ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ಇಂದು ಸೆಪ್ಟೆಂಬರ್ 29, ಗುರುವಾರ

Last Updated 28 ಸೆಪ್ಟೆಂಬರ್ 2011, 20:15 IST
ಅಕ್ಷರ ಗಾತ್ರ

ಭಾರತೀಯ ವಿದ್ಯಾಭವನ: ಖಿಂಚಾ ಸಭಾಂಗಣ, ರೇಸ್‌ಕೋರ್ಸ್ ರಸ್ತೆ. ಡಾ.ಬಿ.ಸರೋಜಾದೇವಿ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿ ಪುರಸ್ಕೃತರು- ಹಿಂದಿ ಚಿತ್ರನಟಿ ಡಾ.ವೈಜಯಂತಿಮಾಲ ಬಾಲಿ. ಪ್ರಶಸ್ತಿ ಪ್ರದಾನ- ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ. ಅತಿಥಿ- ನಟ ಅಂಬರೀಷ್. ಅಧ್ಯಕ್ಷತೆ- ಭಾರತೀಯ ವಿದ್ಯಾಭವನದ ಅಧ್ಯಕ್ಷ ಎನ್.ರಾಮಾನುಜ. ಸಂಜೆ 6.

ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ಜಗದ್ಗುರುಗಳ ದಸರಾ ಧರ್ಮ ಸಮ್ಮೇಳನ ಸಮಿತಿ: ಶ್ರೀರಾಮ ಮಂದಿರ ಆಟದ ಮೈದಾನ, ರಾಜಾಜಿನಗರ. ಶರನ್ನವರಾತ್ರಿ ದಸರಾ ಮಹೋತ್ಸವ ಹಾಗೂ ಜನಜಾಗೃತಿ ಧರ್ಮ ಸಮ್ಮೇಳನ. ವೇದಘೋಷ- ರೇಣುಕಾಚಾರ್ಯ ಗುರುಕುಲ. ಸಾನ್ನಿಧ್ಯ- ರಂಭಾಪುರಿ ವೀರಸಿಂಹಾನ ಮಠದ ಪ್ರಸನ್ನ ರೇಣುಕ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿ. `ವೀರಶೈವ ಧಾರ್ಮಿಕ ಲಾಂಛನಗಳು~ ಕುರಿತು ಉಪನ್ಯಾಸ- ಬೃಹನ್ಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ. `ಮಾನವೀಯತೆ ಮತ್ತು ಧರ್ಮ~ ಉಪನ್ಯಾಸ- ಸಾಹಿತಿ ಡಾ.ಸಿ.ಶಿವಕುಮಾರಸ್ವಾಮಿ. ಅತಿಥಿಗಳು- ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ, ಸಚಿವರಾದ ಆರ್.ಆಶೋಕ, ಉಮೇಶ್ ಕತ್ತಿ, ಲಕ್ಷ್ಮಣ ಸವದಿ, ಸಂಸದ ಡಿ.ಬಿ.ಚಂದ್ರೇಗೌಡ, ಶಾಸಕ ಡಿ.ಕೆ.ಶಿವಕುಮಾರ್. ಸಂಜೆ 6.30.

ಸಾಗರ್ ಆಸ್ಪತ್ರೆ: ಶಾಂತಿನಗರ ರಸ್ತೆ ಸಾರಿಗೆ ಸಂಸ್ಥೆ ಘಟಕ, ನಂ 4. ಸಾಗರ್ ಆಸ್ಪತ್ರೆಯ 10ನೇ ವಾರ್ಷಿಕೋತ್ಸವದ ಅಂಗವಾಗಿ ಸಾರಿಗೆ ಸಂಸ್ಥೆ ನೌಕರರಿಗೆ ಆರೋಗ್ಯ ತಪಾಸಣಾ ಶಿಬಿರ. ಚಾಲನೆ- ಸಚಿವ ಆರ್.ಅಶೋಕ. ಬೆಳಿಗ್ಗೆ 10.

ಮಾತೃಶ್ರೀ ಮನೋವಿಕಾಸ ಕೇಂದ್ರ: ಶೇಷಾದ್ರಿಪುರ ಮುಖ್ಯ ಕಾಲೇಜು, ಶೇಷಾದ್ರಿಪುರ. ಬುದ್ಧಿಮಾಂದ್ಯ ಮಕ್ಕಳ ಆರ್ಥಿಕ ಸಹಾಯಕ್ಕಾಗಿ ಐಡಿಎಲ್ ಅಂಧ ಕಲಾವಿದರಿಂದ `ರಸಸಂಜೆ~ ಕಾರ್ಯಕ್ರಮ ಉದ್ಘಾಟನೆ- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿಗಳು- ರಾಜ್ಯ ಗುಪ್ತಚರ ವಿಭಾಗದ ಐಜಿಪಿ ಗೋಪಾಲ್ ಬಿ.ಹೊಸೂರ್, ಸಂಚಾರ ಮತ್ತು ಭದ್ರತಾ ವಿಭಾಗದ ಎಡಿಜಿಪಿ ಪ್ರವೀಣ್ ಸೂದ್, ಶೇಷಾದ್ರಿಪುರ ಶಿಕ್ಷಣ ಸಂಸ್ಥೆಗಳ ಗೌರವ ಕಾರ್ಯದರ್ಶಿ ವೂಡೇ ಪಿ.ಕೃಷ್ಣ, ಸಾಹಿತಿ ಜರಗನಹಳ್ಳಿ ಶಿವಶಂಕರ್. ಅಧ್ಯಕ್ಷತೆ- ಶಾಸಕ ದಿನೇಶ್ ಗುಂಡೂರಾವ್. ಸಂಜೆ 6.30.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ: ವಿಧಾನಸೌಧದ ಮುಂಭಾಗ. ರಸ್ತೆ ಸಾರಿಗೆಯ ನೂತನ ಐರಾವತ ಕ್ಲಬ್ ಕ್ಲಾಸ್ ಮತ್ತು ಕರ್ನಾಟಕ ವೈಭವ ಬಸ್‌ಗಳ ಉದ್ಘಾಟನೆ. ಅತಿಥಿಗಳು- ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಶಂಕರಲಿಂಗೇಗೌಡ, ವ್ಯವಸ್ಥಾಪಕ ನಿರ್ದೇಶಕ ಗೌರವ ಗುಪ್ತ. ಬೆಳಿಗ್ಗೆ 10.

ಸೇಂಟ್ ಮಾರ್ಕ್ ಕೆಥಡ್ರಲ್: ಸಂಪನ್ಮೂಲ ಕೇಂದ್ರ, ನಂ 1, ಎಂ.ಜಿ.ರಸ್ತೆ.  `ಭ್ರಷ್ಟಾಚಾರದಲ್ಲಿನ ಇತ್ತೀಚಿನ ಆವಿಷ್ಕಾರಗಳು~ ಕುರಿತು ಸಂವಾದ ಕಾರ್ಯಕ್ರಮ. ಅತಿಥಿಗಳು- ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ, ಡೆಕ್ಕನ್ ಏವಿಯೇಷನ್‌ನ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಕ್ಯಾಪ್ಟನ್ ಜಿ.ಆರ್.ಗೋಪಿನಾಥ್, ಟರ್ಬೋಕ್ಯಾಮ್ ಇಂಟರ್‌ನ್ಯಾಷನಲ್ ಡೇನಿಯಲ್ ದೇವದತ್ತ. ಸಂಜೆ 4.30.

ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ: ಸರ್ಕಾರಿ ಕಲಾ ಕಾಲೇಜು ಮೈದಾನ, ಸೆಂಟ್ರಲ್ ಕಾಲೇಜು ಬಳಿ. ಗಾಂಧಿ ಜಯಂತಿ ಅಂಗವಾಗಿ `ಭ್ರಷ್ಟಾಚಾರ ನಿರ್ಮೂಲನಾ ವಿದ್ಯಾರ್ಥಿ ಕ್ರೀಡಾ ಮೇಳ~ ಉದ್ಘಾಟನೆ- ನಗರ ಪೋಲಿಸ್ ಕಮಿಷನರ್ ಜ್ಯೋತಿ ಪ್ರಕಾಶ್ ಮಿರ್ಜಿ. ಅತಿಥಿ- ನಿವೃತ್ತ ಪೋಲಿಸ್ ಅಧಿಕಾರಿ ಸುಭಾಷ್ ಭರಣಿ. ಅಧ್ಯಕ್ಷತೆ- ವೇದಿಕೆ ಅಧ್ಯಕ್ಷ ಕೆ.ಪ್ರಭಾಕರ ರೆಡ್ಡಿ. ಬೆಳಿಗ್ಗೆ 11.30.

ಕೇಸರಿ ಕಿರಣ ಪ್ರಕಾಶನ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಿ.ಪಿ.ವಾಡಿಯಾ ರಸ್ತೆ, ಬಸವನಗುಡಿ. ಡಾ.ಎಚ್.ಎನ್.ಶುಭದಾ ಅವರ `ನೆಲದ ನಕ್ಷತ್ರಗಳ ನಂಟು~ ಪುಸ್ತಕ ಬಿಡುಗಡೆ- ಪತ್ರಕರ್ತ ರವಿ ಬೆಳಗೆರೆ. ಅತಿಥಿಗಳು- ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಸಂಸದ ಎಚ್.ವಿಶ್ವನಾಥ್. ಸಂಜೆ 5.30.

ಪಂಪ ಸಾಂಸ್ಕೃತಿಕ ತಂಡ: ರವೀಂದ್ರ ಕಲಾಕ್ಷೇತ್ರ. ಆರ್.ನಾಗೇಶ್ ನೆನಪಿನ ನಾಟಕೋತ್ಸವ. ಹಿರಿಯ ರಂಗ ನಿರ್ದೇಶಕ ಎಲ್.ಕೃಷ್ಣಪ್ಪ ಅವರಿಗೆ ಅಭಿನಂದನಾ ಸಮಾರಂಭ. ಅತಿಥಿಗಳು- ಹಿರಿಯ ರಂಗಕರ್ಮಿ ಪ್ರಕಾಶ್ ಅರಸ್, ಆರ್.ರವಿಕುಮಾರ್, ಕವಿ ಎಲ್.ಎನ್.ಮುಕುಂದರಾಜ್. ಅಧ್ಯಕ್ಷತೆ- ನಟ ಶ್ರೀನಾಥ್. ಸಂಜೆ 5.30.

ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್: 4ನೇ ಹಂತ, ಜ್ಞಾನಭಾರತಿ ಬಡಾವಣೆ, ನಾಗದೇವನಹಳ್ಳಿ. ಶಿಕ್ಷಕರ ದಿನಾಚರಣೆ. ಉದ್ಘಾಟನೆ- ವಸತಿ ಮಂಡಳಿ ಅಧ್ಯಕ್ಷ ಎಸ್.ಟಿ.ಸೋಮಶೇಖರ್. ಅತಿಥಿಗಳು- ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಪ್ರೊ.ಎಂ.ನಾಗರಾಜು, ಎ.ಪ್ರಸಾದ್, ರಾಜರಾಜೇಶ್ವರಿ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಜ್‌ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆಂಪಯ್ಯ. ಅಧ್ಯಕ್ಷತೆ- ಪಾಲಿಕೆ ಸದಸ್ಯ ರಾಜಣ್ಣ. ಸಂಜೆ 6.30.

ವಿಜಯ ಪದವಿ ಪೂರ್ವ ಕಾಲೇಜು: ಎಚ್.ರಾಮಸ್ವಾಮಿ ಭವನ, 4ನೇ ಬಡಾವಣೆ, ಜಯನಗರ. `ಸುರಭಿ~ ಅಂತರ ಕಾಲೇಜು ಸಾಂಸ್ಕೃತಿಕ, ಭಾಗೀತೆ ಸ್ಪರ್ಧೆ. ಅತಿಥಿಗಳು- ಪ್ರಭಾವತಿ, ಉಷಾ, ಉದಯಶಂಕರ್. ಅಧ್ಯಕ್ಷತೆ- ಸಂಗೀತ ಗಂಗಾ ಕಲಾಶಾಲೆ ಅಧ್ಯಕ್ಷ ಹೇಮಪ್ರಸಾದ್.    ಮಧ್ಯಾಹ್ನ 2.

ಜೈನ್ ವಿಶ್ವವಿದ್ಯಾಲಯ: ನಿರ್ವಹಣಾ ಅಧ್ಯಯನ ವಿಭಾಗ, ಏಟ್ರಿಯಾ ಟವರ್, ಅರಮನೆ ರಸ್ತೆ. `ಫ್ರಿಸನ್ 2011~ ಅಂತರ ಕಾಲೇಜು ಅರ್ಥಶಾಸ್ತ್ರ ಸ್ಪರ್ಧಾ ಕಾರ್ಯಕ್ರಮ. ಬೆಳಿಗ್ಗೆ 8.30.

ಕರ್ನಾಟಕ ಚಿತ್ರಕಲಾ ಪರಿಷತ್: ಕುಮಾರಕೃಪಾ ರಸ್ತೆ. ಎಂ.ಆರ್ಯಮೂರ್ತಿ ಸ್ಮಾರಕ ಉಪನ್ಯಾಸ- ಕರ್ನಾಟಕ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಶ್ರೀನಿವಾಸ ವಿ.ಪಡಿಗಾರ್. ಅತಿಥಿ- ಕಲಾವಿದೆ ಡಾ.ಪುಷ್ಪಾ ದ್ರಾವಿಡ್. ಅಧ್ಯಕ್ಷತೆ- ಪರಿಷತ್‌ನ ಆಡಳಿತಾಧಿಕಾರಿ ಎಂ.ಕೆ.ಶಂಕರಲಿಂಗೇಗೌಡ. ಬೆಳಿಗ್ಗೆ 10.30.

ಮೌಂಟ್ ಕಾರ್ಮೆಲ್ ನಿರ್ವಹಣಾ ಸಂಸ್ಥೆ: ಅರಮನೆ ರಸ್ತೆ, ವಸಂತನಗರ. ನಿರ್ವಹಣಾ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ- ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಉಪಾಧ್ಯಕ್ಷ ಡಾ.ಎಚ್.ಟಿ.ಸಾಂಗ್ಲಿಯಾನ. ಅಧ್ಯಕ್ಷತೆ- ಸಂಸ್ಥೆಯ ನಿರ್ದೇಶಕ ಅಲ್ಬಿನಾ. ಬೆಳಿಗ್ಗೆ 9.30.

ನಾರಾಯಣ ಹೃದಯಾಲಯ: ಎಚ್.ಎಸ್.ಆರ್.ಬಡಾವಣೆ. ವಿಶ್ವ ಹೃದಯದ ದಿನದ ಅಂಗವಾಗಿ ಜಾಗೃತಿ ಜಾಥಾ ಕಾರ್ಯಕ್ರಮ. ಅತಿಥಿ- ನಾರಾಯಣ ಹೃದಯಾಲಯದ ಮುಖ್ಯಸ್ಥ ಡಾ.ದೇವಿ ಶೆಟ್ಟಿ. ಬೆಳಿಗ್ಗೆ 7.30.
ಎಂ.ಎನ್.ಕೆ.ಆರ್.ವಿ ಪದವಿ ಪೂರ್ವ ಮಹಿಳಾ ಕಾಲೇಜು: 3ನೇ ಬಡಾವಣೆ, ಜಯನಗರ.

ಅಂತರರಾಷ್ಟ್ರೀಯ ರಸಾಯನಶಾಸ್ತ್ರ ದಿನಾಚರಣೆ. ಅತಿಥಿ- ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ.ಎಂ.ಆರ್.ಗಜೇಂದ್ರಗಡ್. ಅಧ್ಯಕ್ಷತೆ- ಸಂಸ್ಥೆಯ ಟ್ರಸ್ಟಿ ಮಾನಂದಿ ನಂಜುಂಡಸ್ವಾಮಿ. ಬೆಳಿಗ್ಗೆ 10.30.
 
ರಂಗದರ್ಶಿ

ರಂಗಶಂಕರ: 2ನೇ ಹಂತ, ಜೆ.ಪಿ.ನಗರ. `ಅಂಕೆ ತಪ್ಪಿದ ಶಂಕರ್ ಲಾಲ್~ ನಾಟಕ ಪ್ರದರ್ಶನ. ಸಂಚಯ ತಂಡದಿಂದ. ಸಂಜೆ 7.30.

ಕುಶಲ ಕಲಾಸಂಘ: ಕನ್ನಡ ಭವನ, ಜೆ.ಸಿ.ರಸ್ತೆ. ರಾಜ್ಯ ಮಟ್ಟದ ನಾಟಕೋತ್ಸವ. `ಶ್ರೀರಾಮ ಪಾದುಕ ಪಟ್ಟಭಿಷೇಕ~ ನಾಟಕ ಪ್ರದರ್ಶನ. ಬೆಳಿಗ್ಗೆ 11.30.

ಧಾರ್ಮಿಕ ಕಾರ್ಯಕ್ರಮ

ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ: ಬಸವನಗುಡಿ ರಸ್ತೆ, ನರಸಿಂಹರಾಜ ಕಾಲೋನಿ. `ಭಗವದ್ಗೀತೆ~ ಪ್ರವಚನ- ಗಣೇಶ ಭಟ್ಟ ಹೋಬಳಿ. ಸಂಜೆ 6.30.

ಅಧ್ಯಾತ್ಮ ಪ್ರಕಾಶ ಕಾರ್ಯಾಲಯ: ಎಪಿಕೆರಸ್ತೆ, ತ್ಯಾಗರಾಜನಗರ. `ಸರ್ವಸಮ್ಮತೋಪದೇಶಗಳು~ ಪ್ರವಚನ- ಪ್ರದೀಪ ಶರ್ಮಾ. ಬೆಳಿಗ್ಗೆ 9.30.

ರಾಗಿಗುಡ್ಡ ಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್: 9ನೇ ಬಡಾವಣೆ, ಜಯನಗರ. `ಕಪಿಲೋಪದೇಶ~ ಪ್ರವಚನ- ಜೆ.ಪಿ.ನಾಗರಾಜಚಾರ್ಯ. ಸಂಜೆ 6.

ವೇದಾಂತ ಸತ್ಸಂಗ ಕೇಂದ್ರ: ವಿಶ್ವೇಶ್ವರಪುರ. `ಅಧ್ಯಾಸ ಭಾಷ್ಯಂ~ ಪ್ರವಚನ- ಸುಬ್ರಾಯಶರ್ಮಾ. ಬೆಳಿಗ್ಗೆ 7.45.

ಮುತ್ಯಾಲಮ್ಮ ದೇವಸ್ಥಾನ ಅಭಿವೃದ್ಧಿ ಸಮಿತಿ: ಶಾಂತಿನಗರ. ನವರಾತ್ರಿ ಪೂಜಾ ಕಾರ್ಯಕ್ರಮದ ಅಂಗವಾಗಿ ವಿಶೇಷ ಪೂಜೆ. ಸಂಜೆ 7.

ಮಹೇಶ್ವರಮ್ಮ ದೇವಿ ದೇವಾಲಯ: ಪಂಪ ಮಹಾಕವಿ ರಸ್ತೆ, ಶಂಕರಪುರ. ಶರನ್ನವರಾತ್ರಿ ಮಹೋತ್ಸವ. ವೀಳ್ಯದೆಲೆ ಅಲಂಕಾರ. ಸಂಜೆ 6.30.

ಅನ್ನಪೂರ್ಣೇಶ್ವರಿ ದೇವಸ್ಥಾನ ಚಾರಿಟಬಲ್ ಟ್ರಸ್ಟ್: 4ನೇ ಹಂತ, ಜ್ಞಾನಭಾರತಿ ಬಡಾವಣೆ, ನಾಗದೇವನಹಳ್ಳಿ. ಶರನ್ನವರಾತ್ರಿ ಮಹೋತ್ಸವ. ಇಷ್ಟಾರ್ಥ ಸಿದ್ಧಿ ವಿಶೇಷ ಪೂಜೆ. ಸಂಜೆ 6.30.

ಬ್ರಾಹ್ಮಣ ಸಭಾ: ಗಾಯತ್ರಿ ಮಂದಿರ, 1ನೇ ಮುಖ್ಯರಸ್ತೆ, ಕೆಂಗೇರಿ ಉಪನಗರ. ಶರನ್ನವರಾತ್ರಿ ಮಹೋತ್ಸವ. ಸಂಜೆ 6.

ತಿರುಮಲ ತಿರುಪತಿ ದೇವಸ್ಥಾನಗಳ ಹಿಂದೂ ಧರ್ಮ ಪ್ರಚಾರ ಪರಿಷತ್: 16ನೇ ಅಡ್ಡರಸ್ತೆ, ವೈಯಾಲಿಕಾವ. ನವರಾತ್ರಿ ಬ್ರಹ್ಮೋತ್ಸವ ವಿಶೇಷ ಪೂಜಾ ಕಾರ್ಯಕ್ರಮ. ಸಂಗೀತ, ಕೀರ್ತನೆ. ಸಂಜೆ 6.

ವರದಾಂಜನೇಯಸ್ವಾಮಿ ದೇವಸ್ಥಾನ: 7ನೇ ಮುಖ್ಯರಸ್ತೆ, ಆರ್.ಬಿ.ಐ ಬಡಾವಣೆ, 7ನೇ ಹಂತ, ಜೆಪ.ಪಿ.ನಗರ. ಕುಂಕುಮ  ಅಲಂಕಾರ. ಬೆಳಿಗ್ಗೆ 8.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT