ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನ

Last Updated 13 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಭಾರತೀಯ ಸಂವೇದನೆ: ಸಂವಾದ
ಮೂಲ: ಪಾದೆಕಲ್ಲು ನರಸಿಂಹ ಭಟ್ಟ; ಸಂ: ಡಾ.ಪಾದೇಕಲ್ಲು ವಿಷ್ಣು ಭಟ್ಟ; ಪು: 340 ಬೆ: ರೂ.225; ಪ್ರ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಎಂಜಿಎಂ ಕಾಲೇಜು, ಉಡುಪಿ- 576102.

ಬುದ್ಧಿ ಕಲಿತ ಹನುಮ
(ಮಕ್ಕಳ ಕಥೆಗಳು); ಪು: 126 ಬೆ: ರೂ.70;

ಅಲದೂರಿನ ದೆವ್ವ ಮತ್ತು ಜಾಣ ಹಕ್ಕಿ
(ಮಕ್ಕಳ ಕವಿತೆಗಳು); ಪು: 190 ಬೆ: ರೂ.100; ಈ 2 ಪುಸ್ತಕಗಳ ಲೇ; ಗಣಪತಿ ಬಾಳೆಗದ್ದೆ; ಪ್ರ: ಅಕ್ಷಯ ಪ್ರಕಾಶನ, 229, 2ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಹನುಮಂತನಗರ, ಬೆಂಗಳೂರು- 19.

ವ್ಯಕ್ತಿತ್ವ ವಿಕಾಸ ಮಾರ್ಗದರ್ಶಿ
ಲೇ; ಎನ್.ವಿಶ್ವರೂಪಾಚಾರ್; ಪು: 204 ಬೆ: ರೂ.80; ಪ್ರ: ಎನ್.ವಿಶ್ವರೂಪಾಚಾರ್, ಮನೆ ನಂ. 86, 12ನೇ ಸಿ ಮುಖ್ಯರಸ್ತೆ, 6ನೇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 10.

ಬೆಂಗಳೂರು ನಗರ ನಿರ್ಮಾಪಕರು ಭಾಗ-1
ಪು: 372 ಬೆ: ರೂ.250;

ಬೆಂಗಳೂರು ನಗರ ನಿರ್ಮಾಪಕರು ಭಾಗ-2
ಪು: 360 ಬೆ: ರೂ.250;

ಬೆಂಗಳೂರು ನಗರ ನಿರ್ಮಾಪಕರು ಭಾಗ-1
ಪು: 374 ಬೆ: ರೂ.250; ಈ 3 ಪುಸ್ತಕಗಳ ಲೇ: ಸುರೇಶಮೂನ; ಪ್ರ: ಸಮೃದ್ಧ ಸಾಹಿತ್ಯ, ನಂ.121, ಮೊದಲನೆಯ ಮಹಡಿ, 2ನೇ ಮುಖ್ಯರಸ್ತೆ, 11ನೇ ಬಿ ಕ್ರಾಸ್, ವಿಠಲನಗರ, ಬೆಂಗಳೂರು.

ಮುಂಬಯಿ ಅಂಡರ್‌ವರ್ಲ್ಡ್
ಪು: 460 ಬೆ: ರೂ.235;

ಮಾವೋವಾದಿಗಳ ಹಿಂದೂ ರಾಷ್ಟ್ರ ನೇಪಾಳ
ಪು: 170 ಬೆ: ರೂ.100; ಈ 2 ಪುಸ್ತಕಗಳ ಲೇ; ಶ್ರೀನಿವಾಸ ಜೋಕಟ್ಟೆ; ಪ್ರ: ಶ್ರೀನಿವಾಸ ಪುಸ್ತಕ ಪ್ರಕಾಶನ, ನಂ.164/ಎ, ಮೊದಲನೇ ಮಹಡಿ, ಎಂಆರ್‌ಎನ್ ಬಿಲ್ಡಿಂಗ್, ಕನಕಪುರ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು- 04

ಕಾಯುತ್ತಾ ಕವಿತೆ
(ಕವನ ಸಂಕಲನ); ಲೇ: ಅನಿತಾ ಪಿ. ಪೂಜಾರಿ, ತಾಕೊಡೆ; ಪು: 148 ಬೆ: ರೂ.125; ಪ್ರ: ಅಭಿಜಿತ್ ಪ್ರಕಾಶನ, ಎ/404, ವಿನಾಯಕ ಆಶೀಷ್, ಎಂಎಂಎಂ ರೋಡ್, ಪಿ ಅಂಡ್ ಟಿ ಕಾಲನಿ ಬಳಿ, ಮುಲುಂಡ್ ಪಶ್ಚಿಮ, ಮುಂಬಯಿ- 400080.

ಶೋಧ ಸಂವಾದ
(ಡಾ.ಆರ್.ಸಿ.ಹಿರೇಮಠರ ಲೇಖನಗಳ ಸಂಗ್ರಹ); ಸಂ: ಡಾ.ಶಶಿಕಲಾ ದಂಡಿಗಿಮಠ; ಪು: 716 ಬೆ: ರೂ.350; ಪ್ರ: ವಿದ್ಯಾನಿಧಿ ಪ್ರಕಾಶನ, ಸ್ಟೇಷನ್ ರಸ್ತೆ, ಮಹೇಂದ್ರಕರ ಸರ್ಕಲ್ ಹತ್ತಿರ, ಗದಗ.

ಬಕುಳ
(ಕವನ ಸಂಕಲನ); ಲೇ; ಮನುಶ್ರೀ ಕುಮಾರ್ ವಾಲಾಡಿ; ಪು: 108 ಬೆ: ರೂ.100; ಪ್ರ: ದರ್ಪಣ ಪ್ರಕಾಶನ, ಮೂಡಿಗೆರೆ, ಚಿಕ್ಕಮಗಳೂರು ಜಿಲ್ಲೆ
ವೆಬ್‌ಸೈಟುಗಳಿಂದ ಜ್ಞಾನ ಪಡೆಯುವುದು ಹೇಗೆ? ಮತ್ತು ನೆಟ್‌ವರ್ಕಿಂಗ್
ಪು: 148 ಬೆ: ರೂ.80;

ಇಂಟರ್‌ನೆಟ್ ಕಲಿಯಿರಿ
ಪು: 168 ಬೆ: ರೂ.90;

ಕತೆ ಬರೆಯುವುದು ಹೇಗೆ?
ಪು: 176 ಬೆ: ರೂ.100;

ಕಂಪ್ಯೂಟರ್ ಬಗ್ಗೆ ಏನೂ ತಿಳಿಯದವರಿಗಾಗಿ
ಪು: 172 ಬೆ: ರೂ.100;

ಕಾರ್ ಡ್ರೈವಿಂಗ್ ಮತ್ತು ನಿರ್ವಹಣೆ
ಪು: 136 ಬೆ: ರೂ.80;

ನಿಮ್ಮನ್ನು ರಕ್ಷಿಸುವ ಕಾನೂನುಗಳು
ಪು: 144 ಬೆ: ರೂ.80;

ಗೆಲ್ಲುವ ದಾರಿಗಳು ಇಲ್ಲಿವೆ
ಪು: 132 ಬೆ: ರೂ.80;

ಮಕ್ಕಳ ಮನಸ್ಸಿಗೆ ಇಲ್ಲಿದೆ ಮದ್ದು
ಪು: 92 ಬೆ: ರೂ.60; 

ಸರಳ ಭಗವದ್ಗೀತೆ
ಪು: 96 ಬೆ: ರೂ.60;

ಸಂಪೂರ್ಣ ಮಹಾಭಾರತ
ಪು: 116 ಬೆ: ರೂ.70; ಈ 12 ಪುಸ್ತಕಗಳ ಲೇ: ಎನ್. ಭವಾನಿಶಂಕರ್; ಪ್ರ: ವಿ.ಶಾರದಾ, ಪುಸ್ತಕ ಪ್ರಕಾಶನ, ಶಿರ್ವ, ಉಡುಪಿ ಜಿಲ್ಲೆ

ಚಿತ್ಪ್ರಕಾಶ
ಲೇ; ಪ್ರೊ.ಗುರುಪಾದ ಕೆ ಹೆಗಡೆ; ಪು: 122 ಬೆ: ರೂ.80; ಪ್ರ: ಗೀತಾಂಜಲಿ ಪುಸ್ತಕ ಪ್ರಕಾಶನ, ಕಂದಾಯ ಭವನ, ನೂರಡಿ ರಸ್ತೆ, ರಾಜೇಂದ್ರ ನಗರ, ಶಿವಮೊಗ್ಗ.

ವೀಡಿಯೋ ಕವನ ಎಂದರೆ
(ಎನ್.ಭವಾನಿ ಶಂಕರ್ ಅವರ ವೀಡಿಯೋ ಕವನಗಳ ವಿಶ್ಲೇಷಣೆ); ಸಂ: ರೊನಾಲ್ಡ್ ಜೆ.ಮೊರಾಸ್/ ಶ್ರೀಧರ ಹೆಗಡೆ; ಪು: 72 ಬೆ: ರೂ.75; ಪ್ರ: ಸಂತಮೇರಿ ಕಾಲೇಜು, ಶಿರ್ವ, ಉಡುಪಿ ಜಿಲ್ಲೆ.

ಕಾಮ ಕೂಪ
(ವೇಶ್ಯಾಜಗತ್ತಿನ ಕಣ್ಣೀರ ಕಥನ); ಮೂಲ: ಅಲೆಗ್ಸಾಂಡರ್ ಕುಪ್ರಿನ್; ಕನ್ನಡಕ್ಕೆ: ಟಿ.ಡಿ. ರಾಜಣ್ಣ ತಗ್ಗಿ; ಪು: 352 ಬೆ: ರೂ.250; ಪ್ರ: ದೇಸಿ ಪುಸ್ತಕ, ನಂ.121, 13ನೇ ಮುಖ್ಯರಸ್ತೆ, ಎಂ ಸಿ ಲೇಔಟ್, ವಿಜಯನಗರ, ಬೆಂಗಳೂರು-40.

ಬೇಂದ್ರೆ ಕಾವ್ಯ ಮೀಮಾಂಸೆ
(3ನೇ ಮುದ್ರಣ); ಪು: 108 ಬೆ: ರೂ.60;

ಮಾಯಿಯ ಮೂರು ಮುಖಗಳು
(2ನೇ ಮುದ್ರಣ); ಪು: 108 ಬೆ: ರೂ.60;

ಅಪೂರ್ಣ ವರ್ತಮಾನಕಾಲ
(2ನೇ ಮುದ್ರಣ); ಪು: 154 ಬೆ: ರೂ.90;

ಸಾಹಿತ್ಯ ಮತ್ತು ಅಭಿರುಚಿ
ಪು: 136 ಬೆ: ರೂ.85; (2ನೇ ಮುದ್ರಣ); ಈ 4 ಪುಸ್ತಕಗಳ ಲೇ: ಡಾ.ಶಂಕರ ಮೊಕಾಶಿ ಪುಣೇಕರ;

ಸುಖ ಸಂತೋಷ 101 ಕಿವಿಮಾತು
ಮೂಲ: ತನುಶ್ರೀ ಪೊದ್ದಾರ್; ಕನ್ನಡಕ್ಕೆ: ಅಮೃತ್ ಜೋಗಿ; ಪು: 199 ಬೆ: ರೂ.120;

ಮಲ್ಲಿನಾಥನ ಧ್ಯಾನ
(ಲೇಖನಗಳು- 2ನೇ ಮುದ್ರಣ); ಲೇ; ವೈದೇಹಿ; ಪು: 304 ಬೆ: ರೂ.180;

ಉಪವನ
(2ನೇ ಮುದ್ರಣ); ಪು: 118 ಬೆ: ರೂ.70;

ತೆರೆದ ಬಾಗಿಲು
(3ನೇ ಮುದ್ರಣ); ಪು: 75 ಬೆ: ರೂ.35; ಲೇ; ಕೆ.ಎಸ್. ನರಸಿಂಹಸ್ವಾಮಿ;

101 ಸಂಬಾರ್ ಸ್ಪೆಷಲ್
ಲೇ; ಲೀಲಾ ಮಂಜುನಾಥ್; ಪು: 224 ಬೆ: ರೂ.140;

1000 ಅರ್ಥಪೂರ್ಣ ಗಾದೆಗಳು
ಲೇ; ಸಂಪಟೂರು ವಿಶ್ವನಾಥ್; ಪು: 210 ಬೆ: ರೂ.120; 

ವ್ಯಕ್ತಿತ್ವ ವಿಕಸನಕ್ಕೆ 31 ಮಂತ್ರಗಳು
ಮೂಲ: ಅಭಿಷೇಕ್ ಥಾಕೋರ್; ಕನ್ನಡಕ್ಕೆ: ನರೇಂದ್ರ ಪೈ; ಪು: 144 ಬೆ: ರೂ.90;

ಚಾಣಕ್ಯ ನೀತಿ
(2ನೇ ಮುದ್ರಣ); ಲೇ; ಮಹಾಬಲ ಸೀತಾಳಭಾವಿ; ಪು: 198 ಬೆ: ರೂ.120; ಈ 12 ಪುಸ್ತಕಗಳ ಪ್ರ: ವಸಂತ ಪ್ರಕಾಶನ, ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11

ಗೃಹ ದೀಪಿಕ
ಲೇ; ಡಾ.ಚಂದ್ರಪ್ರಭಾ ವಿ.ಪೆಂಡಕೂರ; ಪು: 108 ಬೆ: ರೂ.60;

ನೋಡೋಣ ಬನ್ನಿ ಕನ್ನಡನಾಡು
ಲೇ; ವಿ.ಎಸ್.ಕುಮಾರ್; ಪು: 276 ಬೆ: ರೂ.150; ಈ 2 ಪುಸ್ತಕಗಳ ಪ್ರ: ಸುಧಾ ಎಂಟರ್‌ಪ್ರೈಸಸ್, ನಂ.761, 8ನೇ ಮುಖ್ಯರಸ್ತೆ, 3ನೇ ಬ್ಲಾಕ್, ಕೋರಮಂಗಲ, ಬೆಂಗಳೂರು- 34

ನನ್ನೆದೆಯ ಭಾವ ಸ್ಪಂದನ
(ಕವನ ಸಂಕಲನ); ಲೇ; ಡಿ.ಎಸ್.ದಿನೇಶ; ಪು: 60; ಬೆಲೆ ನಮೂದಿಸಿಲ್ಲ; ಪ್ರ: ಶ್ರೀ ಮೇಳೆಯಮ್ಮ ಕೃಪೆ, ಶಿವಪದ್ಮ ಪ್ರಕಾಶನ, ಗಂಡಸಿ ಅಂಚೆ, ಅರಸೀಕೆರೆ ತಾಲ್ಲೂಕು, ಹಾಸನ ಜಿಲ್ಲೆ

ಮಳೆಬಿಲ್ಲಿನ ಸೀರೆ
ಪು: 168 ಬೆ: ರೂ.120;

ಮಿಂಚುಹುಳ
ಪು: 200 ಬೆ: ರೂ.120;

ಸಿದ್ಧಾರೂಢ ಕಟ್ಟಿಮನಿ ಕವಿತೆಗಳು
ಪು: 160 ಬೆ: ರೂ.110; ಈ 3 ಪುಸ್ತಕಗಳ ಲೇ: ಸಿದ್ಧಾರೂಢ ಗು.ಕಟ್ಟಿಮನಿ; ಈ 3 ಪುಸ್ತಕಗಳ ಪ್ರ: ಅಡ್ವೈಸರ್ ಪ್ರಕಾಶನ, ನಂ.1455, ಚಂದ್ರಗಿರಿ, ಡಾ.ರಾಜ್‌ಕುಮಾರ್ ಬಡಾವಣೆ, ಮಂಡ್ಯ

ಕಥಾ ಸರಣಿ
ಸಂ: ಶಶಿಕಾಂತ್ ಕೆ.ಎನ್.; ಪು: 148 ಬೆ: ರೂ.80; ಪ್ರ: ಗ್ರಂಥ ಪ್ರಕಾಶನ, ಪೋಸ್ಟ್ ಬಾಕ್ಸ್ ನಂ.41, ಕುಂದಾಪುರ- 576 201 ದೂ.9035042134

ಮುಳ್ಳುಬೇಲಿ ದಾಟಿ ಬದುಕಿ ಬಂದೆ
(ಒಂದು ಡಿವೋರ್ಸ್‌ನ ಕತೆ); ಪು: 151 ಬೆ: ರೂ.80; ಪ್ರ: ಸಾಹಿತ್ಯ ನಂದನ, ನಂ.9, 4ನೇ ಇ ಬ್ಲಾಕ್, ರಾಜಾಜಿನಗರ, ಬೆಂಗಳೂರು- 108

ರೊಮ್ಯಾಂಟಿಕ್ ಕತೆ
(ಕತೆಗಳು); ಪು: 160 ಬೆ: ರೂ.80; ಪ್ರ: ಹೇಮಂತ ಸಾಹಿತ್ಯ, 972-ಸಿ, 4ನೇ ಇ ವಿಭಾಗ, 10 ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-10
ಈ 2 ಪುಸ್ತಕಗಳ ಲೇ; ಶಾಂತಾರಾಮ ಸೋಮಯಾಜಿ

ಕನ್ನಡ ಚಂದ್ರ
(ರಾ.ನಂ.ಚಂದ್ರಶೇಖರ ಅಭಿನಂದನ ಗ್ರಂಥ); ಸಂ: ಪ್ರೊ.ಎಲ್.ಎಸ್.ಶೇಷಗಿರಿ ರಾವ್/ ಎಚ್. ಎಸ್. ಗೋಪಾಲರಾವ್/ ಎಸ್. ಶಿವಲಿಂಗಯ್ಯ; ಪು: 472 ಬೆ: ರೂ.500; ಪ್ರ: ರಾನಂಚಂ-60: ಅಭಿನಂದನ ಸಮಿತಿ, 6, ರಾಘವೇಂದ್ರ ಕಾಂಪ್ಲೆಕ್ಸ್, 2ನೇ ಎಡ ತಿರುವು, ಸಿಕೆಸಿ ಗಾರ್ಡನ್, ಬೆಂಗಳೂರು- 27

ಟಿಪ್ಪು ಸುಲ್ತಾನ
(ಸ್ವಾತಂತ್ರಯ ವೀರನಾ?); ಲೇ; ಪ್ರತಾಪ ಸಿಂಹ; ಪು: 200 ಬೆ: ರೂ.130; ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್‌ಬೀದಿ, ಹುಬ್ಬಳ್ಳಿ.

ಶೂನ್ಯ ಸಂಪದ
ಲೇ; ಡಾ.ಸಿ.ಕೆ.ನಾವಲಗಿ; ಪು: 104 ಬೆ: ರೂ.50; ಪ್ರ: ಕನ್ನಡ ವಚನ ಸಾಹಿತ್ಯ ಪುಸ್ತಕ ಮಾಲೆ, ಶ್ರೀ ಶೂನ್ಯಸಂಪಾದನಮಠ, ಗುರುವಾರ ಪೇಟೆ, ಗೋಕಾಕ- 591 307, ಬೆಳಗಾವಿ ಜಿಲ್ಲೆ.

ಮಧುರಾಮೃತ
(ಕವನ ಸಂಕಲನ); ಲೇ; ಶ್ಯಾ.ಭ.ಜಗದೀಶ; ಪು: 72 ಬೆ: ರೂ.40; ಪ್ರ: ಶ್ಯಾ.ಭ.ಜಗದೀಶ್ವರ, ದೇವಿನಗರ, 4ನೇ ಅಡ್ಡರಸ್ತೆ, ಬಳ್ಳಾರಿ, ದೂ. 81053 38268.

ಚಿಣ್ಣರ ಗಾನ
ಲೇ; ಸುನೀಲ ಮ.ಕಬ್ಬೂರ; ಪು: 60 ಬೆ: ರೂ.25; ಪ್ರ: ಶ್ರೀ ಅಲ್ಲಮಪ್ರಭು ಪ್ರಕಾಶನ, ಹನುಮಾನ ಗಲ್ಲಿ, ಹಾರೂಗೇರಿ.

ತಾರುಣ್ಯದ ತಲ್ಲಣ
ಪು: 92 ಬೆ: ರೂ.60; ಪ್ರ: ಕೊಡಂಕಿರಿ ಪ್ರಕಾಶನ, ನರಿಮೊಗರು, ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆ.

ಶಿಕ್ಷಣದಲ್ಲಿ ಕನ್ನಡ
(ಲೇಖನಗಳ ಸಂಗ್ರಹ); ಪು: 222 ಬೆ: ರೂ.125; ಪ್ರ: ವಸಂತ ಪ್ರಕಾಶನ, ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11; ಈ 2 ಪುಸ್ತಕಗಳ ಲೇ; ಡಾ.ಮಹಾಬಲೇಶ್ವರ ರಾವ್.

ಕವಿಗಳ ಕಂಠದಿಂದ
ಸಂ: ರಾಜಶ್ರೀ ಹೊಸಮನಿ; ಪು: 112 ಬೆ: ರೂ.185; ಪ್ರ: ಎಸ್ ಬಿ ಎಚ್ ಪ್ರಕಾಶನ, ವಿನೋಬಾ ನಗರ, ಶಿವಮೊಗ್ಗ.

ಕಮರಿದ ಕನಸು
(ಹೈಕು ಸಂಕಲನ); ಲೇ; ಈರಣ್ಣ ಬೆಂಗಾಲಿ; ಪು: 64 ಬೆ: ರೂ.50; ಪ್ರ: ಗಜಾನನ ಪ್ರಕಾಶನ, ಪಿಡಬ್ಲ್ಯೂಡಿ ಕಾಲೋನಿ, ನಂ-18, ಲಾಲ್ ಪಹಡಿ, ರಾಯಚೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT