ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ

Last Updated 21 ಜನವರಿ 2012, 19:30 IST
ಅಕ್ಷರ ಗಾತ್ರ

ಗನ್ಧೋದಕ
(ಜೈನ ಸಂಶೋಧನಾ ಲೇಖನಗಳು);  ಪು: 100, ಬೆ: ರೂ.100;
ಹಕ್ಕಲುತೆನೆ
 ಪು: 145, ಬೆ: ರೂ.140;

ಈ ಎರಡೂ ಪುಸ್ತಕಗಳ ಲೇ: ಡಿ.ಎನ್.ಅಕ್ಕಿ; ಪ್ರ: ಕವಿಕುಂಚ ಪ್ರಕಾಶನ, ಗೋಗಿ-585 309, ಶಹಾಪುರ ತಾಲ್ಲೂಕು, ಯಾದಗಿರಿ ಜಿಲ್ಲೆ
ಧವಳ
(ಡಿ.ಎನ್.ಅಕ್ಕಿಯವರ ಅಭಿನಂದನಾ ಗ್ರಂಥ); ಸಂ: ಡಾ.ಅಬ್ದುಲ್ ಕರೀಮ್;  ಪು: 100, ಬೆ: ರೂ.100; ಪ್ರ: ಡಿ.ಎನ್.ಅಕ್ಕಿ ಅಭಿನಂದನಾ ಸಮಿತಿ,  ಹೌಸ್ ನಂ.9/17, ಆನೆಗುಂದಿ ಸ್ಟ್ರೀಟ್, ಶಹಪುರ, ಯಾದಗಿರಿ ಜಿಲ್ಲೆ

ಸಪ್ತ ಶೃಂಗ
(ವ್ಯಕ್ತಿ ಚಿತ್ರಗಳು); ಲೇ: ಎಚ್.ಚನ್ನಪ್ಪ;  ಪು: 40, ಬೆ: ರೂ.30; ಪ್ರ: ಪುಸ್ತಕ ಭಾಗ್ಯ, ನಂ.642 (ಮಹಡಿ), 13ನೇ ಮುಖ್ಯರಸ್ತೆ, 4ನೇ ಹಂತ, ಟಿ.ಕೆ. ಬಡಾವಣೆ, ಮೈಸೂರು

ಭರತ ಚಕ್ರವರ್ತಿಯ ಭೋಗಪರ್ವ
ಲೇ: ಹೊಳಲ್ಕೆರೆ ಶ್ರೀಪಾಲ ಶ್ರೇಷ್ಠಿ ವಸಂತಕುಮಾರ್;  ಪು: 128, ಬೆ: ರೂ.100; ಪ್ರ: ಸಹನಾ ಪ್ರಕಾಶನ, ನಂ.35, ಧರ್ಮಶ್ರೀ ನಿಲಯ, 2ನೇ ಅಡ್ಡರಸ್ತೆ, ಆಂಜನೇಯನಗರ, ಬನಶಂಕರಿ 3ನೇ ಘಟ್ಟ, ಬೆಂಗಳೂರು-85

ಭಕ್ತಿಗೀತಾ ಗುಚ್ಛ
(ಕವನ ಸಂಕಲನ); ಲೇ: ಭಾಗ್ಯಲಕ್ಷ್ಮಿ ಮಗ್ಗೆ; ಪು: 55, ಬೆ: ರೂ.50; ಪ್ರ: ಶ್ರೀಪಾದ ಪ್ರಕಾಶನ, ನಂ.60/192, ಕಿರ್ಲೋಸ್ಕರ್ ಕಾಲೋನಿ, 1ನೇ ಹಂತ, 5ನೇ ಅಡ್ಡರಸ್ತೆ, ಬಸವೇಶ್ವರನಗರ, ಬೆಂಗಳೂರು-79

ಗಾಂಧೀಚರಿತಮಾನಸಂ
(ಗಾಂಧೀಜಿ ಬದುಕನ್ನು ಕುರಿತ ಕಾವ್ಯ)
ಲೇ: ಮ.ಸು.ಕೃಷ್ಣಮೂರ್ತಿ; ಪು: 152, ಬೆ: ರೂ.120; ಪ್ರ: ಕಣಿವೆ ಪ್ರಕಾಶನ, 192, 12ನೇ ಮುಖ್ಯರಸ್ತೆ, ಕಾಮಾಕ್ಷಿ ಆಸ್ಪತ್ರೆ ರಸ್ತೆ, ಸರಸ್ವತಿಪುರಂ, ಮೈಸೂರು

ಸಮಾನಾಂತರ
(ತೌಲನಿಕ ಲೇಖನಗಳ ಸಂಕಲನ); ಲೇ: ಮ.ಸು.ಕೃಷ್ಣಮೂರ್ತಿ; ಪು: 192, ಬೆ: ರೂ.100; ಪ್ರ: ಮಹಿಮಾ ಪ್ರಕಾಶನ, 1393/2, ಸಿಎಚ್-31, 6ನೇ ಕ್ರಾಸ್, ಕೃಷ್ಣಮೂರ್ತಿಪುರಂ, ಮೈಸೂರು

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರ ವಾಚಿಕೆ
(ಆಯ್ದ ಕವಿತೆ- ಲೇಖನ- ನಾಟಕ- ಕಾದಂಬರಿಗಳ ಭಾಗ); ಸಂ: ಟಿ.ಪಿ.ಅಶೋಕ; ಪು: 152, ಬೆ: ರೂ.125; ಪ್ರ: ನುಡಿ ಪುಸ್ತಕ, ನಂ.27, 21ನೇ ಮುಖ್ಯರಸ್ತೆ, ಬಿಡಿಎ ಕಾಂಪ್ಲೆಕ್ಸ್ ಎದುರು, ಬನಶಂಕರಿ 2ನೇ ಹಂತ, ಬೆಂಗಳೂರು-70

ದಲಿತ್ ಕ್ರಿಶ್ಚಿಯನ್ಸ್ ಇನ್ ಸರ್ಚ್ ಆಫ್ ಜಸ್ಟೀಸ್
ಲೇ: ರೆವರೆಂಡ್ ಡಾ.ಮನೋಹರ್‌ಚಂದ್ರ ಪ್ರಸಾದ್; ಪು: 72, ಬೆ: ರೂ.50; ಪ್ರ: ರಚನಾ ಪಬ್ಲಿಕೇಷನ್, 831, ಎಸ್‌ಆರ್‌ಎಸ್, ಡಬಲ್ ರೋಡ್, ಪೀಣ್ಯ, ಬೆಂಗಳೂರು-58

ನಾನು ನನ್ನ ದೇಶ
ಲೇ: ಭಾರತಿ ವಸ್ತ್ರದ್; ಪು: 24, ಬೆ: ರೂ.15; ಪ್ರ: ಶರಣು ಪ್ರಕಾಶನ, ನಂ.9-8-84, ಅರುಣೋದಯ ಶಾಲೆ ಎದುರು, ಬಸವನಗರ, ಬೀದರ

ಪಂಪ ಪ್ರಶಸ್ತಿ ಪುರಸ್ಕೃತರು
ಪು: 236, ಬೆ: ರೂ.115;
ಜ್ಞಾನಪೀಠ ಪುರಸ್ಕೃತರು
ಪು: 164, ಬೆ: ರೂ.80;
ಸಿಪಿಕೆ ಬಾಳ ದೀಪಿಕೆ
ಪು: 140, ಬೆ: ರೂ.75; ಈ 3 ಪುಸ್ತಕಗಳ ಲೇ: ಮಾನಸ ಮೈಸೂರು; ಪ್ರ: ತನುಮನು ಪ್ರಕಾಶನ, ಎಚ್‌ಐಜಿ 1267, ಕಾವ್ಯಲೋಕ, 1ನೇ ತಿರುವು, 2ನೇ ಹಂತ, ಶ್ರೀರಾಂಪುರ ಬಡಾವಣೆ, ಮೈಸೂರು
ಊರ್ಮಿಳಾ
(ಹಿಂದಿ ಮತ್ತು ಕನ್ನಡ ಕಾವ್ಯಗಳ ತೌಲನಿಕ ಅಧ್ಯಯನ); ಲೇ: ಡಾ.ಪ್ರಧಾನ ಗುರುದತ್ತ/ ಡಾ.ಮೇ.ರಾಜೇಶ್ವರಯ್ಯ; ಪು: 191, ಬೆ: ರೂ.90;

ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ ಕಂಬಾರರ ಸಮಗ್ರ ಕಾವ್ಯ
ಪು: 452, ಬೆ: ರೂ.250;

ಪು.ತಿ.ನ ಪರಿಕ್ರಮ

ಲೇ: ಎಚ್.ಎಸ್.ವೆಂಕಟೇಶಮೂರ್ತಿ; ಪು: 83, ಬೆ: ರೂ.45;
ಸಂಭಾವಿತ
(ಬೇಂದ್ರೆ ಕೇಂದ್ರಿತ ಬರೆಹಗಳು); ಲೇ:ಜಿ.ಎಸ್. ಅಮೂರ; ಪು: 152, ಬೆ: ರೂ.85;

ಯಾಪನೀಯ ಸಂಘ
ಲೇ: ಪ್ರೊ.ಹಂಪ ನಾಗರಾಜಯ್ಯ; ಪು: 168, ಬೆ: ರೂ.95;
ಮಹಾಮಂಡಲೇಶ್ವರಿ ರಾಣಿ ಚೆನ್ನ ಭೈರಾದೇವಿ ಮತ್ತು ಇತರ ಕರಾವಳಿ ರಾಣಿಯರು
ಲೇ: ಪ್ರೊ.ಕಮಲಾ ಹಂಪನಾ; ಪು: 175, ಬೆ: ರೂ.100;

ಅಕ್ಷಯ ಲೋಕದ ಆಕೃತಿಗಳು
ಲೇ: ಪ್ರೊ.ಚಂದ್ರಶೇಖರ ಪಾಟೀಲ; ಪು: 139, ಬೆ: ರೂ.75;
ಸಮಾಧಿ-ಬಲಿದಾನ-ವೀರಮರಣ ಸ್ಮಾರಕಗಳು
ಲೇ; ಎಂ.ಎಂ.ಕಲಬುರ್ಗಿ; ಪು: 144, ಬೆ: ರೂ.80;

ನಾವು ಮಕ್ಕಳು
ಲೇ: ಸಾ.ಶಿ.ಮರುಳಯ್ಯ; ಪು: 436, ಬೆ: ರೂ.300;

ನನ್ನ ಬರಹ- ನನ್ನ ಆಯ್ಕೆ
ಲೇ; ಕೆ.ಎಸ್.ನಿಸಾರ ಅಹಮದ್; ಪು: 915, ಬೆ: ರೂ.500;  ಈ 10 ಪುಸ್ತಕಗಳ ಪ್ರ: ಸಪ್ನ ಬುಕ್ ಹೌಸ್, 3ನೇಮುಖ್ಯರಸ್ತೆ, ಗಾಂಧಿನಗರ, ಬೆಂಗಳೂರು-09 

ಅಗ್ನಿ ಮುರಿದ ವಿಶ್ವಾಸ
ಮೂಲ:ಡಾ.ದಿವಿಕ್‌ರಮೇಶ್; ಕನ್ನಡಕ್ಕೆ: ಡಾ.ಟಿ.ಜಿ. ಪ್ರಭಾಶಂಕರ `ಪೇಮಿ~; ಪು: 100, ಬೆ: ರೂ.60; ಪ್ರ: ಐಬಿಎಚ್ ಪ್ರಕಾಶನ, ನಂ.97, ಪ್ರಧಾನ್ ರೆಸಿಡೆನ್ಸಿ, 24ನೇ ಕ್ರಾಸ್, ಜಯನಗರ 3ನೇ ಬ್ಲಾಕ್ ಪೂರ್ವ, ಬೆಂಗಳೂರು-11

ದಿ ಬ್ಯಾರೀಸ್ ಆಫ್‌ತುಳುನಾಡು
(ಇಂಗ್ಲಿಷ್); ಲೇ: ಪ್ರೊ.ಬಿ.ಎಂ. ಇಚ್ಲಂಗೋಡು; ಪು: 220, ಬೆ: ರೂ.150;

ಬ್ಯಾರಿ ಭಾಷೆ
(ವರ್ಣನಾತ್ಮಕ ವ್ಯಾಕರಣ ಮತ್ತು ತೌಲನಿಕ ಅಧ್ಯಯನ) ಲೇ: ಡಾ.ಸುಶೀಲಾ ಪಿ.ಉಪಾಧ್ಯಾಯ; ಪು: 188, ಬೆ: ರೂ.140;

ಪೆರಿಮೆ
(ಬ್ಯಾರಿ ಭಾಷೆ, ಸಂಸ್ಕೃತಿ ಸಂಶೋಧನಾ ಗ್ರಂಥ) ಸಂ: ಪ್ರೊ.ಬಿ.ಎಂ.ಇಚ್ಲಂಗೋಡು; ಪು: 246, ಬೆ: ರೂ.200;

ತುಳುನಾಡಿನ ಬ್ಯಾರಿಗಳು
ಮೂಲ: ಪ್ರೊ.ಬಿ.ಎಂ.ಇಚ್ಲಂಗೋಡು; ಕನ್ನಡಕ್ಕೆ: ತುಫೈಲ್ ಮುಹಮ್ಮದ್; ಪು: 210, ಬೆ: ರೂ.130;

ಬ್ಯಾರಿ ಲಾಂಗ್ವೇಜ್ (ಇಂಗ್ಲಿಷ್)
ಲೇ: ಡಾ.ಸುಶೀಲಾ ಪಿ.ಉಪಾಧ್ಯಾಯ; ಪು: 276, ಬೆ: ರೂ.180;  ಈ ಐದು ಪುಸ್ತಕಗಳ ಪ್ರ: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಪ್ರೆಸೀಡಿಯಂ ಕಮರ್ಷಿಯಲ್ ಕಾಂಪ್ಲೆಕ್ಸ್, ಎಂ.ಜಿ.ರಸ್ತೆ, ಅತ್ತಾವರ್, ಮಂಗಳೂರು-575 001

ಪಂಚರಂಗಿ ಪದಗಳು
ಲೇ: ಎಚ್.ಎಸ್.ರವಿನೇತ್ರ; ಪು: 116, ಬೆ: ರೂ.60; ಪ್ರ: ಕನಕ ಸಾಹಿತ್ಯ ಪ್ರಕಾಶನ, ಸಂ.1, 1ನೇ ಮುಖ್ಯರಸ್ತೆ, ಸಂಜೀವಿನಿ ನಗರ, ಬೆಂಗಳೂರು-91

ಹೆಣ...
(ಸತ್ತ ಮೇಲಿನ ಸ್ವಾರಸ್ಯ); ಲೇ: ಡಾ.ಸಿದ್ದರಾಮ ಪಾಟೀಲ; ಪು: 80, ಬೆ: ರೂ.55; ಪ್ರ: ಕರ್ಣ ಪ್ರಕಾಶನ, ಮರೀಕಟ್ಟಿ, ಬೈಲಹೊಂಗಲ ತಾಲ್ಲೂಕು, ಬೆಳಗಾವಿ ಜಿಲ್ಲೆ

ಅತಿ ಹಳಬರ ಅವನತಿ ಮತ್ತು ಇತರ ಪ್ರಬಂಧಗಳು
(ಎಲ್ಲರಿಗಾಗಿ ವಿಜ್ಞಾನ ಮತ್ತು ಕಲೆ); ಲೇ: ಶಶಿಧರ ವಿಶ್ವಾಮಿತ್ರ); ಪು: 140, ಬೆ: ರೂ.85; ಪ್ರ: ಕಮಲ ಎಂಟರ್‌ಪ್ರೈಸಸ್, ನಂ.97, ಫ್ಲಾಟ್ ನಂ.002, ಪ್ರಧಾನ್ ರೆಸಿಡೆನ್ಸಿ, 24ನೇ ಸಿ ಕ್ರಾಸ್, ಜಯನಗರ ಮೂರನೇ ಹಂತ ಪೂರ್ವ, ಬೆಂಗಳೂರು-11

ಅಂತರಂಗ
ಲೇ: ಲಿಂಗಾರೆಡ್ಡಿ ಶೇರಿ; ಪು: 87, ಬೆ: ರೂ.60; ಪ್ರ: ಶ್ರೀ ಸಸಾ ಪ್ರಕಾಶನ, ಜಾಕನಹಳ್ಳಿಅಂಚೆ, ಸೇಡಂ ತಾಲ್ಲೂಕು, ಗುಲಬರ್ಗಾ ಜಿಲ್ಲೆ- 585318

ಮೌಖಿಕ ಪರಂಪರೆ ಮತ್ತು ಚರಿತ್ರೆ
ಲೇ: ಇಸ್ಮಾಯಿಲ್ ಜಬೀರ್ ಬಾವಾಜಿ; ಪು: 216, ಬೆ: ರೂ.130; ಪ್ರ: ಮಾತಾ ಪ್ರಿಂಟರ್ಸ್‌, ನಂ.1535/10, ವಾಣಿ ವಿಲಾಸ ರಸ್ತೆ, ಅಗ್ರಹಾರ, ಕೆ.ಆರ್.ಮೊಹಲ್ಲಾ, ಮೈಸೂರು

ಪುಟ್ಟನ ಸಚಿತ್ರ ರಾಮಾಯಣ
ಲೇ: ಟಿ.ಎಸ್.ಛಾಯಾಪತಿ; ಪು: 228, ಬೆ: ರೂ.40;  ಪ್ರ: ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ, ನಂ.9, ರಮ್ಯಾ, ಗೋಕುಲಂ ಮೂರನೆಯ ಹಂತ, ಮೈಸೂರು

ಆರೋಗ್ಯ ಮನೋವಿಜ್ಞಾನ
ಲೇ: ಪ್ರೊ.ಪಿ.ನಟರಾಜ್; ಪು: 218, ಬೆ: ರೂ.150;

ವಿಜ್ಞಾನ: ವಿಚಾರ-ವಿಸ್ಮಯ
ಲೇ: ವಿ.ನರಹರಿ;  ಪು: 296, ಬೆ: ರೂ.180;  ಈ ಎರಡೂ ಪುಸ್ತಕಗಳ ಪ್ರ: ಪ್ರತಿಭಾ ಪ್ರಕಾಶನ, ನಂ.9, ಪ್ರಥಮ ಛಾಯ, ಗೋಕುಲಂ 3ನೇ ಹಂತ, ಮೈಸೂರು
ಅಮಲ
(ಕವನ ಸಂಕಲನ); ಲೇ: ಅಕ್ಬರ್ ಸಿ.ಕಾಲಿಮಿರ್ಚಿ; ಪು: 92, ಬೆ: ರೂ.60;

ಕೂಗಳತೆಯ ದೂರದಲ್ಲಿ
(ಕಥಾ ಸಂಕಲನ); ಲೇ; ಬಿ.ಎಂ.ಗುರುಸ್ವಾಮಿ; ಪು: 149, ಬೆ: ರೂ.80; ಪ್ರ: ಗೌತಮ್ ಪ್ರಕಾಶನ, ಕೊಟ್ಟೂರು
ಮೋಡಿಗಾರ
(ಮಾಂತ್ರಿಕ ವಾಸ್ತವ ಕಥೆಗಳು); ಲೇ: ಪ್ರೇಮಶೇಖರ; ಪು: 222, ಬೆ: ರೂ.140; ಪ್ರ: ಪುಸ್ತಕಯಾನ, 654, ಇ ಮತ್ತು ಎಫ್‌ಬ್ಲಾಕ್, ಕೂಗುಬಂಡೆ ರಸ್ತೆ, ಕುವೆಂಪು ನಗರ, ಮೈಸೂರು

ಬೆಳಕು ನೆರಳು
(ಛಾಯಾಗ್ರಹಣದ ಸೂಕ್ಷ್ಮದಾಟ); ಲೇ: ಎಂ.ವೈ.ಘೋರ್ಪಡೆ; ಪು: 192, ಬೆ: ರೂ.750;
ಬೆತ್ತಲೆ ಫಕೀರ
(ಉರ್ದು ಕವಿತೆಗಳು); ಮೂಲ:ಅಲಿ ಸರ್ದಾರ್ ಜಾಫ್ರಿ; ಕನ್ನಡಕ್ಕೆ: ಜ.ನಾ.ತೇಜಶ್ರೀ; ಪು: 168, ಬೆ: ರೂ.100;
ಝಳಕ್ಕೆ ಮುಖ ಬೆಳಗುತ್ತದೆ
ಲೇ: ಸಂಧ್ಯಾದೇವಿ; ಪು: 100, ಬೆ: ರೂ.60;

ನಮ್ಮ ಕಥೆ
(ಮನುಷ್ಯನ ಪೂರ್ವೋತ್ತರದ ಇತಿಹಾಸ); ಲೇ:ನೀಲತ್ತಹಳ್ಳಿ ಕಸ್ತೂರಿ; ಪು: 120, ಬೆ: ರೂ.60;

ಕಾರ್ಲ್ ಯೂಂಗ್
ಲೇ: ಎಂ.ಬಸವಣ್ಣ ಸಂ: ಜಿ.ರಾಜಶೇಖರ;  ಪು: 140, ಬೆ: ರೂ.75; ಈ 5 ಪುಸ್ತಕಗಳ ಪ್ರ: ಅಭಿನವ ಪ್ರಕಾಶನ, 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-40

ಉತ್ತಮ ಮಾತುಗಾರರಾಗುವುದು ಹೇಗೆ?
ಲೇ: ಚಿಕ್ಕಮಗಳೂರು ಧೃವ ಹರೀಶ್; ಪು: 120, ಬೆ: ರೂ.75; ಪ್ರ: ಧರಣಿ ಪ್ರಿಂಟರ್ಸ್‌, 3ನೇ ಸಿ ಮುಖ್ಯರಸ್ತೆ, ಮಂಜುನಾಥನಗರ, ಬೆಂಗಳೂರು-10

ಹೂ ಹಸಿರಿನ ಮಾತು
ಲೇ: ಡಾ.ಎಲ್.ಸಿ.ಸುಮಿತ್ರಾ; ಪು: 96, ಬೆ: ರೂ.120; ಪ್ರ: ಅಂಕಿತ ಪುಸ್ತಕ ಪ್ರಕಾಶನ, 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು-04

ಪ್ರಮೇಯ
(ವಿಮರ್ಶೆ/ಪರಾಮರ್ಶೆ/ಪರಿಚಯ); ಲೇ: ಡಾ.ಎಚ್.ಎ.ಪಾರ್ಶ್ವನಾಥ್; ಪು: 160, ಬೆ: ರೂ.125; ಪ್ರ: ಚೈತ್ರ ಪಲ್ಲವಿ ಪ್ರಕಾಶನ, ನಂ.17, 9ನೇ ಬಲಕ್, ಭ್ರಮರಾಂಬ ಕಲಾಮಂಟಪ ಮುಖ್ಯರಸ್ತೆ, ಮಧುವನ, ಮೈಸೂರು-23

ಕೊಪ್ಪಳ ಜಿಲ್ಲಾ ಮಾಹಿತಿ ಕೋಶ
ಸಂ: ಶಂಕರ ಹೂಗಾರ/ಅಕ್ಬರ್ ಸಿ. ಕಾಲಿಮಿರ್ಚಿ; ಪು: 152, ಬೆ: ರೂ.100;  ಈ 2 ಪುಸ್ತಕಗಳ ಪ್ರ: ಕನ್ನಡ ಮೈತ್ರಿ ಪ್ರಕಾಶನ, 731/3, ನಂ.9, ಮಂಜುನಾಥ ಬಡಾವಣೆ, ಭಾಗ್ಯನಗರ, 583 238, ಕೊಪ್ಪಳ ತಾಲ್ಲೂಕು- ಜಿಲ್ಲೆ

ಸುಭೀರತ್ನಾ
(ಕವನ ಸಂಕಲನ); ಲೇ: ಸುನೀಲ ರತ್ನಾಕರ; ಪು: 144, ಬೆ: ರೂ.99; ಪ್ರ: ರತ್ನಾಕರ ಪ್ರಕಾಶನ, ನಂ.331, 7ನೇ ಮುಖ್ಯರಸ್ತೆ, 50 ಅಡಿರಸ್ತೆ, ನಾಗೇಂದ್ರ ಬ್ಲಾಕ್, ಬೆಂಗಳೂರು-50
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT