ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 22 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ವಿಭೂತಿಪುರುಷ ವಿದ್ಯಾರಣ್ಯ
ಪು:144 ಬೆ: ರೂ.90;

ಕಾವ್ಯಕಲ್ಪ
ಪು:184 ಬೆ: ರೂ.150;

ಶತಾವಧಾನ ಶಾರದೆ
ಪು: 72 ಬೆ: ರೂ.60;

ಧೂಮದೂತ
ಪು:56 ಬೆ: ರೂ.40;

ವಿತಾನ
ಪು:48 ಬೆ: ರೂ.50;

ಸಾಮಾನ್ಯಧರ್ಮ
ಪು:80 ಬೆ: ರೂ.60; ಈ ಆರು ಪುಸ್ತಕಗಳ ಲೇ: ಶತಾವಧಾನಿ ಡಾ.ಆರ್.ಗಣೇಶ್; ಪು:144 ಬೆ: ರೂ.90; ಪ್ರ: ಸಾಹಿತ್ಯ ಪ್ರಕಾಶನ, ಕೊಪ್ಪೀಕರ್ ಬೀದಿ, ಹುಬ್ಬಳ್ಳಿ

ಚಿತ್ರ-ಚರಿತ್ರ
ಲೇ: ಎಮ್.ರಾಮಚಂದ್ರ; ಪು:338ಬೆ: ರೂ.240; ಪ್ರ: ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ, ಎಂಜಿಎಂ ಕಾಲೇಜು, ಉಡುಪಿ

ತ್ರಿಪದಿ ಕಾವ್ಯ ಕನ್ನಡ ಕವಿಚರಿತೆ
ಲೇ: ಡಾ.ಬಿ.ಎಸ್.ಗೊರವರ; ಪು:144 ಬೆ: ರೂ.90; ಪ್ರ: ಮಣಿಹ ಪ್ರಕಾಶನ, ಸಮರಸ, 426/ಬಿ/31, ಕರೆಯಮ್ಮನ ಕಲ್ಲು ಬಡಾವಣೆ, ಗದಗ

ಲಿಂಗಣ್ಣ
(ಹೊಸಹಿತ್ತಿಲು ಮಹಾಲಿಂಗ ಭಟ್ಟರ ಅನುಭವ ಕಥನ); ನಿ: ಜೆಡ್ಡು ಸದಾಶಿವಭಟ್ಟ; ಪು:226 ಬೆ: ರೂ.150;

ನೆನಪಿನ ಸುರಗಿ
ಲೇ: ಎಮ್.ರಾಮಚಂದ್ರ; ಪು:258 ಬೆ: ರೂ.150;

ನಾಗಮಂಡಲ (ಇಂಗ್ಲಿಷ್)
ಪು:36 ಬೆ: ರೂ.120; ಈ ಮೂರು ಪುಸ್ತಕಗಳ ಪ್ರ: ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರ, ಎಂಜಿಎಂ ಕಾಲೇಜು, ಉಡುಪಿ

ಕರುಣಾಳು ಬಾ ಬೆಳಕೆ
(ಚಿಂತನೆಗಳು); ಪು:91 ಬೆ: ರೂ.60; ಪ್ರ: ಆಶಾ ಆನಂದ್ ಸಾಹಿತ್ಯ ಪ್ರಕಾಶನ, ಚಿಕ್ಕಬಿದರಕಲ್ಲು, ಬೆಂಗಳೂರು-73

ಪರಿಮಳ
(ವೈಚಾರಿಕ ಲೇಖನಗಳ ಸಂಕಲನ)
ಲೇ: ಬಿ.ಪಿ.ಶಿವಾನಂದರಾವ್; ಪು:188 ಬೆ: ರೂ.115;ಪ್ರ: ಐಬಿಎಚ್ ಪ್ರಕಾಶನ, ನಂ.97, ಪ್ರಧಾನ ರೆಸಿಡೆನ್ಸಿ, 24ನೇ ಕ್ರಾಸ್, 3ನೇ ಬ್ಲಾಕ್ ಈಸ್ಟ್, ಜಯನಗರ, ಬೆಂಗಳೂರು-11

ಹೆಜ್ಜೆಯಂಚಿನ ಹಾದಿ
ಪು:164 ಬೆ: ರೂ.100;

ಸೇವಂತಿ
ಪು:228 ಬೆ: ರೂ.120; ಈ ಎರಡೂ ಪುಸ್ತಕಗಳ ಲೇ: ಮ.ನಾ.ಕೃಷ್ಣಮೂರ್ತಿ;  ಪ್ರ: ರೂಪಿಣಿ ಕ್ರಿಯೇಷನ್ಸ್, ನಂ.929, 2ನೇ ಮಹಡಿ, 3ನೇ ಕ್ರಾಸ್, ಎಂ.ಸಿ.ಬಡಾವಣೆ, ವಿಜಯನಗರ, ಬೆಂಗಳೂರು-40

ತೆರೆದಷ್ಟೇ ಬಾಗಿಲು
ಲೇ: ವಿಶ್ವನಾಥ ಅಡಿಗ; ಪು:140 ಬೆ: ರೂ.85; ಪ್ರ: ಕಣ್ವ ಪ್ರಕಾಶನ, ನಂ.11/26, 10ನೇ ಡಿ ಕ್ರಾಸ್, 2ನೇ ಹಂತ, ಪಶ್ಚಿಮ ಕಾರ್ಡ್ ರಸ್ತೆ, ಮಹಾಲಕ್ಷ್ಮಿಪುರಂ, ಬೆಂಗಳೂರು-86

ಗ್ರಾಮಾಂತರ
ಲೇ: ಡಿ.ಎನ್.ಕೃಷ್ಣಮೂರ್ತಿ; ಪು:200 ಬೆ: ರೂ.120; ಪ್ರ: ಪುನಶ್ಚೇತನ ಪ್ರಕಾಶನ, ದೊಡ್ಡಮಾರಗೌಡನಹಳ್ಳಿ, ಮೈಸೂರು ತಾಲ್ಲೂಕು, ಮೈಸೂರು ಜಿಲ್ಲೆ-570026

ಸಾತಪ್ಪ ಸರಾಪುರಿ
(ಬದುಕು ಬರಹ); ಪು:70 ಬೆ: ರೂ.50; ಪ್ರ: ಡಾ.ಮೀನಾಕ್ಷಿ ಅಶೋಕ ಮತ್ತಿಗಟ್ಟಿ, ಸೂರ್ಯಕಿರಣ ಪ್ರಕಾಶನ, ನವಲೂರು, ಧಾರವಾಡ

ರಜನೀಗಂಧ
ಲೇ:ರಮೇಶ್‌ಚಂದ್ರ; ಪು:100 ಬೆ: ರೂ.80; ಪ್ರ: ಶ್ರೀನಿಧಿ ಪ್ರಕಾಶನ, ರಾಜರಾಜೇಶ್ವರಿನಗರ, ಬೆಂಗಳೂರು-98

ಅಳುವ ಬೊಂಬೆಗಳು
(ಕಥಾ ಸಂಕಲನ); ಲೇ: ಜಿ.ನಾರಾಯಣಮೂರ್ತಿ; ಪು:144 ಬೆ: ರೂ.120; ಪ್ರ: ಆನಂದ ಪ್ರಕಾಶನ, ನಂ.31/1-ಎ, 13ನೇ ಮುಖ್ಯರಸ್ತೆ, ವಿಜಯನಗರ, ಬೆಂಗಳೂರು-40

ಕಳ್ಳೀಹಾಲು
(ಲಲಿತ ಪ್ರಬಂಧಗಳು); ಲೇ: ಈರಪ್ಪ ಎಂ.ಕಂಬಳಿ; ಪು:210 ಬೆ: ರೂ.100; ಪ್ರ: ಚಾರ್ವಾಕ ಪ್ರಕಾಶನ, ಡಿ-154, ಜೀವನ್ ಬಿಮಾ ನಗರ, ಬೆಂಗಳೂರು-75

ಸ್ವಲ್ಪ ಮಾತಾಡಿ ಪ್ಲೀಸ್
(ಕೊಂಡಿ ಕಳಚುವ ಮುನ್ನ...); ಲೇ: ಡಾ.ವಿರೂಪಾಕ್ಷ ದೇವರಮನೆ; ಪು: 161 ಬೆ: ರೂ.150; ಪ್ರ: ಸಾವಣ್ಣ ಎಂಟರ್‌ಪ್ರೈಸಸ್ (ಎ ಯುನಿಟ್ ಆಫ್ ಐಪಿಎಸ್), ನಂ.57, 1ನೇ ಮಹಡಿ, ಪುಟ್ಟಣ್ಣ ರಸ್ತೆ, ಬಸವನಗುಡಿ, ಬೆಂಗಳೂರು-04

ವಸಂತಾಗಮನ
(ಕವನ ಸಂಕಲನ); ಲೇ: ಭಾಗ್ಯಲಕ್ಷ್ಮಿ;  ಪು: 64 ಬೆ: ರೂ.50; ಪ್ರ: ಶ್ರೀಪಾದ ಪ್ರಕಾಶನ, ನಂ.60/192, ಕಿರ್ಲೋಸ್ಕರ್ ಕಾಲೋನಿ, 1ನೇ ಹಂತ, 5ನೇ ಅಡ್ಡರಸ್ತೆ, ಬಸವೇಶ್ವರನಗರ, ಬೆಂಗಳೂರು-79

ಸ್ಪರ್ಶ ಮಣಿಗಳು
ಸಂ: ಎಲ್.ಎಸ್.ಹೆಗಡೆ, ಪುಟ್ಟನ್ಮನೆ; ಪು: 88 ಬೆ: ರೂ.40; ಪ್ರ: ಪುಟ್ಟನಮನೆ ಪ್ರಕಾಶನ, ಅಂಚೆ, ಪುಟ್ಟನಮನೆ-581 402, ಶಿರಸಿ- ಉತ್ತರ ಕನ್ನಡ ಜಿಲ್ಲೆ

ಗೀತ ಗೊಂಚಲು
ಲೇ: ಎಚ್.ಎನ್.ಕೃಷ್ಣಮೂರ್ತಿ; ಪು: 72 ಬೆ: ರೂ.70; ಪ್ರ: ಮೇಘ ಪಬ್ಲಿಷರ್ಸ್‌, ನಂ.3, 2ನೇಮುಖ್ಯರಸ್ತೆ, ಕಸ್ತೂರಿನಗರ, (ಬಿ.ಚನ್ನಸಂದ್ರ), ಬೆಂಗಳೂರು-43

ಶಬ್ದ ಮತ್ತು ನೂಪುರ
(ಕಾದಂಬರಿ);  ಪು: 80 ಬೆ: ರೂ.40;

ಉತ್ತರಾಪಥ
(ಈವರೆಗಿನ ಕಥೆಗಳು); ಪು: 110 ಬೆ: ರೂ.60; ಈ ಎರಡೂ ಪುಸ್ತಕಗಳ ಲೇ: ನಾರಾಯಣ ಕಂಗಿಲ; ಪ್ರ: ಶ್ರೀರಾಮ ಪ್ರಕಾಶನ, ನಂ.893/ಡಿ, 3ನೇ ಕ್ರಾಸ್, ಪೂರ್ವ ಬಡಾವಣೆ, ನೆಹರು ನಗರ, ಮಂಡ್ಯ

ಯೋಗವಾಸಿಷ್ಠ (ಸಂಪುಟ-1)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 813 ಬೆ: ರೂ.450;

ಯೋಗವಾಸಿಷ್ಠ (ಸಂಪುಟ-2)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 838 ಬೆ: ರೂ.450;

ಯೋಗವಾಸಿಷ್ಠ (ಸಂಪುಟ-3)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 794 ಬೆ: ರೂ.450;

ಯೋಗವಾಸಿಷ್ಠ (ಸಂಪುಟ-4)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 802 ಬೆ: ರೂ.450;

ಯೋಗವಾಸಿಷ್ಠ (ಸಂಪುಟ-5)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 862 ಬೆ: ರೂ.450;

ಯೋಗವಾಸಿಷ್ಠ (ಸಂಪುಟ-6)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 759 ಬೆ: ರೂ.450;

ಯೋಗವಾಸಿಷ್ಠ (ಸಂಪುಟ-7)
(ಶ್ರೀವಸಿಷ್ಠಮಹರ್ಷಿ ವಿರಚಿತ ಹಾಗೂ ಶ್ರೀ ವಾಲ್ಮೀಕಿ ಮಹರ್ಷಿ ಪ್ರೋಕ್ತ); ಪು: 798 ಬೆ: ರೂ.450;  ಈ ಏಳು ಪುಸ್ತಕಗಳನ್ನು ಕನ್ನಡಕ್ಕೆ ತಂದವರು: ದೇವುಡು;

ಮಂಜಿನ ಕಾನು
ಲೇ: ನಾ.ಡಿಸೋಜ;  ಪು: 216 ಬೆ: ರೂ.110;

ಸಾವಿರಾರು ನುಡಿಮುತ್ತುಗಳು
ಲೇ: ಎಂ.ವಿ.ನಾಗರಾಜರಾವ್; ಪು: 539 ಬೆ: ರೂ.300;

ಮುನಿತಾಯಿ
(ಸಣ್ಣ ಕಥೆಗಳು); ಪು: 112 ಬೆ: ರೂ.60;

ಗುಂಪಿನಲ್ಲಿ ಕಂಡ ಮುಖ
(ಸಣ್ಣ ಕಥೆಗಳು); ಪು: 128 ಬೆ: ರೂ.65; ಈ ಎರಡೂ ಪುಸ್ತಕಗಳ ಲೇ: ಈಶ್ವರಚಂದ್ರ;

ಜ್ವಾಲೆ
ಮೂಲ: ಕೆ.ಸುರೇಂದ್ರನ್; ಕನ್ನಡಕ್ಕೆ: ಕೆ.ಕೆ.ನಾಯರ್; ಪು: 360 ಬೆ: ರೂ.180;

ಆಲೇಖ್ಯ
ಮೂಲ: ಶರಶ್ಚಂದ್ರ ಚಟ್ಟೋಪಾಧ್ಯಾಯ; ಕನ್ನಡಕ್ಕೆ: ಮ.ಸು.ಸುಲೋಚನ; ಪು: 184 ಬೆ: ರೂ.90; 

ಹರ್ಬರ್ಟ್ ಮತ್ತು ವಾಕಿಂಗ್ ಸ್ಟಿಕ್
(ಕತೆಗಳು); ಲೇ: ಶಾಂತರಾಮ ಸೋಮಯಾಜಿ; ಪು: 156 ಬೆ: ರೂ.80;

ಉರ್ದು-ಕನ್ನಡ ಭಾಷಾ ಬಾಂಧವ್ಯ
ಲೇ: ಪ್ರೊ.ಅಬ್ದುಲ್ ಮಜೀದ್ ಖಾನ್; ಪು: 134 ಬೆ: ರೂ.70;

ವಾಸ್ತು ಪುರುಷ
ಮೂಲ: ಡಾ.ಪಿ.ಜಿ.ಕುಲಕರ್ಣಿ; ಕನ್ನಡಕ್ಕೆ: ಕೃ.ಶಿ.ಹೆಗಡೆ; ಪು: 144 ಬೆ: ರೂ.70;

ಇಕ್ಕೇರಿಯಲ್ಲಿ ಕ್ರಾಂತಿ
ಲೇ: ಡಾ.ನಾ.ಡಿಸೋಜ; ಪು: 858 ಬೆ: ರೂ.450;

ಕರ್ನಾಟಕ ರಂಗಭೂಮಿ
ಲೇ: ಡಾ.ಎಚ್.ಕೆ.ರಂಗನಾಥ್; ಪು: 444 ಬೆ: ರೂ.225;

ದಿವ್ಯರತ್ನ
(ನವರತ್ನಗಳ ಸಂಪೂರ್ಣ ವಿವರಣೆ)
ಲೇ: ಜಿ.ಮಹೇಂದ್ರಬಾಬು; ಪು: 142 ಬೆ: ರೂ.75;

ಅಲೆಮಾರಿ ಲೋಕದ ಹೆಜ್ಜೆಗಳು
ಪು: 128 ಬೆ: ರೂ.150;

ಭೂಮಿ ಜಾನಪದ
ಪು: 112 ಬೆ: ರೂ.100; ಈ ಎರಡೂ ಪುಸ್ತಕಗಳ ಲೇ: ಡಾ.ಹರಿಲಾಲ ಪವಾರ;

ಭಾರತದ ತುರ್ತುಪರಿಸ್ಥಿತಿಯಲ್ಲಿ ಪ್ರಧಾನಮಂತ್ರಿಯವರ ಪಾತ್ರ
ಲೇ: ಡಾ.ಎಸ್.ಎಸ್.ಶ್ರೀಗಿರಿ; ಪು: 256 ಬೆ: ರೂ.200;

ಚಿನ್ನದ ಪಂಜರ
ಲೇ: ಶೇಖರ್ ಕಶ್ಯಪ್; ಪು: 184 ಬೆ: ರೂ.100;

ಅವಳಿಗಳ ಅವಾಂತರ
(ಲಲಿತ ಪ್ರಬಂಧಗಳು); ಲೇ: ವಿ.ಗಣೇಶ; ಪು: 160 ಬೆ: ರೂ.80;

ಶಬ್ದಚಿತ್ರಗಳು
ಲೇ: ಟಿ.ಮಹಾಬಲೇಶ್ವರ ಭಟ್ಟ; ಪು: 244 ಬೆ: ರೂ.125;

ಕಾವ್ಯ ಚಿಂತನ ಮತ್ತು ಜೀವನ ಮಂಥನ
ಲೇ; ಪ್ರೊ.ಜಿ.ವೆಂಕಟಸುಬ್ಬಯ್ಯ; ಪು: 142 ಬೆ: ರೂ.75; 

ಇಂಗ್ಲಿಷ್ ಭಾಷೆಯಲ್ಲಿ ಆಧುನಿಕ ಸಾಹಿತ್ಯ ವಿಮರ್ಶೆ
ಪು: 239 ಬೆ: ರೂ.120; 

ಸಾಹಿತ್ಯದ ಕನ್ನಡಿಯಲ್ಲಿ
ಪು: 172 ಬೆ: ರೂ.100; ಈ ಎರಡೂ ಪುಸ್ತಕಗಳ ಲೇ: ಪ್ರೊ.ಎಲ್.ಎಸ್.ಶೇಷಗಿರಿರಾವ್; 

ಶ್ರೀ ಶಿವಾರ್ಪಣಂ
ಸಂ: ತ.ರಾ.ಸು; ಪು: 490 ಬೆ: ರೂ.275;

ಪ್ರತಿಧ್ವನಿ
(ಅಂಕಣ ಬರೆಹಗಳು); ಲೇ: ಪ್ರೊ.ವಿ.ಬಿ.ಅರ್ತಿಕಜೆ; ಪು: 312 ಬೆ: ರೂ.160;

ಮತ್ತೆ ಹರಿದಳು ಶಿಪ್ರಾ
ಮೂಲ: ಎನ್.ಸಿ.ಜಮೀಂದಾರ್; ಕನ್ನಡಕ್ಕೆ: ಪ್ರಧಾನ್ ಗುರುದತ್ತ; ಪು: 160 ಬೆ: ರೂ.80;
 
ಅರವಿಂದ ಮಕರಂದ
ಲೇ: ರಂ.ಶ್ರೀ.ಮುಗಳಿ; ಪು: 240 ಬೆ: ರೂ.120;

ನಕ್ಷತ್ರಿಕರ ಲೋಕದಲ್ಲಿ
ಪು: 168ಬೆ: ರೂ.85;

ನೂರೊಂದು ನೆನಪುಗಳು
ಪು: 368 ಬೆ: ರೂ.180; 

ಕಥಾ ಗುಚ್ಛ
(ಸಣ್ಣಕಥೆಗಳ ಸಂಕಲನ); ಪು: 184 ಬೆ: ರೂ.100  

ಇಂಗಿತ
ಪು: 432 ಬೆ: ರೂ.250; ಈ ನಾಲ್ಕು ಪುಸ್ತಕಗಳ ಲೇ: ಡಾ.ಪಿ.ಎಸ್.ರಾಮಾನುಜಂ
 
ಜಾಲಿ ಜಾಲಿ ಜೋಕಾಲಿ
(ನಗೆ ಬರಹಗಳ ಸಂಗ್ರಹ); ಪು:160 ಬೆ: ರೂ.80; 

ಸಖತ್ ಕಾಮಿಡಿ
ಪು: 176 ಬೆ: ರೂ.85; ಈ ಎರಡೂ ಪುಸ್ತಕಗಳ ಲೇ: ಬೇಲೂರು ರಾಮಮೂರ್ತಿ;

ನಮಸ್ಕಾರ ಗರುಡಮ್ಮನವರೆ! ಏನ್ಸಮಾಚಾರ?
ಲೇ: ನುಗ್ಗೆಹಳ್ಳಿ ಪಂಕಜ; ಪು: 126 ಬೆ: ರೂ.60;

ಸುಖದ ಹಾದಿ
ಪು: 88 ಬೆ: ರೂ.50;

ಬದಲಾಗದವರು
(ಕಾದಂಬರಿ); ಪು: 136 ಬೆ: ರೂ.70; ಈ ಎರಡೂ ಪುಸ್ತಕಗಳ ಲೇ: ಎ.ಪಿ.ಮಾಲತಿ;

ಪ್ರಾಚೀನ ಭಾರತದ ಶ್ರೇಷ್ಠ ಕತೆಗಳು
ಮೂಲ: ಡಾ.ಜಗದೀಶಚಂದ್ರ ಜೈನ್; ಕನ್ನಡಕ್ಕೆ: ಆರ್.ಪಿ. ಹೆಗಡೆ;  ಪು: 144 ಬೆ: ರೂ.70; 

ಭಾರತ ದರ್ಶಿನಿ
(ಇಂಡಿಯಾ ಟ್ರಾವೆಲ್ ಗೈಡ್); ಮೂಲ: ಯಸ್ಪಿಚಾರಿ; ಕನ್ನಡಕ್ಕೆ: ಸೂರ್ಯವಂಶಿ (ಪದ್ಮಜ.ವಿ); ಪು: 884 ಬೆ: ರೂ.600;

ಶ್ರೀಪತಿಯ ಕಥೆಗಳು
ಲೇ: ಎ.ಆರ್.ಕೃಷ್ಣಶಾಸ್ತ್ರೀ; ಪು: 168 ಬೆ: ರೂ.75;

ಪುನರ್ನವೋದಯ
ಲೇ; ರಂ.ಶ್ರೀ.ಮುಗಳಿ; ಪು: 192 ಬೆ: ರೂ.100;

ಕವಿ ಕಥಾಮೃತ
ಲೇ: ಡಾ.ಎಸ್.ವಿ.ರಂಗಣ್ಣ; ಪು: 392 ಬೆ: ರೂ.225;

ಕುಲಪತಿಯ ಭಾಷಣಗಳು
ಲೇ: ದೇಜಗೌ; ಪು: 836 ಬೆ: ರೂ.450;

ಕಿರಾತಾರ್ಜುನೀಯಂ
ಲೇ: ಡಾ.ಪಿ.ಎಸ್.ರಾಮಾನುಜಮ್; ಪು: 552 ಬೆ: ರೂ.300;

ಸುಹಾಸ
ಸಂ: ಸೂರ್ಯನಾರಾಯಣ ಚಡಗ; ಪು: 912 ಬೆ: ರೂ.475;  ಈ 49 ಪುಸ್ತಕಗಳ ಪ್ರ: ಹೇಮಂತ ಸಾಹಿತ್ಯ, 972 ಸಿ, 4ನೇ ಇ ವಿಭಾಗ, ರಾಜಾಜಿನಗರ, ಬೆಂಗಳೂರು-10

ಬಾಡಿಗೆ ಸಂಸಾರ
ಲೇ: ಉಷಾ ಪ್ರಸಾದ್; ಪು: 208 ಬೆ: ರೂ.105 ;

ತರಂಗರಂಗ
ಲೇ; ನುಗ್ಗೇಹಳ್ಳಿಪಂಕಜ; ಪು: 120 ಬೆ: ರೂ.60; ಈ ಎರಡೂ ಪುಸ್ತಕಗಳ ಪ್ರ: ಸಾಹಿತ್ಯ ನಂದನ, ನಂ.9, 4ನೇ ಇ ವಿಭಾಗ, 10-ಎ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-10

ಗಾಜಿನ ಮನೆ
(ಕವನ ಸಂಕಲನ); ಲೇ: ವಿಶ್ವನಾಥ ಭಟ್ಟ; ಪು: 82 ಬೆ: ರೂ.80; ಪ್ರ: ಶರದ್ ಎಂಟರ್‌ಪ್ರೈಸಸ್, ನಂ.51, ತೇರು ಬೀದಿ, ಹಲಸೂರು, ಬೆಂಗಳೂರು-08

ಕಾಡು.. ಕಣಿವೆ.. ಕಡಲು..
ಲೇ: ಡಾ.ದೊಡ್ಡರಂಗೇಗೌಡ; ಪು: 136 ಬೆ: ರೂ.70; ಪ್ರ: ಅನ್ನಪೂರ್ಣ ಪ್ರಕಾಶನ, ಸಿರಿಗುಪ್ಪ ತಾಲ್ಲೂಕು- 583 120, ಬಳ್ಳಾರಿ ಜಿಲ್ಲೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT