ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಪ್ರಕಾಶನ- ಪುಸ್ತಕಗಳು

Last Updated 4 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಂಜಿನೆಡೆಯ ಚಿತ್ರಗಳು
(ಅನುಭವ ಕಥನ); ಲೇ: ಪರಂಜ್ಯೋತಿ; ಪು: 232; ಬೆ: ರೂ.150; ಪ್ರ: ಇಂಚನ ಪ್ರಕಾಶನ, ನಂ.167, 10ನೇ ಮೇನ್, 3ನೇ ಹಂತ, ಪೀಣ್ಯ ಕೈಗಾರಿಕಾ ಪ್ರದೇಶ, ಬೆಂಗಳೂರು-58

ಬಯಲ ಪರಿಮಳ
(ವ್ಯಕ್ತಿ ಚಿತ್ರ ಸಂಪುಟ); ಲೇ: ಎಸ್.ಗಂಗಾಧರಯ್ಯ; ಪು: 152; ಬೆ: ರೂ.125; ಪ್ರ: ಧಾತ್ರಿ ಪುಸ್ತಕ, ನಂ.170, 3ನೇ ಸಿ ಕ್ರಾಸ್, ವಿನಾಯಕ ಲೇಔಟ್, ನಾಗರಬಾವಿ 2ನೇ ಹಂತ, ಬೆಂಗಳೂರು-72

ಸೀಬೆ ಸೊಗಡು
(ಗ್ಯಾಬ್ರಿಯಲ್ ಗಾರ್ಸಿಯಾ ಮರ್ಕ್ವೆಜ್ ಜೊತೆ ಗೆಳೆಯನ ಮಾತಕತೆ); ಕನ್ನಡಕ್ಕೆ: ಎಸ್.ಗಂಗಾಧರಯ್ಯ; ಪು: 120; ಬೆ: ರೂ.70;

ಎರ‌್ಮಾ
(ಫೆಡರಿಕೊ ಗಾರ್ಸಿಯಾ ಲೋರ್ಕಾನ ನಾಟಕ); ಕನ್ನಡಕ್ಕೆ:ಎಸ್.ಗಂಗಾಧರಯ್ಯ; ಪು: 80; ಬೆ: ರೂ.50;  ಈ 2 ಪುಸ್ತಕಗಳ ಪ್ರ: ನೆಲಮಲೆ ಪಬ್ಲಿಷಿಂಗ್ ಹೌಸ್, ನೆಲಮಲೆ, ಅವ್ವೇರಹಳ್ಳಿ ಅಂಚೆ, ಕೈಲಾಂಚ ಹೋಬಳಿ, ರಾಮನಗರ ತಾಲ್ಲೂಕು ಮತ್ತು ಜಿಲ್ಲೆ 
 
ಗೋಡೆಯ ಚಿತ್ರ
ಲೇ; ರಂಗನಾಥ ಕಂಟನಕುಂಟೆ; ಪು: 164; ಬೆ: ರೂ.120;  ಪ್ರ: ಪ್ರಗತಿ ಗ್ರಾಫಿಕ್ಸ್, ನಂ.119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

ಜನರ ವ್ಯಾಕರಣ
ಲೇ: ರಂಗನಾಥ ಕಂಟಕಕುಂಟೆ; ಪು: 216; ಬೆ: ರೂ.150;  ಪ್ರ: ಕೆ.ಎಸ್.ಮುದ್ದಪ್ಪ ಸ್ಮಾರಕ ಟ್ರಸ್ಟ್, ಕೃಷ್ಣಾಪುರ ದೊಡ್ಡಿ, ನಂ.119, 3ನೇ ತಿರುವು, 8ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

ಕಾಡೇ.. ಗೂಡೇ..
ಲೇ: ಶರತ್ ಕಲ್ಕೋಡ್; ಪು: 324; ಬೆ: ರೂ.180;

ಕೃಷ್ಣಮೃಗ
ಲೇ: ಉಷಾ ನರಸಿಂಹನ್; ಪು: 154; ಬೆ: ರೂ.90;

ಬೆಳಕು ಬಂತು
ಲೇ; ಗಿರೀಶ ಜಕಾಪುರೆ; ಪು: 292; ಬೆ: ರೂ.160; ಈ ಮೂರು ಪುಸ್ತಕಗಳ ಪ್ರ: ವಸಂತ ಪ್ರಕಾಶನ, ನಂ.360, 10ನೇ ಬಿ ಮುಖ್ಯರಸ್ತೆ, 3ನೇ ಬ್ಲಾಕ್, ಜಯನಗರ, ಬೆಂಗಳೂರು-11

ಅಕ್ಕಮಹಾದೇವಿ
ಲೇ: ಡಾ.ವಿಜಯಕುಮಾರ್ ಮಹಾನುಭಾವಿಗಳು; ಪು:60 ಬೆ: ರೂ.60; ಪ್ರ: ಅಕ್ಕಮಹಾದೇವಿ ಗ್ರಂಥಮಾಲೆ, ಜೋಗದ ಜಗದ್ಗುರು ಪ್ರಭುದೇವ ಧರ್ಮಪೀಠ, ಮಾವಿನಗುಂಡಿ ಅಂಚೆ, ಸಿದ್ಧಾಪುರ ತಾಲ್ಲೂಕು, ಉತ್ತರ ಕನ್ನಡ ಜಿಲ್ಲೆ- 581 355

ಪುಷ್ಯ ಪೂರ್ಣಿಮಾ
ಲೇ: ತಾರಾನಾಥ ವರ್ಕಾಡಿ; ಪು: 70 ಬೆ: ರೂ.50; ಪ್ರ: ಅನಂತ ಪ್ರಕಾಶನ, ಗಾಯತ್ರೀ ಪ್ರಕಾಶನ, ಕಿನ್ನಿಗೋಳಿ- 574 150, ದಕ್ಷಿಣ ಕನ್ನಡ ಜಿಲ್ಲೆ

ಜೀವನ ಚರಿತ್ರೆ ಸಂಪುಟ

ಲೇ: ಡಾ.ಎಸ್.ವಿದ್ಯಾಶಂಕರ; ಪು: 400 ಬೆ: ರೂ.220; ಪ್ರ: ಪ್ರಿಯದರ್ಶಿನಿ ಪ್ರಕಾಶನ, ನಂ.138, 7ನೇ ಸಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

ಸುಳಿ
(ಕಾದಂಬರಿ); ಮೂಲ; ಅಬಿದ್ ಸುರತಿ; ಕನ್ನಡಕ್ಕೆ: ಡಿ.ಎನ್.ಶ್ರೀನಾಥ್; ಪು: 148 ಬೆ: ರೂ.90; ಪ್ರ: ರವೀಂದ್ರ ಪುಸ್ತಕಾಲಯ, ಚಾಮರಾಜಪೇಟೆ, ಸಾಗರ- 577 401, ಶಿವಮೊಗ್ಗ ಜಿಲ್ಲೆ

ಸಹಜ ವಿಮರ್ಶೆ
(ಲೇಖನಗಳ ಸಂಗ್ರಹ); ಲೇ: ಪ್ರೊ. ಅಲ್ಲಮಪ್ರಭು ಬೆಟ್ಟದೂರು; ಪು: 224 ಬೆ: ರೂ.140; ಪ್ರ: ಬಸವ ಪ್ರಕಾಶನ ಮತ್ತು ಪುಸ್ತಕ ವ್ಯಾಪಾರಿಗಳು, ಮುಖ್ಯಬೀದಿ, ಗುಲಬರ್ಗಾ- 585 101

ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರದ ವೈದ್ಯ ವಿಜ್ಞಾನಿಗಳು
(ಮೂಲ ಪರಿಶೋಧಕರು); ಲೇ: ಡಾ.ಎಚ್.ಗಿರಿಜಮ್ಮ; ಪು: 46 ಬೆ: ರೂ.25; 

ಮಹಿಳೆ ಜೀವನ ವಿಜ್ಞಾನ
ಸಂ: ಡಾ.ವಸುಂಧರಾ ಭೂಪತಿ; ಪು:124 ಬೆ: ರೂ.50
ಗಾನ ವಿಜ್ಞಾನ ಚೇತನ
(ಕಾವ್ಯ ಸಂಗ್ರಹ); ಸಂ: ಡಾ.ಶೇಖರ್ ಗೌಳೇರ್; ಪು:120 ಬೆ: ರೂ.50

ಹೂ ಕಣಿವೆ
ಲೇ: ಡಾ.ಶೇಖರ್ ಗೌಳೇರ್; ಪು:115 ಬೆ: ರೂ.50
ರಸಸ್ವಾರಸ್ಯ
ಲೇ: ಪ್ರೊ.ಎಂ.ಆರ್.ನಾಗರಾಜು; ಪು: 153 ಬೆ: ರೂ.50
ಮಾಯಾಚೌಕಗಳ ಮಾಯಾ ಪ್ರಪಂಚ
ಲೇ: ಬಿ.ಕೆ.ವಿಶ್ವನಾಥರಾವ್; ಪು: 140 ಬೆ: ರೂ.60

ಕುಂಟಾಬಿಲ್ಲೆ
ಲೇ: ನಾರಾಯಣ ಬಾಬಾನಗರ; ಪು: 66 ಬೆ: ರೂ.30
ವಸ್ತು ಸಂಯೋಜನೆ ಬದಲಾವಣೆ
ಸಂ: ಶ್ರೀಮತಿ ಹರಿಪ್ರಸಾದ್; ಪು:90 ಬೆ: ರೂ.40

ನಾನು ಯಾರು?
ಲೇ: ಸುಮಂಗಲಾ ಎಸ್ ಮುಮ್ಮಿಗಟ್ಟಿ; ಪು: 68 ಬೆ: ರೂ.35
ಈ 9 ಪುಸ್ತಕಗಳ ಪ್ರ: ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು, ವಿಜ್ಞಾನ ಭವನ, ನಂ.24/2, 2ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70

ಹೆಸರೇನಿಡಲಿ?!
(ಹಳೆಬಾಟ್ಲಿಯ ಹೊಸ ವಿಷ್ಯಗಳು); ಲೇ:ಎಂ.ಎಸ್.ಧರ್ಮೇಂದ್ರ; ಪು:112 ಬೆ: ರೂ.60;
ಬಣ್ಣದ ಬಾಲಂಗೋಚಿ
ಲೇ: ನಾರಾಯಣ ಬಾಬಾನಗರ; ಪು:112 ಬೆ: ರೂ.60

ಅರ್ಥವಿಲ್ಲದ ವ್ಯರ್ಥ ಕಾಯದ ಬದುಕು
ಲೇ; ಎ.ಬಿ.ಪಾಟೀಲ; ಪು: 112 ಬೆ: ರೂ.60
ಈ ಪ್ರೀತಿ ಹೀಗೇಕೆ
ಲೇ: ಬಿ.ನಿತಿನ್ ಕುಮಾರ್; ಪು: 112 ಬೆ: ರೂ.60; ಈ 4 ಪುಸ್ತಕಗಳ  ಪ್ರ: ಬೆನಕ ಬುಕ್ಸ್ ಬ್ಯಾಂಕ್, ಯಳಗಲ್ಲು ಕೋಡೂರು ಅಂಚೆ- 577 445, ಹೊಸನಗರ ತಾಲ್ಲೂಕು, ಶಿವಮೊಗ್ಗ ಜಿಲ್ಲೆ

ಮೂಡಣ ಪಡುವಣ
ಲೇ: ತಿ.ನ.ಲಕ್ಷ್ಮೀಮಲ್ಲಯ್ಯ; ಪು:134 ಬೆ: ರೂ.100;
ವಚನ ಸಂಗಮದಿ ಶೀಲ-ಆಚಾರಗಳ ಪರಿಕಲ್ಪನೆ
ಲೇ: ಸ.ರಾ.ಸುಳಕೊಡೆ; ಪು: 200 ಬೆ: ರೂ.180

ಮತ್ತೆ ಬರುವೆಯಾ
(ಕವನ ಸಂಕಲನ); ಲೇ: ವಿಷ್ಣು ಬಡಿಗೇರ;  ಪು: 140 ಬೆ: ರೂ.100
ಈ 3 ಪುಸ್ತಕಗಳ ಪ್ರ: ಶ್ರೀ ಸಾಯಿ ಸಾಹಿತ್ಯ, 624, 9ನೇ ಡಿ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

ಸ್ಪಂದನ
ಲೇ: ಡಾ.ವಿಶ್ವನಾಥ ಕಾರ್ನಾಡ; ಪು: 324 ಬೆ: ರೂ.200; ಪ್ರ: ಗಾಯತ್ರೀ ಪ್ರಕಾಶನ, ಅನಂತ ಪ್ರಖಾಶನ, ಕಿನ್ನಿಗೋಳಿ, ದಕ್ಷಿಣ ಕನ್ನಡ ಜಿಲ್ಲೆ

ಸುಭಾಷಿತಗಳು
ಲೇ; ಎಸ್.ಆರ್.ಕಣಬೂರ್; ಪು:124  ಬೆ: ರೂ.100; ಪ್ರ: ಎಸ್.ಆರ್.ಕಣಬೂರ, ನಂ.1667, 6ನೇ ಸಿ ಮುಖ್ಯರಸ್ತೆ, 6ನೇ ಮುಖ್ಯರಸ್ತೆ, ಹಂಪಿನಗರ, ಬೆಂಗಳೂರು-104

ಮಾಯದ ಗಂಟೆ
(ಕಿರು ಕಾದಂಬರಿ); ಲೇ; ಚಂದ್ರಕಾಂತ ಕರದಳ್ಳಿ; ಪು:80 ಬೆ: ರೂ.50; ಪ್ರ: ವಿಚಾರ ಪ್ರಕಾಶನ, ಶಿವ ಪ್ರಸಾದ, ಲಕ್ಷ್ಮೀ ನಗರ, ಶಹಾಪುರ- 585 223, ಯಾದಗಿರಿ ಜಿಲ್ಲೆ

ಹೊಳಲ್ಕೆರೆ ಶ್ರೀ ಪದ್ಮಾವತಿದೇವಿಯ ರೂಪ ರೇಷೆಗಳು 
ಲೇ: ಹೊಳಲ್ಕೆರೆ ಶ್ರೀಪಾಲಶ್ರೇಷ್ಠಿ ವಸಂತಕುಮಾರ್; ಪು: 94 ಬೆ: ರೂ.100; ಪ್ರ; ಸಹನಾ ಪ್ರಕಾಶನ, ನಂ.35, ಧರ್ಮಶ್ರೀ ನಿಲಯ, 2ನೇ ಅಡ್ಡರಸ್ತೆ, ಆಂಜನೇಯ ನಗರ, ಬನಶಂಕರಿ 3ನೇ ಹಂತ, ಬೆಂಗಳೂರು-85

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT