ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಟಕೋತ್ಸವ

Last Updated 25 ಜನವರಿ 2013, 19:59 IST
ಅಕ್ಷರ ಗಾತ್ರ

ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾಸಂಘ: ಗಣರಾಜ್ಯ ರಂಗಮಂಟಪ, 7ನೇ ಅಡ್ಡರಸ್ತೆ, 3ನೇ ಮುಖ್ಯರಸ್ತೆ, ಗೋವಿಂದರಾಜನಗರ. ಗಣರಾಜ್ಯೋತ್ಸವ ಹಾಗೂ ನಾಟಕೋತ್ಸವದಲ್ಲಿ ಎಂಟು ವಿಭಿನ್ನ ನಾಟಕ ಪ್ರದರ್ಶನ.

ಮಧ್ಯಾಹ್ನ 12ಕ್ಕೆ ರಂಗ ಪರಂಪರೆ ಟ್ರಸ್ಟ್‌ನಿಂದ `ಇಂಡಿಯನ್ ಫ್ಲಾಗ್' ಮೂಕ ನಾಟಕ. ನಿರ್ದೇಶನ- ಧನ್ವಂತ್ರಿ ಬಿ.ಎ. ಮಧ್ಯಾಹ್ನ 1ಕ್ಕೆ ಅಮರೇಶ್ವರ ವಿಜಯ ನಾಟಕ ಮಂಡಳಿ ಅರ್ಪಿಸುವ `ವಿಷಜ್ವಾಲೆ' ನಾಟಕ. ರಚನೆ- ಎನ್.ಎ. ರಾವ್. ನಿರ್ದೇಶನ- ನಾರಾಯಣ್. ಮಧ್ಯಾಹ್ನ 2.30ಕ್ಕೆ ನಾಟ್ಯ ಸರಸ್ವತಿ ಶಾಂತಲಾ ಕನ್ನಡ ಕಲಾ ಸಂಘ ಅರ್ಪಿಸುವ `ಬೀಗದ ಕೈ' ನಾಟಕ. ರಚನೆ- ಪ್ರೊ.ಚಿ. ಶ್ರೀನಿವಾಸ ರಾಜು. ನಿರ್ದೇಶನ- ಧನ್ವಂತ್ರಿ ಬಿ.ಎ.

3.30ಕ್ಕೆ ಸುರಕ್ಷಾ ರಂಗಮಂದಿರ ದಿಂದ `ಮಿ.ಡೂಪ್ಲಿಕೇಟ್' ಹಾಸ್ಯ ನಾಟಕ. ರಚನೆ, ನಿರ್ದೇಶನ- ಯು. ಗೋವಿಂದೇಗೌಡ. ಸಂಜೆ 5ಕ್ಕೆ ಕಲಾ ಸಂಘದಿಂದ `ಹರಟೆ' ಹಾಸ್ಯ ನಾಟಕ. ರಚನೆ ನಿರ್ದೇಶನ- ಯು. ಗೋವಿಂದೇಗೌಡ. ರಾತ್ರಿ 7ಕ್ಕೆ `ಹರಿಕಥೆ'. 8.15ಕ್ಕೆ ನಾಟಕಮನೆ ಅಭಿನಯಿಸುವ `ಆ ಕರಾಳ ರಾತ್ರಿ' ಸಾಮಾಜಿಕ ನಾಟಕ. ರಾತ್ರಿ 9.30ಕ್ಕೆ `ಬೆಂಗಳೂರು ನಿರ್ಮಾತೃ ಕೆಂಪೇಗೌಡ' ನೃತ್ಯ ನಾಟಕ. ಸಾಹಿತ್ಯ- ಡಾ.ಎಸ್.ಕೆ. ಕರೀಂಖಾನ್. ರಂಗರೂಪ- ಆಂಜನೇಯ. ನೃತ್ಯ ನಿರ್ದೇಶನ- ಎನ್. ಕಿರಣ್‌ಕುಮಾರಿ. ನಿರ್ದೇಶನ- ತುಮಕೂರು ಶಿವಕುಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT