ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀನಾ ನಾನಾ ಅಂತಿಮಘಟ್ಟ

Last Updated 2 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಸುವರ್ಣ ವಾಹಿನಿಯ ಜನಪ್ರಿಯ ಟಾಕ್ ಶೋ `ನೀನಾ ನಾನಾ~ ಅಂತಿಮಘಟ್ಟ ತಲುಪಿದೆ. ಪಂಚಭಾಷಾ ನಟಿ ಲಕ್ಷ್ಮಿ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದರು. ಕೊನೆಯ 106 ಮತ್ತು 107ನೇ ಸಂಚಿಕೆಗಳು ಇದೇ ಆಗಸ್ಟ್ 4 ಮತ್ತು 5ರಂದು ರಾತ್ರಿ 9ಕ್ಕೆ ಪ್ರಸಾರ ಕಾಣಲಿವೆ.

ಇದುವರೆಗೆ ನಡೆದ 104 ಸಂಚಿಕೆಗಳಲ್ಲಿ 104 ವಿಷಯಗಳನ್ನು ಚರ್ಚಿಸಲು ಸುಮಾರು 4576 ಜನ ಭಾಗವಹಿಸಿದ್ದರು. ಸಾಮಾನ್ಯ ಜನರು, ಸ್ವಾಮೀಜಿಗಳು, ಸಾಹಿತಿಗಳು, ಪ್ರಗತಿಪರರು, ಹೋರಾಟಗಾರರು, ಕಲಾವಿದರು ಪಾಲ್ಗೊಂಡಿದ್ದರು.

ಅಂತಿಮ ಸಂಚಿಕೆಯಲ್ಲಿ ಹಿರಿಯ ನಟಿಯರಾದ ಬಿ.ಸರೋಜಾದೇವಿ ಮತ್ತು ಜಯಮಾಲಾ ಭಾಗವಹಿಸಿದ್ದಾರೆ. ನಟ ಸೃಜನ್ ಲೋಕೇಶ್ ನಿರೂಪಣೆಯ ಹೊಣೆ ಹೊತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT