ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು: ಫೆಬ್ರುವರಿ 5, ಶನಿವಾರ

Last Updated 4 ಫೆಬ್ರುವರಿ 2011, 18:45 IST
ಅಕ್ಷರ ಗಾತ್ರ

ಚಿಲ್ಡ್ರನ್ಸ್ ಇಂಡಿಯಾ: ರವೀಂದ್ರ ಕಲಾಕ್ಷೇತ್ರ. ‘ಮನೆ ಮುಂದೆ ಮಕ್ಕಳ ಸಿನಿಮಾ’ ಚಿಣ್ಣರ ಚಿತ್ರ ವರ್ಷ ಉದ್ಘಾಟನೆ- ಚಿತ್ರನಿರ್ದೇಶಕ ಗಿರೀಶ್ ಕಾಸರವಳ್ಳಿ. ಅತಿಥಿಗಳು- ಮೇಯರ್ ಎಸ್.ಕೆ.ನಟರಾಜ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಟಿ.ಎಸ್. ನಾಗಾಭರಣ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು, ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್, ಚಿತ್ರನಟಿ ತಾರಾ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ರಮೇಶ್ ಬಿ. ಝಳಕಿ, ವಾರ್ತಾ ಇಲಾಖೆಯ ನಿರ್ದೇಶಕ ಡಾ. ಮುದ್ದುಮೋಹನ್. ಬೆಳಿಗ್ಗೆ 10.30.

ಯಶಸ್ವಿ ಪ್ರಕಾಶನ: ರವೀಂದ್ರ ಕಲಾಕ್ಷೇತ್ರ, ಜೆ.ಸಿ.ರಸ್ತೆ. ನಳಿನಿ ವೆಂಕಪ್ಪ ಅವರ ‘ಅನನ್ಯ ದೇಶ ಪ್ರೇಮಿ ಫೀಲ್ಡ್ ಮಾರ್ಷಲ್ ಕಾರ್ಯಪ್ಪ’ ಅವರ ಪುಸ್ತಕ ಬಿಡುಗಡೆ- ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ. ಕೃತಿ ಕುರಿತು- ದೂರದರ್ಶನ ಕೇಂದ್ರದ ಉಪಮಹಾನಿರ್ದೇಶಕ ಮಹೇಶ್ ಜೋಷಿ. ಅತಿಥಿ- ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಕರ್ನಲ್ ಸಿ.ಎಂ.ಉತ್ತಯ್ಯ. ಅಧ್ಯಕ್ಷತೆ- ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊ.ರು.ಚನ್ನಬಸಪ್ಪ. ಸಂಜೆ 4.

ಕರ್ನಾಟಕ ಚಿತ್ರಕಲಾ ಪರಿಷತ್ತು: ಕುಮಾರಕೃಪಾ ರಸ್ತೆ. ಹುಲಿಯ ಕುರಿತು ಛಾಯಾಚಿತ್ರ ಪ್ರದರ್ಶನದ ಉದ್ಘಾಟನಾ ಸಮಾರಂಭ. ಬೆಳಿಗ್ಗೆ 11.30.

ಪ್ರಜಾವಾಣಿ ಮತ್ತು ಡೆಕ್ಕನ್ ಹೆರಾಲ್ಡ್ ಪತ್ರಿಕಾ ಸಮೂಹ: ಶಿಕ್ಷಕರ ಸದನ, ಕೆ.ಜಿ.ರಸ್ತೆ. ‘ಮಿಷನ್ ಅಡ್ಮಿಷನ್ 2011’ ಕೌನ್ಸೆಲಿಂಗ್ ಕಾರ್ಯಕ್ರಮ. ಉಪಸ್ಥಿತಿ- ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್. ಪ್ರಭುದೇವ್, ಐಐಟಿ ಬೆಂಗಳೂರು ಮುಖ್ಯಸ್ಥ ಪ್ರೊ. ಸಡಗೋಪನ್, ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿರ್ವಸಿಟಿಯ ರಿಜಿಸ್ಟ್ರಾರ್ ವಿ. ನಾಗರಾಜ್, ಬೆಂಗಳೂರು ವೈದ್ಯಕೀಯ ಕಾಲೇಜಿನ ಪ್ರಾಧ್ಯಾಪಕ ಡಾ.ಎಚ್.ವಿ. ನಟರಾಜ. ಬೆಳಿಗ್ಗೆ 10.

ಲಯನ್ ಕ್ಲಬ್ ಆರ್.ಟಿ. ನಗರ: ತರಳಬಾಳು ಸಾಂಸ್ಕೃತಿಕ ಕೇಂದ್ರ, 3ನೇ ಮುಖ್ಯರಸ್ತೆ, 2ನೇ ಹಂತ, ಬಿಡಿಎ ಸಂಕೀರ್ಣ ಸಮೀಪ, ಆರ್.ಟಿ.ನಗರ. ಬೆಳ್ಳಿ ಹಬ್ಬ ಸಂಭ್ರಮ. ಉದ್ಘಾಟನೆ- ಸಚಿವ ಮುರುಗೇಶ್ ಆರ್.ನಿರಾಣಿ. ಅತಿಥಿಗಳು- ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಲಯನ್ಸ್ ಕ್ಲಬ್‌ನ ಅಂತರರಾಷ್ಟ್ರೀಯ ನಿರ್ದೇಶಕ ಲಯನ್ ವಿ.ವಿ.ಕೃಷ್ಣ ರೆಡ್ಡಿ. ಸಂಜೆ 5.15.

ಸಿಲಿಕಾನ್ ಸಿಟಿ ಪದವಿ ಪೂರ್ವ ಕಾಲೇಜು: ನಂ. 26/2, ರವೀಂದ್ರ ಬಡಾವಣೆ, ಕೆ.ಆರ್.ಪುರ. ‘ಬ್ಲೆಸಿಂಗ್ ಡೇ’ ಅತಿಥಿಗಳು-ಯಲಹಂಕದ ಶೇಷಾದ್ರಿಪುರ ಕಾಲೇಜಿನ ಪ್ರಾಚಾರ್ಯ ಡಾ. ಎಂ.ಪ್ರಕಾಶ್, ಸಿಲಿಕಾನ್ ಸಿಟಿ ಸಮೂಹ ಶಿಕ್ಷಣ ಸಂಸ್ಥೆಯ ನಿರ್ದೇಶಕ ಎಚ್.ಎಂ. ಮುಕುಂದ, ಸಂಸ್ಥೆಯ ಅಧ್ಯಕ್ಷ ಎಚ್.ಎಂ. ಚಂದ್ರಶೇಖರ್. ಸಂಜೆ 10.

ಸತ್ಯತೀರ್ಥ ಪ್ರತಿಷ್ಠಾನ: ಪೂರ್ಣ ಪ್ರಮತಿ, ಗಿರಿನಗರ. ವಿಜ್ಞಾನ ಮತ್ತು ಗಣಿತ ದಿನಾಚರಣೆ. ಅತಿಥಿಗಳು- ಗಾಂಧಿ ವಿಜ್ಞಾನ ಮತ್ತು ಮಾನವೀಯ ಮೌಲ್ಯಗಳ ಕೇಂದ್ರದ ನಿರ್ದೇಶಕ ಡಾ.ಎಸ್.ಬಾಲಚಂದ್ರ ರಾವ್. ಬೆಳಿಗ್ಗೆ 9.30.

ಸಹಜ ಅರ್ಗಾನಿಕ್ಸ್ ಸಂಸ್ಥೆ: ಗಾಂಧಿ ಭವನ, ಶಿವಾನಂದ ವೃತ್ತದ ಸಮೀಪ. ಸಿರಿಧಾನ್ಯ ಮೇಳ. ಉದ್ಘಾಟನೆ- ಸಂಸದ ಎಚ್.ಡಿ.ಕುಮಾರಸ್ವಾಮಿ. ಅತಿಥಿಗಳು- ಕೃಷಿ ಮತ್ತು ತೋಟಗಾರಿಕೆ ಇಲಾಖೆ ಕಾರ್ಯದರ್ಶಿ ಎನ್.ಸಿ. ಮುನಿಯಪ್ಪ, ಸದಸ್ಯ ಕಾರ್ಯದರ್ಶಿ ಕೆ.ಎಸ್.ಸೂಗಾರ, ನಬಾರ್ಡ್ ಮುಖ್ಯ ಪ್ರಬಂಧಕ ವೆಂಕಟೇಶ್ ತಗತ್. ಬೆಳಿಗ್ಗೆ 11.

ವಿಜಯನಗರ ಪ್ರತಿಭಾ ಮಹಿಳಾ ಸಮಾಜ: ನಗರ ಕೇಂದ್ರ ಗ್ರಂಥಾಲಯ ಸಭಾಂಗಣ, ಪಶ್ಚಿಮ ವಲಯ. ಆರ್‌ಪಿಸಿ ಬಡವಣೆ. ನೇತಾಜಿ ಸುಭಾಷ್ ಚಂದ್ರ ಬೋಸ್ ಜನ್ಮದಿನಾಚರಣೆ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು. ಉದ್ಘಾಟನೆ- ಸುಮಂಗಲಿ ಸೇವಾಶ್ರಮದ ಸುಶೀಲಮ್ಮ. ಅತಿಥಿಗಳು- ನೇತಾಜಿ ಸುಭಾಷ್ ಚಂದ್ರ ಬೋಸ್ ಸಂಘದ ಅಧ್ಯಕ್ಷ ಬಿ.ಎನ್. ರಾಜೇಂದ್ರ, ಪಾಲಿಕೆ ಸದಸ್ಯೆ ರೂಪಾದೇವಿ. ಬೆಳಿಗ್ಗೆ 9.30.

ಶ್ರೀಭಾರತಿ ವಿದ್ಯಾಲಯ: ಕಾಲೇಜಿನ ಆವರಣ. ವಾರ್ಷಿಕೋತ್ಸವ. ಅತಿಥಿ- ಯೋಗಕ್ಷೇಮ ಪುನರ್ವಸತಿ ಕೇಂದ್ರದ ಅಧ್ಯಕ್ಷೆ ಡಾ. ಉಷಾ ವಸ್ತಾರೆ. ಸಂಜೆ 5.30.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು: ಶಾಂತಿಸಾಧನ, ಆರ್.ವಿ.ಕಾಲೇಜು ಎದುರು, ಮೈಸೂರು ರಸ್ತೆ. ‘ಆರೋಗ್ಯದಿಂದ ಜನಾರೋಗ್ಯದೆಡೆಗೆ’ ಕುರಿತು ರಾಜ್ಯ ಕಾರ್ಯಾಗಾರ. ಉದ್ಘಾಟನೆ- ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ನಿರ್ದೇಶಕ ಎಸ್.ಸೆಲ್ವಕುಮಾರ್. ಅತಿಥಿಗಳು- ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಸ್.ನಿರಂಜನಾರಾಧ್ಯ, ಶಾಂತಿಸಾಧನ ನಿರ್ದೇಶಕ ಫಾದರ್ ಜೋಸ್ಸಿ, ಚಿಂತನ ಪ್ರಕಾಶನ ಅಧ್ಯಕ್ಷ ಎನ್.ಕೆ.ವಸಂತರಾಜ್. ಅಧ್ಯಕ್ಷತೆ- ಪರಿಷತ್ತಿನ ಗೌರವ ಕಾರ್ಯದರ್ಶಿ ಡಾ. ವಸುಂಧರಾ ಭೂಪತಿ. ಬೆಳಿಗ್ಗೆ 11.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ: ನಯನ ರಂಗಮಂದಿರ, ಕನ್ನಡ ಭವನ. ಚಿಗುರು ಕಾರ್ಯಕ್ರಮ. ಪಿಟೀಲು- ಅಪೂರ್ವ ಕೃಷ್ಣ. ಭರತನಾಟ್ಯ- ಎಂ.ರಕ್ಷಾ. ಸಮೂಹ ವಾದ್ಯವಾದನ- ಗುರುಸಮರ್ಥ ಸಂಗೀತ ವಿದ್ಯಾಲಯ. ಮಧ್ಯಾಹ್ನ 3.

ದಿ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್: ನಂ. 6, ಬಿ.ಪಿ.ವಾಡಿಯಾ ರಸ್ತೆ. ಭರತನಾಟ್ಯ- ಸಂಧ್ಯಾ ಕಮಲ್. ಸಂಜೆ 6.15.

ವಿಜಯನಗರ ಸಂಗೀತ ಸಭಾ ಟ್ರಸ್ಟ್: ಕಾರ್ಡಿಯಲ್ ಹೈಸ್ಕೂಲ್. ಗಾಯನ- ಶಿಲ್ಪ ಭಾರದ್ವಾಜ್, ಲೀಲಾವತಿ, ಎಸ್.ಅರ್ಚನಾ, ಹಾಗೂ ಎಸ್.ಅಪರ್ಣ, ರೋಹಿಣಿ ಭಾರ್ಗವ, ಗೋಪಿಕಾ ವೆಂಕಟರಾಮ್. ಮಧ್ಯಾಹ್ನ 1.

ಶ್ರೀಕೃಷ್ಣ ಸಾಂಸ್ಕೃತಿಕ ಅಕಾಡೆಮಿ: .ರಾಜ್‌ಕುಮಾರ್ ಕಲಾಕ್ಷೇತ್ರ, ಆರ್‌ಟಿಓ ಸಂಕೀರ್ಣ, ರಾಜಾಜಿನಗರ. ನೃತ್ಯಧಾರಾ ಕಾರ್ಯಕ್ರಮ ಮತ್ತು ‘ಸೇವಾಶ್ರೀ ಪ್ರಶಸ್ತಿ’ ಪ್ರದಾನ ಸಮಾರಂಭ. ಅತಿಥಿಗಳು- ಅಬುದಭಿ ಕರ್ನಾಟಕ ಸಂಘದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಪುರಸ್ಕೃತರು- ತಾರಾ. ಅಧ್ಯಕ್ಷತೆ- ಚಲನಚಿತ್ರ ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್.
ಸಂಜೆ 5.

ನಾದಜ್ಯೋತಿ ತ್ಯಾಗರಾಜಸ್ವಾಮಿ ಭಜನಾ ಸಭಾ: ಆರ್.ಪಿ. ರವಿಶಂಕರ್ ಸಭಾಂಗಣ, ಕನ್ನಿಕಾ ಪರಮೇಶ್ವರಿ ದೇವಸ್ಥಾನ, 8ನೇ ಅಡ್ಡರಸ್ತೆ, ಮಲ್ಲೇಶ್ವರ. 46ನೇ ನಾದಜ್ಯೋತಿ ಸಂಗೀತೋತ್ಸವ. ಗಾಯನ-ತಿರುವಾಂಕೂರು ರಾಮವರ್ಮ. ಪಿಟೀಲು- ಬಿ.ಕೆ.ರಘು, ಮೃದಂಗ- ಅರ್ಜುನ್‌ಕುಮಾರ್. ಖಂಜಿರ- ಸಿ.ಪಿ. ವ್ಯಾಸವಿಠಲ. ಸಂಜೆ 6.45.

ಧಾರ್ಮಿಕ ಕಾರ್ಯಕ್ರಮ
ಶ್ರೀಮನ್ ಮಹಾಭಾರತ ಪ್ರವಚನ ಮಾಲಿಕೆ:
ಕಾರಂಜಿ ಆಂಜನೇಯಸ್ವಾಮಿ ದೇವಸ್ಥಾನ, ದೊಡ್ಡಗಣೇಶನ ಗುಡಿ, ಬಿಎಂಎಸ್ ಕಾಲೇಜು ಸಮೀಪ, ಬಸವನಗುಡಿ. ಪ್ರವಚನ- ಎ. ಹರಿದಾಸ ಭಟ್ಟ. ಸಂಜೆ 6.30.

ಏಮ್ ಫಾರ್ ಸೇವಾ: ಜ್ಞಾನಜ್ಯೋತಿ ಸಭಾಂಗಣ, ಸೆಂಟ್ರಲ್ ಕಾಲೇಜು ಆವರಣ. ಸ್ವಾಮಿ ದಯಾನಂದ ಸರಸ್ವತಿ ಅವರಿಂದ ಧ್ಯಾನ ಕಾರ್ಯಾಗಾರ. ಸಂಜೆ 7.

ಕಾಶಿ ವಿಶ್ವನಾಥಸ್ವಾಮಿ ದೇವಸ್ಥಾನ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ: 17ನೇ ಅಡ್ಡರಸ್ತೆ, 31ನೇ ಮುಖ್ಯರಸ್ತೆ, ಜೆ.ಪಿ.ನಗರ. ಮಹಾಗಣಪತಿ ಸಹಸ್ರ ಮೋದಕಹೋಮ, ತೀರ್ಥಪ್ರಸಾದ ವಿನಿಯೋಗ. ಬೆಳಿಗ್ಗೆ 8.

ಪ್ರಸನ್ನ ವೀರಾಂಜನೇಯ ಸ್ವಾಮಿ ಟ್ರಸ್ಟ್: ಮಹಾಲಕ್ಷ್ಮೀಪುರ. ಸಂಗೀತ. ಸಂಜೆ 6.30.

ಸಮ್ಮೇಳನದಲ್ಲಿ ಇಂದು
ಫೆಬ್ರುವರಿ 5, ಶನಿವಾರ
ನಾಲ್ವಡಿ ಕೃಷ್ಣರಾಜ ಒಡೆಯರ್ ವೇದಿಕೆ.

ಬೆಂಗಳೂರು (ಗೋಷ್ಠಿ 2): ಆಶಯ ನುಡಿ- ಸ್ವಾತಂತ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ. ಐತಿಹಾಸಿಕ ನೋಟ- ಡಾ. ಎಸ್.ಕೆ.ಅರುಣಿ. ವರ್ತಮಾನದ ಸವಾಲುಗಳು- ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿ.ಪಿ.ಬಳಿಗಾರ್. ನಾಳಿನ ಬೆಂಗಳೂರು- ಮುಖ್ಯಮಂತ್ರಿಗಳ ಸಲಹೆಗಾರ ಎ.ರವೀಂದ್ರ. ಅಧ್ಯಕ್ಷತೆ- ನ್ಯಾಯಮೂರ್ತಿ ಎ.ಜೆ.ಸದಾಶಿವ. ಬೆಳಿಗ್ಗೆ- 9.30.

ದೇಸಿ ಸಂಸ್ಕೃತಿ- ತವಕ ತಲ್ಲಣಗಳು (ಗೋಷ್ಠಿ3): ಆಶಯ ನುಡಿ-ಪ್ರಸನ್ನ. ಪತನದತ್ತ ಪಾರಂಪರಿಕ ಕೃಷಿ-ಭರಮಗೌಡರ. ಆಧುನಿಕ ಅವಾಂತರದಲ್ಲಿ ಜಾನಪದ ಜಗತ್ತು-ಬೋರಲಿಂಗಯ್ಯ. ನಗರದತ್ತ ಗ್ರಾಮೀಣ ಚಿತ್ತ- ಗಾಣಧಾಳು ಶ್ರೀಕಂಠ. ಬೆಳಿಗ್ಗೆ 11.30.

ಸಮ್ಮೇಳನಾಧ್ಯಕ್ಷರೊಡನೆ ಸಂವಾದ (ಗೋಷ್ಠಿ 4): ನಡೆಸಿಕೊಡುವವರು-ಡಾ.ಬೈರಮಂಗಲ ನಾಗೇಗೌಡ. ಭಾಗವಹಿಸುವವರು-ಪ್ರೊ.ಜಿ.ಅಬ್ದುಲ್ ನಜೀರ್, ಡಾ.ಸರೋಜಿನಿ ಚವಲಾರ, ಡಾ.ಎಸ್.ಎಸ್.ಅಂಗಡಿ, ಪ್ರೊ.ಸಿ.ಹೆಚ್.ಮರೀದೇವರು, ಡಾ.ಪ್ರದೀಪ್‌ಕುಮಾರ್ ಹೆಬ್ರಿ, ಡಾ.ಎನ್.ಎಸ್.ಸರಸ್ವತಿ, ಡಾ.ಟಿ.ವೆಂಕಟೇಶಮೂರ್ತಿ, ಡಾ.ಎ.ವಿಜಯರಾಘವನ್, ಚಂದ್ರಶೇಖರ ಅಕ್ಕಿ, ಡಾ. ಬಿ.ಯು. ಸುಮಾ, ಸವಿತಾ ಶ್ರೀನಿವಾಸ್, ಎಂ.ಜೆ.ರಾಜಶೇಖರಶೆಟ್ಟಿ.

ಕಾವ್ಯವಾಚನ-ಗಾಯನ (ಗೋಷ್ಠಿ-5): ಆಶಯ ನುಡಿ-ಡಾ.ಸಾ.ಶಿ.ಮರುಳಯ್ಯ. ಅಧ್ಯಕ್ಷತೆ-ಡಾ.ಯು.ಆರ್.ಅನಂತಮೂರ್ತಿ. ಭಾಗವಹಿಸುವ ಕವಿಗಳು- ಬಿ.ಎ.ಸನದಿ, ಬಿ.ಎಸ್.ಸಿದ್ಧಲಿಂಗಯ್ಯ, ಸೋಮಶೇಖರ ಇಮ್ರಾಪುರ, ಡಾ.ದೊಡ್ಡರಂಗೇಗೌಡ, ಸುಬ್ರಾಯ ಚೊಕ್ಕಾಡಿ, ಜಂಬಣ್ಣ ಅಮರಚಿಂತ, ಎಂ.ಎನ್.ವ್ಯಾಸರಾವ್, ಜಯಂತ್ ಕಾಯ್ಕಿಣಿ, ಪ್ರತಿಭಾ ನಂದಕುಮಾರ್, ಸ. ಉಷಾ, ಬಿ.ಟಿ. ಲಲಿತಾನಾಯಕ್, ಡಾ.ಎನ್.ಎಸ್.ಲಕ್ಷ್ಮೀನಾರಾಯಣ ಭಟ್ಟ, ಡಾ.ಸಿ.ಪಿ.ಕೃಷ್ಣಕುಮಾರ್, ಮಾಲತಿ ಪಟ್ಟಣಶೆಟ್ಟಿ. ಗಾಯನ- ಯಶವಂತ ಹಳಿಬಂಡಿ, ಕೆ.ಎಂ.ಕುಸುಮ, ವಿನಯ್‌ಕುಮಾರ್, ಕೆ.ಎಸ್.ಸುರೇಖ, ಆನಂದ ಮಾದಲಗೆರೆ, ನಿತಿನ್ ರಾಜಾರಾಂ ಶಾಸ್ತ್ರೀ, ಕನ್ನಿಕಾ ಸಿಂಗಾರ್ ಸೀಮಾ ರಾಯ್ಕರ್, ಪಂಚಮ ಹಳಿಬಂಡಿ, ಪ್ರೇಮಲತಾ ದಿವಾಕರ್, ನಾಗಚಂದ್ರಿಕಾ ಭಟ್, ಡಾ. ಶಮಿತಾ ಮಲ್ನಾಡ್. ಸಂಜೆ 4.

ಸಮನಾಂತರ ವೇದಿಕೆ-1 ಸ್ಥಳ: ಕುವೆಂಪು ಕಲಾಕ್ಷೇತ್ರ. ಕೆ.ಆರ್.ರಸ್ತೆ, ವಿ.ವಿ.ಪುರ.

 ಕನ್ನಡ ರಂಗ ಚಳವಳಿಗಳು (ಗೋಷ್ಠಿ-2):  ಆಶಯ ನುಡಿ-ಬಸವರಾಜ ಗುಡಿಗೇರಿ. ವೃತ್ತಿ ರಂಗಭೂಮಿ-ರಾಮಚಂದ್ರ ಮರಾಠೆ. ಹವ್ಯಾಸಿ ರಂಗಭೂಮಿ-ಡಾ.ರಾಜಪ್ಪ ದಳವಾಯಿ. ಗ್ರಾಮೀಣ ರಂಗಭೂಮಿ-ಜಿ.ಎನ್.ದೇಶಪಾಂಡೆ. ಅಧ್ಯಕ್ಷತೆ-ಬಿ.ವಿ.ರಾಜಾರಾಂ. ಬೆಳಿಗ್ಗೆ 9.30.

ನಾಡಪ್ರಭು ಕೆಂಪೇಗೌಡ (ಗೋಷ್ಠಿ-3): ಆಶಯ ನುಡಿ-ಡಾ.ಎಂ.ವಿ.ವಸು. ಕೆಂಪೇಗೌಡರ ದೂರದೃಷ್ಟಿಯ ಬೆಂಗಳೂರು- ಪ್ರೊ.ಎಂ.ಜಿ.ಚಂದ್ರಶೇಖರಯ್ಯ. ಕೆಂಪೇಗೌಡರ ಆಡಳಿತದಲ್ಲಿ ಕೆರೆಗಳ ನಿರ್ಮಾಣ ಮತ್ತು ಕೃಷಿ- ಡಾ.ಎನ್.ಆರ್.ಲಲಿತಾಂಬ. ಕೆಂಪೇಗೌಡರ ಕಾಲದ ರಾಜಕೀಯ ಪರಿಸರ- ಡಾ.ಮುನಿರಾಜಪ್ಪ. ಅಧ್ಯಕ್ಷತೆ-ಪ್ರೊ. ಹ.ಕ. ರಾಜೇಗೌಡ. ಬೆಳಿಗ್ಗೆ 11.30.

ಕವಿಗೋಷ್ಠಿ: ಆಶಯ ನುಡಿ- ಮಾರ್ಕಂಡಪುರಂ ಶ್ರೀನಿವಾಸ್. ಅಧ್ಯಕ್ಷತೆ- ಡಾ.ಬಿದರಹಳ್ಳಿ ನರಸಿಂಹಮೂರ್ತಿ. ಭಾಗವಹಿಸುವ ಕವಿಗಳು- ವಿಜಯಾ ಹಾಲಪ್ಪನ್, ವಿಜಯಲಕ್ಷ್ಮೀ ಶಾನಭೋಗ್, ಸಂಪತ್ತಾರಾಧ್ಯ, ಸಂಧ್ಯಾ ಭಟ್, ಡಾ.ಎಂ.ಡಿ. ರೇವಡಿಗಾರ, ಎಂ.ವಿ. ನೆಗಳೂರು, ಬ್ಯಾಡರಹಳ್ಳಿ ಎಚ್.ಹನುಮಂತರಾಯಪ್ಪ, ಎಚ್.ಎಸ್.ಸರಸ್ವತಿ, ಜಿ.ಮುದ್ದುವೀರಸ್ವಾಮಿ, ನಾಗೇಶ ಜಿ.ನಾಯಕ, ಜಿ.ಮುದ್ದುವೀರಸ್ವಾಮಿ, ಟಿ.ಪಿ.ಕುಸುಮ, ಡಿ.ಬಿ.ಶಂಕರಪ್ಪ,ಗೊರೂರು ಪಂಕಜ, ಎಂ.ಎಂ.ಪುರದನಗೌಡ್ರ, ವೆಂಕಟರಾಮಯ್ಯ, ವೀರಣ್ಣ ಮಡಿವಾಳರ, ಗಂ.ದಯಾನಂದ, ನಾಗಸುಬ್ರಹ್ಮಣ್ಯ ಶಾಸ್ತ್ರಿ, ವೀರಣ್ಣ ವಾಲಿ, ಬಾಗೂರು ಮಾರ್ಕಾಂಡೇಯ, ಶ್ರೀನಿವಾಸ ಸೂರಿ. ಮಧ್ಯಾಹ್ನ 2.

ಕನ್ನಡ ಪ್ರಜ್ಞೆ-ಸಮೂಹ ಮಾಧ್ಯಮಗಳು (ಗೋಷ್ಠಿ-4):  ಆಶಯ ನುಡಿ-ಲಕ್ಷ್ಮಣ ಕೊಡಸೆ. ಕನ್ನಡ ಸಾಹಿತ್ಯಕ ಪತ್ರಿಕೆಗಳು ಅಂದು ಇಂದು-ಸಂಗಮೇಶ ಮೆಣಸಿನಕಾಯಿ. ವಿದ್ಯುನ್ಮಾನ ಮಾಧ್ಯಮದಲ್ಲಿ ಕನ್ನಡ- ಕನ್ನಡ ಪ್ರಜ್ಞೆ-ಹಮೀದ್ ಪಾಳ್ಯ. ದಿನ ಪತ್ರಿಕೆಗಳಲ್ಲಿ ಕನ್ನಡ ಮನಸ್ಸು-ಮೋಹನ ನಾಗಮ್ಮನವರ. ಅಧ್ಯಕ್ಷತೆ- ಡಿ.ಪಿ.ಪರಮೇಶ್ವರ. ಸಂಜೆ 4.30.

ಸಮಾನಾಂತರ ವೇದಿಕೆ-2 ಸ್ಥಳ: ಮಹಿಳಾ ಸಮಾಜ. ಕೆ.ಆರ್.ರಸ್ತೆ. ವಿ.ವಿ.ಪುರ.
ಮಹಿಳೆ: ಆಶಯ ನುಡಿ-ಲತಾಗುತ್ತಿ. ಮಹಿಳೆ ಮತ್ತು ಸಾಹಿತ್ಯ-ಹನುಮಾಕ್ಷಿ ಗೋಗಿ. ಮಹಿಳೆ ಮತ್ತು ಚಳುವಳಿಗಳು-ವಿಮಲ. ಮಹಿಳೆ ಮತ್ತು ಮೀಸಲಾತಿ-ಎಂ.ಎಸ್.ಶಶಿಕಲಾ ಗೌಡ. ಅಧ್ಯಕ್ಷತೆ-ಲೀಲಾದೇವಿ ಆರ್.ಪ್ರಸಾದ್. ಬೆಳಿಗ್ಗೆ 9.30.

ಕವಿಗೋಷ್ಠಿ: ಆಶಯ ನುಡಿ- ಡಾ.ಕಾ.ವೆಂ.ಶ್ರೀನಿವಾಸಮೂರ್ತಿ. ಅಧ್ಯಕ್ಷತೆ- ಡಾ.ಶ್ರೀರಾಮ ಇಟ್ಟಣ್ಣನವರ.ಭಾಗವಹಿಸುವ ಕವಿಗಳು- ಕಾಜೂರು ಎನ್.ಸತೀಶ್ ಗುರುನಾಥ ಅಕ್ಕಣ್ಣ, ತುರುವೀಹಾಳ ಚಂದ್ರು, ಕೊತ್ತಲ ಮಹಾದೇವಪ್ಪ, ಭೀಮೋಜಿರಾವ್ ಜಗತಾಪ್, ರುದ್ರಗೌಡ ಜಿ.ಪಾಟೀಲ, ಉಮಾ ಸುಶಿಪ್ರ, ಚಂ.ಸು.ಪಾಟೀಲ, ಶಾರದಾ ಮುಳ್ಳೂರು, ಮುರುಗೇಶ್ ಸಂಗಮ್, ಕೆ.ವಿ.ನಾಗರೆಡ್ಡಿ, ದಸ್ತಗೀರಸಾಬ್ ದಿನ್ನಿ, ಎನ್.ಜಿ.ಪಟವರ್ಧನ್, ಶ.ರಘುನಾಥ್, ಸಿದ್ಧರಾಮ ಹೊನಕಲ್, ಸಿ.ಎನ್ ರಮೇಶ್. ನಿಸಾರ್ ಅಹಮದ್, ರಾಜಶೇಖರ ಶಿರಗೂರು, ಜಾ.ಮು.ಚಂದ್ರ, ಕಟಾವೀರನಹಳ್ಳಿ ನಾಗರಾಜ್, ವಿ.ರಾಣಿ ಗೋವಿಂದರಾಜ್, ಎಂ.ಎಸ್.ಶುಭಶ್ರೀ, ಎಚ್.ವಿ.ತುಂಗಳ್, ಬಸು ಬೇವಿನಗಿಡದ. ಮಧ್ಯಾಹ್ನ 12.30.

ಮಕ್ಕಳ ಸಾಹಿತ್ಯ: ಆಶಯ ನುಡಿ-ಡಾ.ಕುಮಾರ ಚಲ್ಯ. ಕನ್ನಡದಲ್ಲಿ ಪ್ರಾತಿನಿಧಿಕ ಮಕ್ಕಳ ಸಾಹಿತ್ಯ ಕೃತಿಗಳು-ಬಿ.ತಿಪ್ಪೇರುದ್ರಸ್ವಾಮಿ. ಸಮೂಹ ಮಾಧ್ಯಮಗಳು ಮತ್ತು ಮಕ್ಕಳ ಮನಸ್ಸು-ಕಂನಾಡಿಗಾ ನಾರಾಯಣ. ಇಂದಿನ ಮಕ್ಕಳ ಸಾಹಿತ್ಯದ ನೆಲೆ-ಕೃಷ್ಣಮೂರ್ತಿ ಬಿಳಿಗೆರೆ. ಅಧ್ಯಕ್ಷತೆ- ಡಾ. ನಾ.ಡಿಸೋಜ. ಮಧ್ಯಾಹ್ನ 2.

ಸಾಂಸ್ಕೃತಿಕ ಕಾರ್ಯಕ್ರಮಗಳು
ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಧಾನ ವೇದಿಕೆ :
ಗೀತಗಾಯನ- ಕಲಾಕುಂಚ, ದಾವಣಗೆರೆ. ಬೆಳಿಗ್ಗೆ 9 ರಿಂದ 9.30.

ಜಡೆಕೋಲಾಟ- ಸಹನಾ ಭಾರದ್ವಾಜ ಮತ್ತು ತಂಡ. ಮಧ್ಯಾಹ್ನ 1.30 ರಿಂದ 1.45.

ಲಯವಾದ್ಯವೈಭವ- ಡಾ.ಸುಮಾ ಸುಧೀಂದ್ರ, ಆನೂರು ಅನಂತಕೃಷ್ಣಶರ್ಮ. ಸಂಜೆ 7ರಿಂದ 7.45.

ಪುರವಂತಿಕೆ- ಶಂಭಣ್ಣ ಪುರವಂತ. ಸಂಜೆ 7.45 ರಿಂದ 8.

ವಚನವೈಭವ- ಕಸ್ತೂರಿ ಶಂಕರ್, ಅಂಬಯ್ಯ ನುಲಿ, ಬೀನಾಬಾದಾಮಿ, ರವೀಂದ್ರ ಸೊರಗಾಂವಿ, ಡಾ. ಮೃತ್ಯುಂಜಯ ಶೆಟ್ಟರ್, ರಾತ್ರಿ 8ರಿಂದ 9.

ಕುವೆಂಪು ಕಲಾಕ್ಷೇತ್ರ (ಕೆ.ಆರ್.ರಸ್ತೆ, ವಿ.ವಿ.ಪುರಂ) ಸಮಾನಾಂತರ ವೇದಿಕೆ-1

ದಶವೀಣಾತರಂಗ
- ಸುಪರ್ಣ ರವಿಶಂಕರ್ ಮತ್ತು ತಂಡ. ಸಂಜೆ 6 ರಿಂದ 6.30.

ನೃತ್ಯ- ಮಾನಸ ಮತ್ತುತಂಡ. ಸಂಜೆ 6.30 ರಿಂದ  6.45.

ಸುಗಮ ಸಂಗೀತ- ಮಾಲಾಶ್ರೀ ಕಣವಿ ಗುಲ್ಬರ್ಗ, ಕವಿತ ಮಠಪತಿ ಬೀದರ್, ಮೃತ್ಯುಂಜಯಸ್ವಾಮಿ ಹಿರೇಮಠ ಬೆಳಗಾವಿ, ಡಾ.ವಿಜಯಶ್ರೀ ಮತ್ತು ಮೇಘ ಹುಕ್ಕೇರಿ. ಸಂಜೆ 6.45 ರಿಂದ 7.45.

ನಾಟಕ ಕುರುಕ್ಷೇತ್ರ- ಅಮರಜ್ಯೋತಿ ಕಲಾಬಳಗ. ರಾತ್ರಿ 8. ನಿರೂಪಣೆ-ಎಂ.ಭಾರತಿ ಪ್ರಕಾಶ್. ನಿರ್ವಹಣೆ- ಬೊಮ್ಮೇಗೌಡ.
ಮಹಿಳಾ ಸಮಾಜ (ಕೆ.ಆರ್.ರಸ್ತೆ,ವಿ,ವಿ,ಪುರಂ) ಸಮಾನಾಂತರ ವೇದಿಕೆ -2
ಸುಗಮ ಸಂಗೀತ
- ಆದರ್ಶ ಸುಗಮ ಸಂಗೀತ ಅಕಾಡೆಮಿ, ಸಂಗೀತಧಾಮ ಮ್ಯೂಸಿಕ್ ಅಕಾಡೆಮಿ, ಗಾನಸುಧಾ. ಸಂಜೆ 6ರಿಂದ 7.

ಗೀತನೃತ್ಯ- ಭ್ರಮರಿ. ಸಂಜೆ 7ರಿಂದ 7.30.

ಮೈಸೂರು ಮಲ್ಲಿಗೆ ನಾಟಕ ಪ್ರದರ್ಶನ- ಕಲಾಗಂಗೋತ್ರಿ ಬೆಂಗಳೂರು.  ನಿರ್ದೇಶನ- ಡಾ.ಬಿ.ವಿ.ರಾಜಾರಾಂ. ಸಂಜೆ 7.30ರಿಂದ 9.30.

ಮೂಡಲಪಾಯ- ಕಲ್ಲೇಶ್ವರಸ್ವಾಮಿ ಯಕ್ಷಗಾನ ಮಂಡಳಿ. ರಾತ್ರಿ 9.30.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT