ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು- ನಾಳೆ/ಅಕ್ಟೋಬರ್ 5, 6 ಬುಧವಾರ- ಗುರುವಾರ

Last Updated 4 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಅಕ್ಟೋಬರ್ 5, ಬುಧವಾರ
ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಜನಜಾಗೃತಿ ಸಮಿತಿ: ಮಾನವ ಧರ್ಮ ಮಂಟಪ, ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ. ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಂದ ಶ್ರೀರಂಭಾಪುರಿ ಜಗದ್ಗುರುಗಳ 22ನೇ ವೀರಶೈವ ಅಧಿವೇಶನ ಸಂದೇಶದ ಸಿ.ಡಿ ಬಿಡುಗಡೆ. `ಸ್ವಧರ್ಮನಿಷ್ಠೆ- ಪರಧರ್ಮ ಸಹಿಷ್ಣುತೆ~ ಕುರಿತು ಉಪನ್ಯಾಸ- ಡಾ.ಸಿ.ಸೋಮಶೇಖರ್. ಅತಿಥಿಗಳು- ಸಚಿವರಾದ ರೇವುನಾಯಕ್ ಬೆಳಮಗಿ, ಜಗದೀಶ್ ಶೆಟ್ಟರ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್.  ಸಂಜೆ 6.30.

ಬೆಂಗಳೂರು ವಿಜ್ಞಾನ ವೇದಿಕೆ: ಡಾ.ಎಚ್.ಎನ್.ಮಲ್ಟಿಮೀಡಿಯಾ ಸಭಾಂಗಣ, ಬಸವನಗುಡಿ. ವಿಜ್ಞಾನ ಕುರಿತು ಚಿತ್ರ ಪ್ರದರ್ಶನ. ಸಂಜೆ 6.

ಶಂಕರ ಪ್ರತಿಷ್ಠಾನ: ದೊಡ್ಡ ಕಲ್ಲಸಂದ್ರ, ಕನಕಪುರ ರಸ್ತೆ. ತಾಂಡವ ನೃತ್ಯ ಪ್ರದರ್ಶನ-ಬಿ.ಎನ್.ಅನಂತ್, ಸಿ. ಸೋಮಶೇಖರ. ಸಂಜೆ 7.

ಮಂತ್ರಿ ಡೆವಲಪರ್ಸ್‌: ಜೀವನ ಆಶಾ ವೃದ್ದಾಶ್ರಮ, ಬನ್ನೇರುಘಟ್ಟ ರಸ್ತೆ.  `ರಾಮಲೀಲಾ~ ಪ್ರದರ್ಶನ. ಸಂಜೆ 6.30.

ಧಾರ್ಮಿಕ ಕಾರ್ಯಕ್ರಮ
ಗಾಯತ್ರಿ ಪರಿಷತ್ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನ ವಿಶ್ವಸ್ಥ ಮಂಡಳಿ
: ಎಇಸಿಎಸ್ ಬಡಾವಣೆ, 3ನೇ ಹಂತ, ನಾಗಶೆಟ್ಟಿಹಳ್ಳಿ. ನವರಾತ್ರಿ ಮತ್ತು ಚಂಡಿ ಹೋಮ. ಬೆಳಿಗ್ಗೆ 8.30.

ರಾಗಿಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್:  ಮಾರುತಿ ಕುಟೀರ, 9ನೇ ಬ್ಲಾಕ್, ಜಯನಗರ. ಎಸ್.ಕೆ.ಲಕ್ಷ್ಮಿ ಅವರಿಂದ `ದೇವಿ ದರ್ಶನ~ ಕುರಿತು ಉಪನ್ಯಾಸ. ಸಂಜೆ 6.30.

ಅಂಬಾಭವಾನಿ ದೇವಸ್ಥಾನ: ಮುನೇಶ್ವರ ಬ್ಲಾಕ್, ಕುಮಾರಸ್ವಾಮಿ ಬಡಾವಣೆ. ಸಾಯಿ ಕೀರ್ತಿ ಮತ್ತು ತಂಡದಿಂದ ಸಂಗೀತ. ಸಂಜೆ 6.30.

ಬಲಮುರಿ ಗಣಪತಿ ಸೇವಾ ಸಮಿತಿ:  ಕುಮಾರಸ್ವಾಮಿ ಬಡಾವಣೆ, 2ನೇ ಹಂತ. ಅನ್ನಪೂಣೇಶ್ವರಿ ಪ್ರತಿಷ್ಠಾನ ಮಹೋತ್ಸವ. ಮಧ್ಯಾಹ್ನ 12.30.

ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರಿ ದೇವಸ್ಥಾನ:  ಯಶವಂತಪುರ ವೃತ್ತ. ಲಕ್ಷ್ಮಿ ಕೂಚಿಪುಡಿ ಸೆಂಟರ್ ಕಲಾವಿದರಿಂದ ಕೂಚಿಪುಡಿ ನೃತ್ಯ ಪ್ರದರ್ಶನ. ನಿರ್ದೇಶನ-ಲಕ್ಷ್ಮಿ ರಾಜಾಮಣಿ. ಸಂಜೆ 6.30.

 ಸುಂದರ ಆಂಜನೇಯಸ್ವಾಮಿ ದೇವಸ್ಥಾನ: ಎನ್‌ಆರ್‌ಐ ಬಡಾವಣೆ, ರಾಮಮೂರ್ತಿ ನಗರ. ಚೇತನ ನಾಟ್ಯನಿಕೇತನ ತಂಡದಿಂದ ಭರತನಾಟ್ಯ ಪ್ರದರ್ಶನ. ಸಂಜೆ 7.

ಹರಿದಾಸ ಸೇವಾ ಸಮಿತಿ: ರಾಮಮಂದಿರ, ಮಲ್ಲೇಶ್ವರ.  ಡಾ.ರಘು ಅವರಿಂದ `ದೇವಿ ಮಹಾತ್ಮೆ~ ಪ್ರವಚನ. ಸಂಜೆ 6.30.

ವಾಣಿ ವಿದ್ಯಾ ಕೇಂದ್ರ: 2ನೇ ಹಂತ, ರಾಜಾಜಿನಗರ. ಕೆ.ವಿ.ಕೃಷ್ಣಪ್ರಸಾದ್  ಮತ್ತು  ಎಸ್.ಆರ್. ವಿನಯ್ ಅವರಿಂದ ಗಾಯನ.  ಪಿಟೀಲು- ಬಿ.ಕೆ.ರಘು, ಮೃದಂಗ- ಎಂ.ಟಿ.ರಾಜಕೇಸರಿ, ಖಂಜರಿ- ಜಿ.ಗುರುಪ್ರಸನ್ನ. ಸಂಜೆ 6.15.

ನಾದಬ್ರಹ್ಮ ಪ್ರಾರ್ಥನಾ ಮಂದಿರ: ವೇಣುಗೋಪಾಲ ರೆಡ್ಡಿ ಬಡಾವಣೆ. ಬನ್ನೇರುಘಟ್ಟ ರಸ್ತೆ.  ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಸಂಜೆ 4.30.

 ಕೈಲಾಸನಾಥೇಶ್ವರ ಸ್ವಾಮಿ ದೇವಾಲಯ: ಈಶ್ವರನಗರ, ಬನಶಂಕರಿ 2ನೇ ಹಂತ.  ಭಾವನಾ ಉಮೇಶ್ ಅವರಿಂದ ಗಮಕ ವಾಚನ  ಕಾರ್ಯಕ್ರಮ. ಸಂಜೆ 6.

ಶಂಕರ ಸೇವಾ ಸಮಿತಿ:  ಜಾಲಹಳ್ಳಿ.  ಶ್ರೀವಲ್ಲಿ ಶ್ರೀಧರ್ ಅವರಿಂದ ಶಾಸ್ತ್ರಿಯ ಸಂಗೀತ ಕಾರ್ಯಕ್ರಮ. ಸಂಜೆ 6.
ಶ್ರೀರಾಮ ದೇವಸ್ಥಾನ: ಮಾಡೆಲ್ ಹೌಸ್ ಬ್ಲಾಕ್, ಬಸವನಗುಡಿ. ತ್ರಯಿವೇದ ವಿದ್ಯಾ ಮಹಿಳಾ ವೃಂದದಿಂದ ವೇದ ಘೋಷ.   ಸಂಜೆ 6.

ಬ್ರಾಹ್ಮಣ ಸಭಾ: ಗಾಯಿತ್ರಿ ಮಂದಿರ, ಕೆಂಗೇರಿ ಉಪನಗರ. ಚಂದ್ರವದನ ಕೃಷ್ಣಮೂರ್ತಿ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ. ಸಂಜೆ 6.

ಮಹಾಲಕ್ಷ್ಮಿಪುರ ಶ್ರೀ ವಾಸವಿ ಸೇವಾ ಸಮಿತಿ ಟ್ರಸ್ಟ್: ವಾಸವಿ ದೇವಸ್ಥಾನದ ರಸ್ತೆ, ಮಹಾಲಕ್ಷ್ಮಿಪುರ. ಪ್ರಸನ್ನ ಲಕ್ಷ್ಮಿ ಅವರಿಂದ ಭಕ್ತಿಗೀತೆಗಳು.  ಸಂಜೆ 6.

ಸುಸ್ವರಾಲಯ: ಉಮಾಮಹೇಶ್ವರಿ ದೇವಸ್ಥಾನ, ಕೆ.ಆರ್.ರಸ್ತೆ.  ಕಾರ್ತಿಕ್ ಹೆಬ್ಬಾರ್ ಗಾಯನ. ಪಕ್ಕವಾದ್ಯದಲ್ಲಿ-ದೀಪಕ್ ಮೂರ್ತಿ, ಬಿ.ಆರ್.ಶ್ರೀನಿವಾಸ್.  ಸಂಜೆ 6.30.

ಸರ್ಕಲ್ ಮಾರಮ್ಮ ದೇವಸ್ಥಾನ: ಮಲ್ಲೇಶ್ವರ. ಶ್ರೀ ದುರ್ಗಾ ಸಪ್ತಶತಿ ಕಂಠ ಸ್ಪರ್ಧೆ. ಸಂಜೆ 6.
ವರಸಿದ್ಧಿ ವಿನಾಯಕ ದೇವಾಲಯ:  ಕೆನರಾ ಬ್ಯಾಂಕ್ ಬಡಾವಣೆ, ನಾಗರಬಾವಿ ರಸ್ತೆ. ಕೆ.ರಾಜಲಕ್ಷ್ಮಿ ಮತ್ತು ತಂಡದಿಂದ ದೇವರನಾಮ. ಸಂಜೆ 6. 

 ಕಲ್ಯಾಣ ವೆಂಕಟೇಶ್ವರ ದೇವಸ್ಥಾನ: ಎಂ.ಎಸ್.ರಾಮಯ್ಯ ರಸ್ತೆ, ಗೋಕುಲ ಬಡಾವಣೆ. ಬಿ.ಕೆ.ಅನಂತರಾಮ್ ಮತ್ತು ಅಮಿತ್ ನಾಡಿಗ್ ಅವರಿಂದ ದ್ವಂದ್ವ ಕೊಳಲು ವಾದನ. ಸಂಜೆ 6.30.

ದಿ ಆರ್ಟ್ ಆಫ್ ಲಿವಿಂಗ್: ಕನಕಪುರ ಮುಖ್ಯ ರಸ್ತೆ, ಉದಯಪುರ. ಗುರುದೇವತಾ ಪೂಜೆ. ಬೆಳಿಗ್ಗೆ 9.
ಮುತ್ಯಾಲಮ್ಮ ದೇವಸ್ಥಾನ:  ಶಾಂತಿ ನಗರ. ದೀಪೋತ್ಸವ. ಸಂಜೆ 7.

ಅಕ್ಟೋಬರ್ 6, ಗುರುವಾರ
ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ: ನಂ 474, 10ನೇ ಮೇನ್, ಜೀವನ್‌ಬಿಮಾ ನಗರ ಮುಖ್ಯರಸ್ತೆ ಎಚ್‌ಎಎಲ್ 3ನೇ ಹಂತ. ದಕ್ಷಿಣ ಭಾರತದ ಪ್ರಥಮ ಕೆಫೆ ಅಮೂಲ್ ಮಳಿಗೆ ಉದ್ಘಾಟನೆ. ಅತಿಥಿಗಳು- ನಗರಾಭಿವೃದ್ಧಿ ಸಚಿವ ಎಸ್.ಸುರೇಶ್‌ಕುಮಾರ್, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಎಸ್.ರಘು, ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಆರ್.ಎಸ್.ಸೋಧಿ. ಸಂಜೆ 6.45.

ಕರ್ನಾಟಕ ವೀರಶೈವ ವಿದ್ಯಾಭಿವೃದ್ಧಿ ಸಂಸ್ಥೆ: ನಂ.18, ಎಸ್‌ಜೆಎಂ ಟವರ್ಸ್‌, ಶೇಷಾದ್ರಿ ರಸ್ತೆ, ಗಾಂಧಿನಗರ ಜಗಜ್ಯೋತಿ ಬಸವೇಶ್ವರ ಚಾರಿಟಬಲ್ ಡಯಾಗ್ನಸ್ಟಿಕ್ ಕೇಂದ್ರದ ಶಿಲಾನ್ಯಾಸ. ಅತಿಥಿಗಳು- ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ವಸತಿ ಸಚಿವ ವಿ.ಸೋಮಣ್ಣ. ಬೆಳಿಗ್ಗೆ 8.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ಶರನ್ನವರಾತ್ರಿ ದಸರಾ ಮಹೋತ್ಸವ ಮತ್ತು ಜನಜಾಗೃತಿ ಸಮಿತಿ:  ಬನಶಂಕರಿ ದೇವಾಲಯದಿಂದ ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರದವರೆಗೆ ಅಡ್ಡಪಲ್ಲಕ್ಕಿ ಉತ್ಸವ. ಉಪಸ್ಥಿತಿ- ಸಚಿವ ವಿ.ಸೋಮಣ್ಣ, ಮಠದ ಗೌರವ ಕಾರ್ಯದರ್ಶಿ ಎಸ್.ಬಿ.ಹಿರೇಮಠ, ವಾರ್ತಾ ಕಾರ್ಯದರ್ಶಿ ಗುರುಮೂರ್ತಿ ಯರಿಗಂಬಳಿಮಠ, ವಾರ್ತಾ ಸಂಯೋಜನಾಧಿಕಾರಿ ಸಿ.ಎಚ್.ಬಾಳನಗೌಡ್ರ. ಸಂಜೆ 4.15.

ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ: ಬಸವ ಸಭಾಂಗಣ, ಬಸವೇಶ್ವರ ಹೈಸ್ಕೂಲ್ 2ನೇ ಬ್ಲಾಕ್, ರಾಜಾಜಿನಗರ. ಉತ್ತರ ಕರ್ನಾಟಕ ನಾಗರಿಕರ ಅಭಿವೃದ್ಧಿ ಸಂಘ.  `ಬನ್ನಿ ಬಂಗಾರ 2011~. ಜ್ಞಾನಪೀಠ ಪುರಸ್ಕೃತ ಡಾ. ಚಂದ್ರಶೇಖರ ಕಂಬಾರ ಅವರಿಗೆ ಸನ್ಮಾನ. ಅಪ್ಪಗೆರೆ ತಿಮ್ಮರಾಜು ಅವರಿಂದ ಜಾನಪದ ಮತ್ತು ಭಾವಗೀತೆಗಳ ಗಾಯನ. ಅತಿಥಿ- ವಿಧಾನಪರಿಷತ್ತಿನ ಮಾಜಿ ಸಭಾಪತಿ ವೀರಣ್ಣ ಮತ್ತಿಕಟ್ಟಿ, ಅಧ್ಯಕ್ಷತೆ ಡಾ.ಂದ್ರಶೇಖರ್ ಸಾಂಬ್ರಾಣಿ. ಸಂಜೆ 6.

ರಿಪೋರ್ಟರ್: ಯವನಿಕಾ, ನೃಪತುಂಗ ರಸ್ತೆ. ವಾರಪತ್ರಿಕೆ ಬಿಡುಗಡೆ ಸಮಾರಂಭ. ಸಾನ್ನಿಧ್ಯ- ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ. ಅಧ್ಯಕ್ಷತೆ- ಮಾಜಿ ವಿಧಾನಸಭಾಧ್ಯಕ್ಷ ಕೃಷ್ಣ, ಪತ್ರಿಕೆ ಬಿಡುಗಡೆ ರಾಜ್ಯ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಎಸ್.ಆರ್.ನಾಯಕ್. ಸಂಜೆ 5.30.

ಅಮೃತವಾಹಿನಿ ಸಂಗೀತ ಶಾಲೆ: ಶಾಲೆಯ ಆವರಣ ಕೆಂಗೇರಿ. ಶಾಲೆಯ ಪ್ರಥಮ ವಾರ್ಷಿಕೋತ್ಸವ ಹಾಗೂ ನೂತನ ತರಗತಿ ಉದ್ಘಾಟನೆ. ಅತಿಥಿಗಳು- ಗಾಯಕಿ- ಬಿ.ಕೆ.ಸುಮಿತ್ರಾ, ನೃತ್ಯ ನಿರ್ದೇಶಕ ಚಂದ್ರ ಮಯೂರ್ ಸಂಜೆ- 4.

ಕನ್ನಡ ಯುವಜನ ಸಂಘ: ಸಭಾಂಗಣ, ನಂ.1, ಎಚ್.ಸಿದ್ದಯ್ಯ ರಸ್ತೆ, ಹೊಂಬೇಗೌಡ ನಗರ. `ಹೊಸ ತಲೆಮಾರಿನ ಬರಹಗಾರರ ಮುಂದಿರುವ ಸವಾಲುಗಳು~ ಕುರಿತ ಉಪನ್ಯಾಸ-  ಪ್ರಾಧ್ಯಾಪಕ ಡಾ. ಚಿತ್ತಯ್ಯ ಪೂಜಾರ್ ಅಧ್ಯಕ್ಷತೆ- ಸಂಘದ ಅಧ್ಯಕ್ಷ ಜಗದೀಶ್ ರೆಡ್ಡಿ, ಪ್ರಸ್ತಾವನೆ ವಕೀಲ ಬಿ. ಬದ್ರೇಗೌಡ. ಸಂಜೆ 6.

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಬಡಾವಣೆ. ಹರಿಕೃಷ್ಣ ಎಸ್.ಹೊಳ್ಳ ಅವರಿಂದ `ಮಾಹಿತಿ ಹಕ್ಕು ಕಾಯ್ದೆ~ ಕುರಿತು ಉಪನ್ಯಾಸ. ಸಂಜೆ 6.

ಕರ್ನಾಟಕ ಚಿತ್ರಕಲಾ ಪರಿಷತ್: ಗ್ಯಾಲರಿ ಸಂಖ್ಯೆ 2, ಕುಮಾರಕೃಪ ರಸ್ತೆ. ಆರ್.ಕೆ.ಬಿಸ್ವಾಸ್ ಅವರ ಚಿತ್ರಕಲಾ ಪ್ರದರ್ಶನ. ಉದ್ಘಾಟನೆ- ಪರಿಷತ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎನ್. ರುದ್ರಪ್ಪ ಬೆಳಿಗ್ಗೆ 11.  
ಶಂಕರ ಪ್ರತಿಷ್ಠಾನ: ಸೋಮ ಸಂಗೀತ ನೃತ್ಯೋತ್ಸವದಲ್ಲಿ ಜಾನಪದ ತಂಡಗಳೊಂದಿಗೆ ದುರ್ಗೆಯ ಮೆರವಣಿಗೆ. ಸಂಜೆ 5.30.

ರಂಗದರ್ಶಿ
ಹಾಲ್ಕುರಿಕೆ ಥಿಯೇಟರ್: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ಆರಂಗಳ್ ಸಂಯೋಜನೆಯ ತಮಿಳು ನಾಟಕ `ಸೂರ‌್ಬಣಂಗು~ ಪ್ರದರ್ಶನ. ರಚನೆ, ನಿರ್ದೇಶನ- ಎಸ್.ಮುರುಗ ಭೂಪತಿ. ಉದ್ಘಾಟನೆ- ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಸಿದ್ದಲಿಂಗಯ್ಯ, ಅತಿಥಿಗಳು- ಸಾಹಿತಿಗಳಾದ ಪ್ರೊ. ತಮಿಳವನ್, ತುಂಬಾಡಿ ರಾಮಯ್ಯ, ಅಧ್ಯಕ್ಷತೆ- ರಂಗ ಚಿಂತಕಿ ಡಾ. ವಿಜಯಾ.  ಸಂಜೆ 6.30.

ರಂಗಶಂಕರ:  ಜೆ.ಪಿ.ನಗರ, 2ನೇ ಹಂತ.  ಸಿನಿಮಾಟೋಗ್ರಾಫ್ ತಂಡದಿಂದ `ಹ್ಯಾಮ್ಲೆಟ್- ದಿ ಕ್ರೌನ್ ಪ್ರಿನ್ಸ್~ ನಾಟಕ ಪ್ರದರ್ಶನ. ಮೂಲ- ವಿಲಿಯಂ ಶೇಕ್ಸ್‌ಪಿಯರ್. ನಿರ್ದೇಶನ- ರಜತ್ ಕಪೂರ್ ಸಂಜೆ 7.30.

ಧಾರ್ಮಿಕ ಕಾರ್ಯಕ್ರಮ

ಶ್ರೀ ಸಾಯಿ ಮಂದಿರಂ:  ನಂ.1265, 8ನೇ ಬಿ ಕ್ರಾಸ್, 1ನೇ ಇ ಮೇನ್. ಗಿರಿನಗರ. ಶಿರಡಿ ಸಾಯಿಬಾಬಾ ಪಲ್ಲಕ್ಕಿ ಉತ್ಸವ. ಸಂಜೆ 7.45.

ದೇವಗಿರಿ ಶ್ರೀಗುರುಸೇವಾ ಸಮಿತಿ: 24 ನೇ ಮೇನ್, ಬನಶಂಕರಿ 2ನೇ ಹಂತ. ಡಾ.ಮಾಳಗಿ ರಾಮಾಚಾರ್ಯ ಅವರಿಂದ ಉಪನ್ಯಾಸ ಸಂಜೆ 6.30.

ತಿರುಮಲ ತಿರುಪತಿ ದೇವಸ್ಥಾನ: 16ನೇ ಕ್ರಾಸ್, ವೈಯಾಲಿಕಾವಲ್. ಸ್ನೇಹಲತಾ ಅವರಿಂದ ಹರಿಕಥೆ. ಬೆಳಿಗ್ಗೆ 10.

ವೇದಾಂತ ಸತ್ಸಂಗ ಕೇಂದ್ರ: ವೇದಾಂತ ನಿಲಯ, ಸಾಕಮ್ಮ ಗಾರ್ಡನ್ಸ್, ಬಸವನಗುಡಿ. ಕೆ.ಜಿ. ಸುಬ್ರಾಯ ಶರ್ಮಾ ಅವರಿಂದ `ಛಾಂದೋಗ್ಯೋಪನಿಷತ್~ ಉಪನ್ಯಾಸ. ಬೆಳಿಗ್ಗೆ 9.

ರಾಮಮಿಶ್ರ ಸೋಮಯಾಜಿಯಾಂಡನ್ ಆಚಾರ್ಯರ ಸೇವಾ ಸಮಿತಿಗಳ ಒಕ್ಕೂಟ: ಆಚಾರ್ಯರ ಅಭಿಷೇಕ. ಬೆಳಿಗ್ಗೆ 9.

ವಿಜಯದಶಮಿ ವಿಶೇಷ
ಜೆ.ಸಿ. ನಗರ ದಸರಾ: ಜೆ.ಸಿ.ನಗರ ಸಂಜೆ 6.

ಅಭಿನವ ನೃತ್ಯ ಅಕಾಡೆಮಿ:  `ಸೃಜನಾ~, ಅಭಿನವ ಡ್ಯಾನ್ಸ್ ಸ್ಪೇಸ್, ಇಎಟಿ ರಸ್ತೆ, ಬಸವನಗುಡಿ. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಸಂಜೆ 5.

ರಾಗಿಗುಡ್ಡದ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಭಕ್ತಮಂಡಳಿ ಟ್ರಸ್ಟ್: 9ನೇ ಬ್ಲಾಕ್, ಜಯನಗರ. ವಿಜಯ ದಶಮಿ ಪೂಜೆ. ಸಂಜೆ 6.30.

ಭೋವಿ ಜನಾಂಗ: ಭೋವಿ ಕಾಲೋನಿ ರಾಮಮೂರ್ತಿ ನಗರ. ವಿಜಯ ದಶಮಿ ಮತ್ತು ಜಂಬೂ ಸವಾರಿ ಅದ್ದೂರಿ ವೆುರವಣಿಗೆ. ಬೆಳಿಗ್ಗೆ 9. 

ತಿರುವೆಂಗಡಂ ಟ್ರಸ್ಟ್ ಫಾರ್ ಇಂಡಿಯನ್ ರಿಲಿಜನ್ ಅಂಡ್ ಮ್ಯಾನೇಜ್‌ಮೆಂಟ್: ಶಾರದ ಪ್ರವಚನ ಮಂದಿರ, ಶ್ರೀ ಪಟ್ಟಾಭಿರಾಮ ಸೇವಾ ಮಂಡಳಿ, ಜಯನಗರ ಟಿ ಬ್ಲಾಕ್. ಶ್ರೀರಾಮ ಪಟ್ಟಾಭಿಷೇಕ ಮಹೋತ್ಸವ. ಬೆಳಿಗ್ಗೆ 10.

ದುರ್ಗಾ ಮಹೇಶ್ವರಮ್ಮ ದೇವಾಲಯ: ಕೃಷ್ಣರಾಜಪುರ. ಗುರುವಾರ ನಾದಸ್ವರ ವಾದನ. ಸಂಜೆ 6.
ಮಹಾಯಾಗ ಕ್ಷೇತ್ರ ಶ್ರೀ ಗಾಯತ್ರಿ ದೇವಸ್ಥಾನ: ಯಶವಂತಪುರ ಸರ್ಕಲ್. ಶ್ರದ್ಧಾ ಡ್ಯಾನ್ಸ್ ಸೆಂಟರ್ ಕಲಾವಿದರಿಂದ ಭರತನಾಟ್ಯ. ಸಂಜೆ 6.30.

ಶ್ರೀ ಸುಂದರ ಆಂಜನೇಯಸ್ವಾಮಿ ದೇವಸ್ಥಾನ: ಎನ್‌ಆರ್‌ಐ ಬಡಾವಣೆ, ಕಲ್ಕೆರೆಹಳ್ಳಿ, ರಾಮಮೂರ್ತಿ ನಗರ. ಮಾನಸ ಶಂಕರನ್ ತಂಡದಿಂದ ಕೀರ್ತನೆಗಳು. ಸಂಜೆ 7.

ಶೃಂಗೇರಿ ಶಂಕರ ಮಠ:  ಶಾರದಾಪೀಠ, ಶಂಕರಪುರ. ಡಾ. ಬಿ.ಆರ್.ಪದ್ಮನಾಭರಾವ್ ಗಾಯನ. ಸಂಜೆ 7.

ಹರಿದಾಸ ಸೇವಾ ಸಮಿತಿ:  ರಾಮಮಂದಿರ, 8ನೇ ಕ್ರಾಸ್ ಪಾರ್ಕ್ ರಸ್ತೆ, ಮಲ್ಲೇಶ್ವರ. ಡಾ.ರಘು ಅವರಿಂದ `ದೇವಿ ಮಹಾತ್ಮೆ~ ಪ್ರವಚನ. ಸಂಜೆ 6.30.

ನಾದಬ್ರಹ್ಮ ಪ್ರಾರ್ಥನಾ ಮಂದಿರ: ಆನಂದ ನಿಲಯ, ನಂ.27, 28 (ಮೂರನೇ ಮಹಡಿ) ವೇಣುಗೋಪಾಲ ರೆಡ್ಡಿ ಬಡಾವಣೆ. ಅರಕೆರೆ ಬನ್ನೇರುಘಟ್ಟ ರಸ್ತೆ. ಮೀನಾ ಗಣಪತಿ, ಗೋಪಾಲ್ ರಾವ್ ಮತ್ತು ರುಕ್ಮಿಣಿ ಅವರಿಂದ ಸಂಗೀತ. ಸಂಜೆ 4.30.

ಕೈಲಾಸನಾಥೇಶ್ವರ ಸ್ವಾಮಿ ದೇವಾಲಯ: ಈಶ್ವರನಗರ, ಬನಶಂಕರಿ 2ನೇ ಹಂತ. ಕೃತಿಕಾ ಶ್ರೀನಿವಾಸ್ ಅವರಿಂದ ಭಕ್ತಿಗೀತೆಗಳು. ಪಕ್ಕವಾದ್ಯದಲ್ಲಿ: ಕಾರ್ತಿಕ್ ಭಟ್ಟ (ಕೀಬೋರ್ಡ್), ರಾಜೇಂದ್ರ ಬೇಂಡೆ (ಕೀಬೋರ್ಡ್). ಸಂಜೆ 6.

ಶಂಕರ ಸೇವಾ ಸಮಿತಿ: ಶಾರದಾಂಬಾ ಸನ್ನಿಧಿ, ಶಾರದಾಂಬಾ ನಗರ, ಜಾಲಹಳ್ಳಿ. ಬನ್ನಿಮಂಟಪ ಉತ್ಸವ. ಸಂಜೆ 6.

ನಂಜನಗೂಡು ರಾಘವೇಂದ್ರ ಸ್ವಾಮಿಗಳ ಮಠ: ರಾಯರ ಮಠ, ಶೇಷಾದ್ರಿಪುರ ಫ್ಲಾಟ್‌ಫಾರಂ ರಸ್ತೆ. ಪವಮಾನ ಹೋಮ. ಬೆಳಿಗ್ಗೆ 7.

ಶ್ರೀರಾಮ ದೇವಸ್ಥಾನ: ಮಾಡಲ್ ಹೌಸ್ ಬ್ಲಾಕ್, ಬಸವನಗುಡಿ. ಶಮಿಪೂಜೆ. ಸಂಜೆ 6.

ಮಹಾಲಕ್ಷ್ಮಿಪುರ ಶ್ರೀ ವಾಸವಿ ಸೇವಾ ಸಮಿತಿ ಟ್ರಸ್ಟ್: ವಾಸವಿ ದೇವಸ್ಥಾನದ ರಸ್ತೆ, ಮಹಾಲಕ್ಷ್ಮಿಪುರ. ಇ.ಎಂ.ವೈಷ್ಣವಿ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಸಂಜೆ 6.

ಸರ್ಕಲ್ ಮಾರಮ್ಮ ದೇವಸ್ಥಾನ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಸರ್ಕಲ್, ಮಲ್ಲೇಶ್ವರ. ಪಲ್ಲಕ್ಕಿ ಉತ್ಸವ. ಸಂಜೆ. 5.30.

ವರಸಿದ್ಧಿ ವಿನಾಯಕ ದೇವಾಲಯ: ಕೆನರಾ ಬ್ಯಾಂಕ್ ಬಡಾವಣೆ, ನಾಗರಬಾವಿ ರಸ್ತೆ. ಗೀತ-ಕುಂಚ-ಗಾಯನದಲ್ಲಿ ಮೈತ್ರಿ ಮತ್ತು ತಂಡದಿಂದ ಗಾಯನ, ಉದಯಕೃಷ್ಣ ಬೆಂಗಳೂರು ಅವರಿಂದ ಕುಂಚ ಕಲೆ. ಸಂಜೆ 6.

ದಿ ಆರ್ಟ್ ಆಫ್ ಲಿವಿಂಗ್: ವಿಜಯ ದಶಮಿ ಪೂಜೆ. ಕನಕಪುರ ಮುಖ್ಯ ರಸ್ತೆ, ಉದಯಪುರ. ಬೆಳಿಗ್ಗೆ 9. 

ಬೆಂಗಾಲೀಸ್ ಇನ್ ಬೆಂಗಳೂರು (ಬಿನ್‌ಬಿ): ಐಕೋಬೊ ರೆಸಿಡೆಂಟ್ಸ್ ವೇಲ್‌ಫೇರ್ ಅಸೋಸಿಯೇಷನ್ ಗ್ರೌಂಡ್, ಉಡುಪಿ ಗಾರ್ಡನ್ ಸಿಗ್ನಲ್, ಬಿಟಿಎಂ ಭಾರತ್ ಪೆಟ್ರೋಲಿಯಂ ಪಂಪ್, 1ನೇ ಹಂತ. ಸಿಂಧೂರ್ ಖೇಲಾ, ವಿಸರ್ಜನಾ. 11.30.

ಮುತ್ಯಾಲಮ್ಮ ದೇವಸ್ಥಾನ: ಅಕ್ಕಿತಿಮ್ಮನಹಳ್ಳಿ, ಶಾಂತಿ ನಗರ. ಕರಗ ಶಕ್ತ್ಯೋತ್ಸವ ಮತ್ತು ರಥೋತ್ಸವ. ರಾತ್ರಿ 11.

ವಾಣಿ ವಿದ್ಯಾ ಕೇಂದ್ರ: ನಂ.1246, 2ನೇ ಹಂತ, ರಾಜಾಜಿನಗರ. ಸಿ.ಎನ್. ಚಂದ್ರಶೇಖರ್ ಅವರಿಂದ ಪಿಟೀಲುವಾದನ. ಚೆಲುವರಾಜು ಸಿ. (ಮೃದಂಗ), ಮೇಘಶ್ಯಾಮ ಕೇಶವ್ (ತಬಲಾ). ಸಂಜೆ 6.15.

ಬ್ರಾಹ್ಮಣ ಸಭಾ: ಗಾಯಿತ್ರಿ ಮಂದಿರ, ಕೆಂಗೇರಿ ಉಪನಗರ. ವಿಶ್ವಾಸ್ ಕೆಂಗೇರಿ ಅವರಿಂದ ಬಾನ್ಸುರಿ ವಾದನ. ಸಂಜೆ 6.

ಗಾಯತ್ರಿ ಪರಿಷತ್ ಮತ್ತು ವರಸಿದ್ಧಿ ವಿನಾಯಕ ದೇವಸ್ಥಾನದ ವಿಶ್ವಸ್ಥ ಮಂಡಳಿ: ಎಇಸಿಎಸ್ ಬಡಾವಣೆ, ನಾಗಶೆಟ್ಟಿ ಹಳ್ಳಿ. 29ನೇ ನವರಾತ್ರಿ ಮತ್ತು 23ನೇ ಚಂಡಿಹೋಮ. ಬೆಳಿಗ್ಗೆ 8.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT