿತು ತಮ್ಮ ವಿಚಾರಗಳನ್ನು ಹಂಚಿಕೊಳ್ಳಲಿದ್ದಾರೆ. ಸ್ಥಳ: ಸುಚಿತ್ರ ಕಿ.ರಂ. ನುಡಿಮನೆ. ಸಂಜೆ 5 .30.

92.7 ಬಿಗ್ ಎಫ್‌ಎಂ. `ಎದ್ದೇಳು ಬೆಂಗಳೂರು~ ಕಾರ್ಯಕ್ರಮದ ಹಂಗವಾಗಿ ಗರುಡಾ ಮಾಲ್‌ನಲ್ಲಿ  ಹದಗೆಟ್ಟ ರಸ್ತೆಗಳ ವಿರುದ್ಧ ಪ್ರತಿಭಟನೆ ಮಾಡಲು `ಜೈಲ್ ದ ಜಾಕ್ಸ್~ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ನಟ ಉಪೇಂದ್ರ ಸಾಥ್ ನೀಡಲಿದ್ದಾರೆ.
ಸ್ಥಳ: ಗರುಡಾ ಮಾಲ್, ಮೆಗ್ರಾಥ್ ರಸ್ತೆ. ಬೆಳಿಗ್ಗೆ12.30

ಕರ್ನಾಟಕ ವಿಚಾರ ವೇದಿಕೆ: ಎಚ್.ಎಸ್.ಶಿವಪ್ರಕಾಶ್ ನಾಟಕೋತ್ಸವ. ಶನಿವಾರ ಮುಖ್ಯಮಂತ್ರಿ ಚಂದ್ರು ಅವರಿಂದ ಶಿವಪ್ರಕಾಶರ ನಾಟಕ ಕೃತಿಗಳ ಲೋಕಾರ್ಪಣೆ ಮತ್ತು ಸಿಂಗಿರಾಜ ರಂಗರೂಪ. ಸಮಾರೋಪ ಹಾಗೂ ಎಚ್.ಎಸ್. ಶಿವಪ್ರಕಾಶ್ ಅವರಿಗೆ ಗೌರವ ಸಮರ್ಪಣೆ.
ಸ್ಥಳ: ಸಂಸ ಬಯಲು ರಂಗ ಮಂದಿರ, ರವೀಂದ್ರ ಕಲಾಕ್ಷೇತ್ರ ಆವರಣ, ಜೆ.ಸಿ.ರಸ್ತೆ. ಸಂಜೆ 6.

ಪುನರ್ ಪ್ರಮತಿ ಉತ್ಸವದಲ್ಲಿ `ನ್ಯಾಷನಲ್ ಸೆಮಿನಾರ್ ಆನ್ ಇಂಟೆಗ್ರೇಟೆಡ್ ಎಜುಕೇಷನ್~. ಅತಿಥಿಗಳು: ರಾಜೇಂದ್ರ ಸಿಂಗ್, ಬನ್ನಂಜೆ ಗೋವಿಂದಾಚಾರ್ಯ, ಗುರುರಾಜ್ ಕರ್ಜಗಿ. ಸ್ಥಳ: ಸಭಾಂಗಣ, ಬಿಎಂಸಿ ಅಲುಮ್ನಿ ಬಿಲ್ಡಿಂಗ್, ಬೆಂಗಳೂರು ಮೆಡಿಕಲ್ ಕಾಲೇಜು, ಫೋರ್ಟ್. ಮಾಹಿತಿಗೆ: 9740411022.

ಕೆ.ವಿ. ಸುಬ್ಬಣ್ಣ ಆಪ್ತ ಸಮೂಹ ಮತ್ತು ಕನ್ನಡ ವಾರ್ತಾ ಇಲಾಖೆ: `ಭೂತಯ್ಯನ ಮಗ ಅಯ್ಯು~ ಚಿತ್ರ ಪ್ರದರ್ಶನ. ನಿರ್ದೇಶನ: ಸಿದ್ದಲಿಂಗಯ್ಯ. ನಿರ್ಮಾಪಕ: ಜೈನ್ ಕಂಬೈನ್ಸ್. ಚಿತ್ರಕತೆ: ಗೋರೂರು ರಾಮಸ್ವಾಮಿ ಅಯ್ಯಂಗಾರ್. ನಟನೆ: ವಿಷ್ಣುವರ್ಧನ, ಲೋಕೇಶ್, ಎಂ.ಪಿ. ಶಂಕರ್, ಖುಷೇಂದ್ರಮಣಿ, ಭವಾನಿ. ಸಂಗೀತ: ಜಿ.ಕೆ. ವೆಂಕಟೇಶ್. ಸಂಜೆ 3.30ಕ್ಕೆಸ್ಥಳ: ಕೆ.ವಿ. ಸುಬ್ಬಣ್ಣ ಆಪ್ತ ರಂಗ ಮಂದಿರ.

------------

ಇಂದು ಮತ್ತು ನಾಳೆ

ವಾರ್ಷಿಕ ಮಹೋತ್ಸವ
ಅಣ್ಣಮ್ಮದೇವಿ ಭಕ್ತ ಮಂಡಳಿ:
9ನೇ ವಾರ್ಷಿಕ ಮಹೋತ್ಸವ. ಶನಿವಾರ ವಿಶೇಷ ಅಲಂಕಾರ. ಸಂಜೆ 6.30. ಭಾನುವಾರ ಅಣ್ಣಮ್ಮದೇವಿಗೆ ವಿಶೇಷ ಅಲಂಕಾರ ಮತ್ತು  ಮಧ್ಯಾಹ್ನ 1ಕ್ಕೆ ಅನ್ನದಾನ.ಸ್ಥಳ: ಎನ್.ಎಂ. ಲೇನ್, ಕಾಟನ್ ಪೇಟೆ.

ಆರಾಧನಾ ಮಹೋತ್ಸವ
ರಾಘವೇಂದ್ರ ಸಂಗೀತ ಸೇವಾ ಟ್ರಸ್ಟ್:
ಶನಿವಾರ ಕನಕದಾಸರ ಆರಾಧನಾ ಮಹೋತ್ಸವ, ಪಿ.ಆರ್.ಪಂಚಮುಖಿ ಅವರಿಂದ ಪ್ರವಚನ. ನಂತರ ರಾಜಕಮಲ್ ಅವರಿಂದ ವೇಣುವಾದನ. ಪಿಟೀಲು: ಬಿ.ಕೆ.ರಘು, ಮೃದಂಗ: ಬಿ.ಕೆ.ಚಂದ್ರಮೌಳಿ, ಘಟಂ: ಶ್ರೀಶೈಲಂ. ಭಾನುವಾರ ತ್ಯಾಗರಾಜರ ಆರಾಧನ ಮಹೋತ್ಸವದಲ್ಲಿ ಬೆಳಿಗ್ಗೆ 10ಕ್ಕೆ ವೀಣಾ ಸುರೇಶ್ ಮತ್ತು ತಂಡದಿಂದ ದೇವರನಾಮ, ಬೆಳಿಗ್ಗೆ 11ಕ್ಕೆ ಆರ್.ಕೆ. ಶ್ರೀಕಂಠನ್ ಮತ್ತು ಆರ್.ಎಸ್. ರಮಾಕಾಂತ ಅವರಿಂದ ಗಾಯನ. ವಾದ್ಯ ಸಹಕಾರ: ವೆಂಕಟರಾಮನ್ (ಪಿಟೀಲು)  ಜಯಚಂದ್ರ (ಮೃದಂಗ) ಗಿರಿಧರ ಉಡುಪ (ಘಟಂ). ಸಂಜೆ 6ಕ್ಕೆ ಹರಿದಾಸಭಟ್ಟರಿಂದ ಪ್ರವಚನ. ಮಲ್ಲಾಡಿ ಸಹೋದರರಿಂದ ಗಾಯನ. ಎ.ವಿ.ಆನಂದ್ (ಮೃದಂಗ), ಚಾರುಲತಾ ರಾಮಾನುಜನ್ (ಪಿಟೀಲು), ಸುಕನ್ಯಾ ರಾಮಗೋಪಾಲ್ (ಘಟಂ). ಸ್ಥಳ: ಜಯರಾಮ ಸೇವಾ ಮಂಡಳಿ, 492, 8ನೇ ಬಡಾವಣೆ 8ನೇ ಬ್ಲಾಕ್, ಜಯನಗರ.

ಪ್ರವಚನ ವಾಹಿನಿ
ರಾಗೀ ಗುಡ್ಡದ ಪ್ರಸನ್ನ ಆಂಜನೇಯ ಸ್ವಾಮಿ ಭಕ್ತಮಂಡಳಿ ಟ್ರಸ್ಟ್
: 11ನೇ ವರ್ಷದ ಪ್ರವಚನ ವಾಹಿನಿ. ಶನಿವಾರ ಅರ್ಚನಾ ವಿ.ಮರಾಠೆ ಅವರಿಂದ ಪಿಟೀಲು ವಾದನ. ಸಂಜೆ 6.30. ಭಾನುವಾರ ಅಮೃತ ವರ್ಷಿಣಿ ಮತ್ತು ತಂಡದಿಂದ ಭಕ್ತಿ ಗೀತೆಗಳು.
ಸ್ಥಳ: ಮಾರುತಿ ಕುಟೀರ. ಸಂಜೆ 6.30ರಿಂದ.

ಬ್ರಹ್ಮರಥೋತ್ಸವ
ಆಂಜನೇಯಸ್ವಾಮಿ ಮತ್ತು ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನ:
33ನೇ ಬ್ರಹ್ಮರಥೋತ್ಸವ, ಶನಿವಾರ ಬೆಳಿಗ್ಗೆ ಗರುಡೋತ್ಸವ, ಸಂಜೆ ಕಲ್ಯಾಣೋತ್ಸವ, ಶೇಷವಾಹನೋತ್ಸವ. ಭಾನುವಾರ ಬೆಳಿಗ್ಗೆ ಶೇಷ ವಾಹನೋತ್ಸವ. ಸಂಜೆ ಗಜೇಂದ್ರ
ವಾಹನೋತ್ಸವ.ಸ್ಥಳ: ಆಂಜನೇಯಸ್ವಾಮಿ ಮತ್ತು ಲಕ್ಷ್ಮಿನಾರಾಯಣ ಸ್ವಾಮಿ ದೇವಸ್ಥಾನ, ಮೈಸೂರು ಬ್ಯಾಂಕ್ ವೃತ್ತ.

ಶಕ್ತಿ ಮಾತೆಯರ ಮೆರವಣಿಗೆ.
ಆದರ್ಶ ಯುವಕರ ಸಂಘ:
27 ಶಕ್ತಿ ಮಾತೆಯ ಅಪೂರ್ವ ದರ್ಶನ ಶನಿವಾರ ಸಂಜೆ 6.30ಕ್ಕೆ ಮಹಾ ಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ. ಸಂಜೆ 7ಕ್ಕೆ ಸಾಧುಕೋಕಿಲ ಅವರ ಸಹೋದರಿ ಉಷಾ ಅರ್ಪಿಸುವ ನಿತಿನ್ ಸ್ಟೈಲ್ ಆಫ್ ಮ್ಯೂಸಿಕ್ ತಂಡದವರಿಂದ ಸಂಗೀತ ರಸಮಂಜರಿ. ಭಾನುವಾರ ಬೆಳಿಗ್ಗೆ 9ಕ್ಕೆ ತಂಬಿಟ್ಟಿನ ಆರತಿ ನಂತರ ಪ್ರಸಾದ ವಿನಿಯೋಗ. ಸಂಜೆ 6.30ಕ್ಕೆ 27 ಶಕ್ತಿ ಮಾತೆಯರ ಮೆರವಣಿಗೆ.
ಸ್ಥಳ: ಗಾಯತ್ರಿ ನಗರ.

ಗಾಯನ
ಬಿಟಿಎಂ ಕಲ್ಚರಲ್ ಅಕಾಡೆಮಿ:
ಶನಿವಾರ ಚಂದನ ಬಾಲ ಅವರಿಂದ ಗಾಯನ. ನಳಿನಿ ಮೋಹನ್ (ಪಿಟೀಲು) ಎಸ್. ಅಶೋಕ್ (ಮೃದಂಗ) ಜಿ. ಓಂಕಾರ್ (ಘಟ) ಪ್ರಸನ್ನ ಕುಮಾರ್ (ಮೋರ್ಚಿಂಗ್). ಭಾನುವಾರ 9.30ಕ್ಕೆ ಪೂಜೆ, ಪಂಚರತ್ನ ಗೋಷ್ಠಿಗಾನ, ಮಂಗಳಾರತಿ. ಸ್ಥಳ: ರಮಣ ಮಹರ್ಷಿ ಅಕಾಡೆಮಿ, 3ನೇ ಅಡ್ಡರಸ್ತೆ, 3ನೇ ವಿಭಾಗ, ಜೆ.ಪಿ. ನಗರ.

ಬ್ರಹ್ಮರಥೋತ್ಸವ
ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ:
ಬ್ರಹ್ಮರಥೋತ್ಸವದಲ್ಲಿ  ಶನಿವಾರ ಬೆಳಿಗ್ಗೆ 8ಕ್ಕೆ ಅಭಿಷೇಕ, ನಿತ್ಯಹೋಮ. ಸಂಜೆ 6.30ಕ್ಕೆ ಮಂಗಳಾರತಿ, ಪ್ರಾಕಾರೋತ್ಸವ.ಭಾನುವಾರ ಬೆಳಿಗ್ಗೆ 8ಕ್ಕೆ ಅಭಿಷೇಕ, ನಿತ್ಯಹೋಮ, ಪೂಜೆ, ಮಂಗಳಾರತಿ. ಸಂಜೆ 6ಕ್ಕೆ ನಿತ್ಯಹೋಮ, ಪೂಜೆ ಮಂಗಳಾರತಿ, ಪ್ರಾಕಾರೋತ್ಸವ.
ಸ್ಥಳ: ಸಾರಕ್ಕಿ, ಸರ್ಕಾರಿ ಪ್ರಾಥಮಿಕ ಶಾಲೆಯ ಎದುರು, 13ನೇ ಅಡ್ಡರಸ್ತೆ, ಜೆ.ಪಿ.ನಗರ 1ನೇ ಹಂತ.

ರಜತ ಬ್ರಹ್ಮ ರಥೋತ್ಸವ
ವಲ್ಲಿದೇವಸೇನಾಸಮೇತ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ: `ರಜತ ಬ್ರಹ್ಮ ರಥೋತ್ಸವ~ ಶನಿವಾರ ಬೆಳಿಗ್ಗೆ ರುದ್ರಾಭಿಷೇಕ, ನಿತ್ಯಹೋಮ, ಪ್ರಾಕಾರೋತ್ಸವ, ಮಹಾಮಂಗಳಾರತಿ. ಸಂಜೆ 6.30ರಿಂದ ಸತ್ಯಸಾಯಿ ಸೇವಾ ಸಮಿತಿ ಅವರಿಂದ ಭಜನೆ, 7.30ಕ್ಕೆ ಸ್ವರಲಯಾಮೃತ ತಂಡದವರಿಂದ ಸಂಗೀತ ಕಾರ್ಯಕ್ರಮ.
ಭಾನುವಾರ ಬೆಳಿಗ್ಗೆ ರುದ್ರಾಭಿಷೇಕ, ನಿತ್ಯಹೋಮ, ನವಗ್ರಹಪೂಜಾ, ಯಾತ್ರಾದಾನ. ಬೆಳಿಗ್ಗೆ 11.30ಕ್ಕೆ ಸ್ವಾಮಿಯವರ ರಜತ ಬ್ರಹ್ಮರಥೋತ್ಸವ.ಸ್ಥಳ:  ಸುಬ್ರಹ್ಮಣ್ಯೇಶ್ವರ ಸ್ವಾಮಿ ದೇವಸ್ಥಾನ. ಸುಬ್ರಹ್ಮಣ್ಯಪುರ.

ಮುಖಾಮುಖಿ
ಅಖಿಲ ಭಾರತ ವೀರಶೈವ ಸೇವಾ ಸಭಾ
: ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 11ರಿಂದ ವೀರಶೈವ ಹಾಗೂ ಜಂಗಮ ವಧು-ವರರ ಮುಖಾಮುಖಿ.ಸ್ಥಳ: 1637/ಎಸ್, ಮರಿಯಪ್ಪನ ಪಾಳ್ಯ, ರಾಜಾಜಿನಗರ, 2ನೇ ಹಂತ. ಮಾಹಿತಿಗೆ: 9448091609.

ವಸ್ತು ಪ್ರದರ್ಶನ
ರಿನೈಸನ್ಸ್: ಶನಿವಾರ, ಭಾನುವಾರ ಬೆಳಿಗ್ಗೆ 11ರಿಂದ ಜೆರಾಮಿನ್ ಸೆಬಾಸ್ಟಿನ್ ಲಾಬ್ರಿ ಅವರ `ವಸ್ತು ಪ್ರದರ್ಶನ~ಸ್ಥಳ: ರಿನೈಸನ್ಸ್ ಗ್ಯಾಲರಿ, ಕನ್ನಿಂಗ್‌ಹ್ಯಾಂ ರಸ್ತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT