ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾಲ್ವರು ಅತ್ಯಾಚಾರಿಗಳಿಗೆ ಬಹಿರಂಗ ಗಲ್ಲು ಶಿಕ್ಷೆ

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಟೆಹರಾನ್ (ಐಎಎನ್‌ಎಸ್):  ನಾಲ್ವರು ಅತ್ಯಾಚಾರಿಗಳಿಗೆ ಇರಾನ್‌ನಲ್ಲಿ ಬುಧವಾರ ಸಾರ್ವಜನಿಕರೆದುರು ಗಲ್ಲಿಗೇರಿಸಲಾಯಿತು.

ಜೂನ್ ತಿಂಗಳಲ್ಲಿ ಕುಟುಂಬವೊಂದರ ಸಮಾರಂಭದಲ್ಲಿ ಈ ಆರೋಪಿಗಳು ಹಲವಾರು ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ್ದರು.
 
ಇವರನ್ನು ಇಸ್‌ಫಹಾನ್ ಪ್ರಾಂತ್ಯದ ಖೊಮೇನಿ ಶಾರ್‌ನ ಉದ್ಯಾನದಲ್ಲಿ ಸಾರ್ವಜನಿಕರೆದುರು ಗಲ್ಲಿಗೇರಿಸಲಾಯಿತು ಎಂದು ಮೆಹರ್ ಸುದ್ದಿಸಂಸ್ಥೆ ವರದಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT