ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 25 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಜನ್ನನ ಯಶೋಧರ ಚರಿತ
(ಸಂಪಾದನ ಮತ್ತು ಗದ್ಯಾನುವಾದ); ಲೇ: ಸಿಪಿಕೆ; ಪು: 152 ಬೆ: ರೂ.70; ಪ್ರ: ನಾಗಾರ್ಜುನ ಎಂಟರ್‌ಪ್ರೈಸಸ್, ನಂ.58, ಅಕ್ಕಮಹಾದೇವಿ ರಸ್ತೆ, ದಾವಣಗೆರೆ

ತೆರೆಮರೆಯ ಕನ್ನಡ ಕಲಿಗಳು

(ಅಜ್ಞಾತ ಕನ್ನಡ ಚಳವಳಿಗಾರರ ಪರಿಚಯ ಸಂಗ್ರಹ); ಲೇ; ಕೆ.ಎಚ್.ನರಸಿಂಹಮೂರ್ತಿ; ಪು: 110 ಬೆ: ರೂ.75; ಪ್ರ: ಕನ್ನಡ ಗೆಳೆಯರ ಬಳಗ, ನಂ.6, ರಾಘವೇಂದ್ರ ಕಾಂಪ್ಲೆಕ್ಸ್, 2ನೇ ತಿರುವು, ಸಿಕೆಸಿ ಗಾರ್ಡನ್, ಬೆಂಗಳೂರು-27

ಅಂದ್ರೋಸಿನ ಕನ್ಯೆ ಮತ್ತು ಫೋರ್ಮಿಯೊ
(ಎರಡು ರೋಮನ್ ವೈನೋದಿಕಗಳು); ಲೇ; ಡಾ.ಬಸವರಾಜ ನಾಯ್ಕರ; ಪು: 180 ಬೆ: ರೂ.120;

ಕಿತ್ತೂರಿನ ವೀರರಾಣಿ
(ಐತಿಹಾಸಿಕ ನಾಟಕ); ಲೇ: ಡಾ.ಬಸವರಾಜ ನಾಯ್ಕರ; ಪು: 176 ಬೆ: ರೂ.120;
ಭಾರತದ ಪ್ರಾಚೀನ ವಿದ್ಯಾಪೀಠಗಳು
(ಶೈಕ್ಷಣಿಕ ಬರಹಗಳು);  ಲೇ; ಬಿ.ಪಿ.ಶಿವಾನಂದರಾವ್; ಪು: 88 ಬೆ: ರೂ.50; ಈ 3 ಪುಸ್ತಕಗಳ ಪ್ರ: ಗೀತಾಂಜಲಿ ಪಬ್ಲಿಕೇಷನ್ಸ್, ನಂ.134, 8ನೇ ಅಡ್ಡರಸ್ತೆ, 4ನೇ ಮುಖ್ಯರಸ್ತೆ, ಗೋವಿಂದರಾಜನಗರ, ಬೆಂಗಳೂರು-40

ಶಿಷ್ಟಾಚಾರ ಮತ್ತು ವ್ಯವಹಾರ
ಪು: 158 ಬೆ: ರೂ.50;
ಎತ್ತಣ ಮಾಮರ ಎತ್ತಣ ಕೋಗಿಲೆ
ಪು: 168 ಬೆ: ರೂ.50;
ಎತ್ತಿನ ಬಂಡಿ ಗಗನಕ್ಕೆ ಹಾರಿದಾಗ
ಪು: 156 ಬೆ: ರೂ.50;

ಯಮುನಾ ತೀರದಲ್ಲಿ
ಪು: 148 ಬೆ: ರೂ.50;
ಜನಪ್ರತಿನಿಧಿಗಳು ಪಾಳೆಗಾರಿಕೆ
ಪು: 151 ಬೆ: ರೂ.50;

ಬದುಕಿಗೆ ಬೇಕಾದ ತಾಳಮೇಳ
ಪು: 150 ಬೆ: ರೂ.50; ಈ 6 ಪುಸ್ತಕಗಳ ಲೇ: ಡಾ.ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳವರು;  ಪ್ರ: ಸಾಹಿತ್ಯ ಸಿರಿ, ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ, ಸಿರಿಗೆರೆ- 577 541, ಚಿತ್ರದುರ್ಗ ಜಿಲ್ಲೆ

ಡಾ.ಎಸ್.ರಾಧಾಕೃಷ್ಣನ್
ಲೇ; ಬಿ.ಪಿ.ಶಿವಾನಂದರಾವ್ ಪು: 64 ಬೆ: ರೂ.40; ಪ್ರ: ಜಾಗೃತಿ ಪ್ರಿಂಟರ್ಸ್‌, ನಂ.56/1-6, ನರಸಿಂಹಯ್ಯ ಗಾರ್ಡನ್, ಕೊಟ್ಟಿಗೆಪಾಳ್ಯ, ಮಾಗಡಿ ಮುಖ್ಯರಸ್ತೆ, ಬೆಂಗಳೂರು-91

ಸಂಪಾದಕರಿಗೆ ಪತ್ರಗಳು
ಲೇ: ಎಂ.ವಿ.ಭಟ್(ಶ್ರೀಮಿತ್ತೂರು); ಪು: 718 ಬೆ: ರೂ.400; ಪ್ರ: ಯುಗ ಪುರುಷ ಪ್ರಕಟಣಾಲಯ, ಕಿನ್ನಿಗೋಳಿ- 574 150- ದಕ್ಷಿಣ ಕನ್ನಡ ಜಿಲ್ಲೆ

ನನ್ನೂರು
(ಕವನ ಸಂಕಲನ); ಲೇ: ನಾಗಜಯ/ ಅರಳಿ ನಾಗಭೂಷಣ; ಪು: 70 ಬೆ: ರೂ.55; ಪ್ರ: ಶ್ರೀ ಶರಣ ಬಸವತಾತ ಪ್ರಕಾಶನ, ಅರಳಿಹಳ್ಳಿ, ಗಂಗಾವತಿ ತಾಲ್ಲೂಕು

ಬಿಸಿಲ ಕೋಲು

(ವ್ಯಕ್ತಿ ಚಿತ್ರಗಳು); ಲೇ: ಡಾ.ನಾ.ಮೊಗಸಾಲೆ; ಪು: 234 ಬೆ: ರೂ.115; ಪ್ರ: ರಜತ ಸಾಹಿತ್ಯ, ನಂ.14, ಸೀತಮ್ಮ ಅನಂತಯ್ಯ ಕಲ್ಯಾಣ ಮಂದಿರದ ಹತ್ತಿರ, 4ನೇ ಅಡ್ಡರಸ್ತೆ, ಓ.ಟಿ.ರಸ್ತೆ, ಶಿವಮೊಗ್ಗ

ಎಳೆಯರಿಗಾಗಿ ಕಾಮನಬಿಲ್ಲು
ಲೇ: ಬಾಗೂರು ಮಾರ್ಕಂಡೇಯ; ಪು: 64 ಬೆ: ರೂ.50; ಪ್ರ: ಸಪ್ನ ಬುಕ್ ಹೌಸ್, 3ನೇ ಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09

ಗೆಳತಿ ಮತ್ತೊಮ್ಮೆ ಯೋಚಿಸು
ಲೇ: ಎಚ್.ಲಕ್ಷ್ಮೀ ನಾರಾಯಣಸ್ವಾಮಿ; ಪು: 80 ಬೆ: ರೂ.70; ಪ್ರ: ಫ್ರೆಂಡ್ಸ್ ಪಬ್ಲಿಕೇಷನ್ಸ್, ನಂ.24/25, ಹನುಮಂತನಗರ ಅಂಚೆ, ಗವಿಪುರ ಎ.ಕೆ.ಕಾಲೋನಿ, ಬೆಂಗಳೂರು-19

ವೆಂಕಟಪ್ಪ: ಸಮಕಾಲೀನ ಪುನರವಲೋಕನ
ಲೇ: ಕೆ.ವಿ.ಸುಬ್ರಹ್ಮಣ್ಯಂ; ಪು: 160 ಬೆ: ರೂ.75; ಪ್ರ: ಕರ್ನಾಟಕ ಲಲಿತಕಲಾ ಅಕಾಡೆಮಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-02

ತೇಲ್‌ಮಾಲಿಶ್
(ಕಥೆಗಳು); ಲೇ; ಎಂ.ಎಸ್.ಶ್ರೀರಾಮ್; ಪು: 136 ಬೆ: ರೂ.95; ಪ್ರ: ಅಂಕಿತ ಪುಸ್ತಕ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04

ಬಸವರಸನ ಒಗಟುಗಳು
ಲೇ: ಸಂಗಮೇಶ ಹೊಳೇಚಿ; ಪು: 540 ಬೆ: ರೂ.350; ಪ್ರ: ಶ್ರೀ ಬಸಪ್ಪ ಹೊಳೇಚಿ ಪ್ರಕಾಶನ, ಬಸವ ನಿಲಯ, ಸೋಲದೇವನಹಳ್ಳಿ, ಚಿಕ್ಕಬಾಣಾವರ ಅಂಚೆ, ಹೆಸರಘಟ್ಟ ರಸ್ತೆ, ಬೆಂಗಳೂರು-90

ವಚನ ವೈಭವ

(108 ಶಿವಶರಣರ ಪರಿಚಯ ಹಾಗೂ 808 ವಚನಗಳು); ಸಂ: ಜಿ.ಬಿ.ವೀರಭದ್ರಯ್ಯ; ಪು: 320 ಬೆ: ರೂ.160; ಪ್ರ: ಆದರ್ಶ ಪ್ರಕಾಶನ, ನಾಗಶೆಟ್ಟಿಕೊಪ್ಪ, ಹುಬ್ಬಳ್ಳಿ
  

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT