ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನ್‌ಸ್ಟಿಕ್‌ನಿಂದ ಮಧುಮೇಹ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಲಂಡನ್‌ (ಪಿಟಿಐ) : ನಾನ್‌ಸ್ಟಿಕ್‌ ಅಡುಗೆ ಪಾತ್ರೆ­ಗಳ ತಯಾರಿಕೆಯಲ್ಲಿ ಬಳಸುವ ವಿಷಕಾರಿ ರಾಸಾ­ಯನಿಕಗಳು ನೇರವಾಗಿ ಮಧುಮೇಹಕ್ಕೆ ಕಾರಣ­ವಾಗಬಲ್ಲವು ಎಂಬ ಆತಂಕಕಾರಿ ವಿಷಯವನ್ನು ಇತ್ತೀಚಿನ ಸಂಶೋಧನೆ ಬಹಿರಂಗಪಡಿಸಿದೆ.

ನಾನ್‌ಸ್ಟಿಕ್‌ ಕುಕ್‌ವೇರ್‌ ಬಳಸುವವರನ್ನು ಪರೀಕ್ಷೆಗೆ ಒಳಪಡಿಸಿದ ನಂತರ ಸಂಶೋಧಕರು ಈ ವಾದ ಮಂಡಿಸಿದ್ದಾರೆ. ನಾನ್‌ಸ್ಟಿಕ್‌ ಕುಕ್‌ವೇರ್‌­ಗಳಲ್ಲಿ ಬಳಸುವ ವಿಷ­ಕಾರಿ ಪರ್‌ಫ್ಲೂರಿನೇಟೆಡ್‌ ಎಂಬ ರಾಸಾಯನಿಕ ಅಂಶ ರಕ್ತ ಸೇರಿ ಮಧು­ಮೇಹ ಬರುತ್ತದೆ ಎನ್ನುವುದು ಸಂಶೋಧಕರ ವಿವರಣೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT