ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಗರದಲ್ಲಿ ನಾಳೆ ಮೌತ್ ಆರ್ಗನ್‌ ನಿನಾದ

Last Updated 13 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಗರದಲ್ಲಿ ಇದೇ ಮೊದಲ ಬಾರಿಗೆ ‘ಬೆಂಗಳೂರು ಹಾರ್ಮೋನಿಕಾ ಉತ್ಸವ 2013’ ನಡೆಯುತ್ತಿದೆ. ಈ ಸಂಗೀತೋತ್ಸವವನ್ನು ‘ಫಾದರ್‌ ಆಫ್‌ ಇಂಡಿಯನ್‌ ಹಾರ್ಮೋನಿಕಾ’ ಎಂದು ಖ್ಯಾತರಾಗಿದ್ದ ಮಿಲನ್‌ ಗುಪ್ತಾ ಅವರ ನೆನಪಿನಲ್ಲಿ ಆಚರಿಸಲಾಗುತ್ತಿದೆ. ಈ ಉತ್ಸವದ ಹೊಣೆ ಹೊತ್ತಿರುವುದು ಸೊನಿಡೊ ಮ್ಯೂಸಿಕ್ಸ್. ಇದಕ್ಕೆ ಬೆಂಗಳೂರಿನ ಹಾರ್ಮೋನಿಕಾ ಕ್ಲಬ್‌ನ ಸಹಕಾರವಿದೆ.

ಭಾನುವಾರ ದಿನಪೂರ್ತಿ ನಡೆಯುವ ಈ ಉತ್ಸವದಲ್ಲಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಮೌತ್‌ಆರ್ಗನ್‌ನ ಇತಿಹಾಸ, ವಿವಿಧ ಬಗೆಯ ಮೌತ್‌ ಆರ್ಗನ್‌ಗಳ ಪರಿಚಯ, ಕಾರ್ಯಾಗಾರ ಹಾಗೂ ಸಂಗೀತ ಕಾರ್ಯಕ್ರಮಗಳು ಜನರನ್ನು ರಂಜಿಸಲಿವೆ.

ಸ್ಥಳ: ಜೈನ್‌ ಕಾಲೇಜು ಸಭಾಂಗಣ, ಜಯನಗರ 9ನೇ ಬ್ಲಾಕ್‌. ಬೆಳಿಗ್ಗೆ 10ರಿಂದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT