ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವ ಪ್ರಕಾಶನದ ಪುಸ್ತಕಗಳು

Last Updated 29 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಮತ್ಸ್ಯಗಂಧಿಯ ಹಾಡು
(ಕವಿತೆಗಳು); ಲೇ: ಅನಸೂಯ ಕಾಂಬಳೆ;  ಪು: 107 ಬೆ: ರೂ.50; ಪ್ರ: ಕೆಂಗುಲಾಬಿ ಪ್ರಕಾಶನ, ನಂ.118, 5ನೇ ವಾರ್ಡ್, ಆಜಾದ್ ನಗರ, ಕೂಡ್ಲಗಿ-583135, ಬಳ್ಳಾರಿ ಜಿಲ್ಲೆ
ಆಚೀಚೆ
(ಈಚಿನ ಮಾತು, ಬರಹಗಳು); ಪು: 160 ಬೆ: ರೂ.100;

ಪಚ್ಚೆ ರೆಸಾರ್ಟ್
(ಈಚಿನ ಕಥೆ/ಕವಿತೆಗಳು); ಪು: 64 ಬೆ: ರೂ.50; ಈ ಎರಡೂ ಪುಸ್ತಕಗಳ ಲೇ: ಯು.ಆರ್. ಅನಂತಮೂರ್ತಿ;

ಕಂಚಿಯ ಪರಮಾಚಾರ್ಯರು
ಮೂಲ: ಎಂ.ವೈ.ಘೋರ್ಪಡೆ; ಕನ್ನಡಕ್ಕೆ: ಎಸ್.ಆರ್.ರೋಹಿಡೇಕರ್; ಪು: 172 ಬೆ: ರೂ.100; ಈ ಮೂರು ಪುಸ್ತಕಗಳ ಪ್ರ: ಅಭಿನವ ಪ್ರಕಾಶನ, 17/18-2, ಮೊದಲನೇ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40

ಅಮೇರಿಕಾ ಪ್ರವಾಸ ಕಥನ ಮತ್ತು ಎಂಟು ಆಯ್ದ ಸಣ್ಣಕಥೆಗಳು
ಲೇ: ಯು.ಬಿ.ರಂಗನಾಥ್; ಪು: 156 ಬೆ: ರೂ.120; ಪ್ರ: ವೇದಿವಾರಿಧಿ ಪ್ರತಿಷ್ಠಾನ, ನಂ.19, ವೆಂಕಟಾಚಾರಿ ನಗರ, ಆರ್‌ಎಂವಿ 2ನೇ ಹಂತ, ಬೆಂಗಳೂರು-94

ನಮೋ ಗಾಂಧೀ ಮಹಾತ್ಮ
(ಮಕ್ಕಳಿಗಾಗಿ ಗಾಂಧೀಜಿ ಹಾಡುಗಳು); ಸಂ: ಉಲ್ಲಾಸಣ್ಣ ಪುತ್ತೂರು; ಪು: 36 ಬೆ: ರೂ.15; 
ಪುಟ್ಟನ ಪೇಂಪೇ
ಪು: 36 ಬೆ: ರೂ.15;

ನಮೋ ಭಾರತಾಂಬೆ
ಪು: 36 ಬೆ: ರೂ.15; ಈ ಎರಡೂ ಪುಸ್ತಕಗಳ ಲೇ: ಉಲ್ಲಾಸಣ್ಣ;  ಈ ಮೂರು ಪುಸ್ತಕಗಳ ಪ್ರ: ಯು ಕೆ ಪೈ, ರಾಧಾಕೃಷ್ಣ ಪ್ರಕಾಶನ, ಎಸ್.ಎಂ.ಕಾಂಪ್ಲೆಕ್ಸ್, ಹೇಮಂತ ಪ್ಲಾಜಾ ಬಳಿ, ಬೊಳ್ವಾರು, ಪುತ್ತೂರು

ಸದ್ದಿಲ್ಲದ ಸಂತೆ
(ಕವನ ಸಂಕಲನ); ಲೇ; ಲಲಿತಾ ಕೃಷ್ಣಮೂರ್ತಿ; ಪು: 64 ಬೆ: ರೂ.70; ಪ್ರ: ಲಲಿತಾ ಕೃಷ್ಣಮೂರ್ತಿ, ಸರಸ್ವತಿಪುರಂ, ಚಿತ್ರದುರ್ಗ-577 501. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT