ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿದ್ರೆ ಕೊರತೆ: ಕಲಿಕೆಯಲ್ಲಿ ಹಿನ್ನಡೆ

Last Updated 15 ಸೆಪ್ಟೆಂಬರ್ 2011, 19:00 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ರಾತ್ರಿ ವೇಳೆ 9 ತಾಸಿಗಿಂತ ಕಡಿವೆು ನಿದ್ರೆ ಮಾಡುವ ಮಕ್ಕಳಲ್ಲಿ ಸಂವಹನಾ ಸಾಮರ್ಥ್ಯದ ಕೊರತೆ ಇರುತ್ತದೆ ಹಾಗೂ ಇಂಥ ಮಕ್ಕಳು ಲೆಕ್ಕದಲ್ಲಿ (ಗಣಿತ)ಹಿಂದೆ ಇರುತ್ತಾರೆ ಎಂದು ಸ್ಪೇನ್‌ನ ಬಾರ್ಸಿಲೋನಾ ಸ್ವಾಯತ್ತ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಹೇಳಲಾಗಿದೆ.

ರಾತ್ರಿ ವೇಳೆ 8 ಅಥವಾ 9 ತಾಸು ನಿದ್ರೆ ಮಾಡುವ ಮಕ್ಕಳು, 9- 11 ತಾಸು ನಿದ್ರೆ ಮಾಡುವ ಮಕ್ಕಳಿಗಿಂತ ಕಲಿಕೆಯಲ್ಲಿ ಹಿಂದೆ ಇರುತ್ತಾರೆ ಎಂದು ಈ ಅಧ್ಯಯನ ನಡೆಸಿರುವ ರೋಮನ್ ಕ್ಲಾಡೆಲ್ಲಾಸ್ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT