ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

`ನರ್ತನ ವಿಮರ್ಶೆ ಸ್ಪರ್ಧೆ'ಗೆ ಆಹ್ವಾನ

Last Updated 27 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಮಡಿಕೇರಿ: ನರ್ತನ ಮತ್ತು ಪ್ರದರ್ಶನ ಕಲೆಗಳ ಕುರಿತ ದ್ವೈಮಾಸಿಕ ಪತ್ರಿಕೆ `ನೂಪುರ ಭ್ರಮರಿ', `ನೂಪುರ ಭ್ರಮರಿ' ಪ್ರತಿಷ್ಠಾನವು 2012ನೇ ಸಾಲಿನ ರಾಜ್ಯ ಮಟ್ಟದ `ವರ್ಷದ ಶ್ರೇಷ್ಠ ನರ್ತನ ವಿಮರ್ಶೆ' ಸ್ಪರ್ಧೆ ಆಯೋಜಿಸಿದೆ.ಆಸಕ್ತರು ತಾವು ಬರೆದಿರುವ, ಪ್ರಕಟಿತ ವಿಮರ್ಶೆಗಳನ್ನು ಸ್ಪರ್ಧೆಗೆ ಕಳುಹಿಸಬಹುದು.

ರಾಜ್ಯ ಮಟ್ಟದ ಕನ್ನಡ/ ಇಂಗ್ಲಿಷ್ ಪತ್ರಿಕೆ, ಅಂತರಜಾಲ ಪತ್ರಿಕೆಗಳಲ್ಲಿ ಜನವರಿ 2012ರಿಂದ ಡಿಸೆಂಬರ್ ಒಳಗೆ ಪ್ರಕಟವಾದ ನೃತ್ಯ, ನಾಟ್ಯ ಸಂಬಂಧಿ ಪ್ರದರ್ಶನ, ರಂಗಪ್ರವೇಶ, ಸಮ್ಮೇಳನ, ಉತ್ಸವಗಳ ಕುರಿತ ವಿಮರ್ಶೆಗಳನ್ನು ಕಳುಹಿಸಬಹುದು.

ಪ್ರವೇಶ ಕಳುಹಿಸಲು ಕೊನೆಯ ದಿನ ಜನವರಿ 15. ವಿಳಾಸ: ಸಂಪಾದಕರು, `ನೂಪುರ ಭ್ರಮರಿ', `ಸಾನಿಧ್ಯ, ದೇಚೂರು ರಸ್ತೆ, ಅಶ್ವತ್ಥಕಟ್ಟೆ ಸಮೀಪ, ಮಡಿಕೇರಿ, ಕೊಡಗು -571201 ಮೊಬೈಲ್: 99641 40927
ವೆಬ್‌ಸೈಟ್: www. noopurabhramari.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT