ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀವೂ ಬರೀರಿ..!

Last Updated 5 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

* ಮೆಟ್ರೊ ಈಗ ಓದಲು ಮಾತ್ರವಲ್ಲ, ಬರೆಯಲೂ ವೇದಿಕೆಯಾಗಲಿದೆ.

* ಸಜ್ಜನ ಚಾಲಕನೊಂದಿಗೆ ಪಯಣಿಸಿದ ಅನುಭವ ನಿಮಗಿದ್ದರೆ `ಆಟೊ ಕತೆ~ಗೆ ಬರೆಯಿರಿ. ಒಳಿತನ್ನು ನೆನಪಿಸಿಕೊಳ್ಳುವ ಅವಕಾಶ ಇದು. 

* ಧಾವಂತದ ನಗರದಲ್ಲಿ ತುಂಬು ಬಸುರಿಯಂತೆ ಚಲಿಸುವ ಬಸ್ಸಿನಲ್ಲಿ ಒಂಟಿ ಕೈ ಹಿಡಿದು ಓಲಾಡುವಾಗಲೂ ಮನದೊಳು ಭಾವನೆಗಳ ರೈಲಿನೋಟ. ಈ ಭಾವಗಳನ್ನು ಅಕ್ಷರದಲ್ಲಿ ಬರೆದಿಡಿ. ನಿಮ್ಮ ಭಾವಲಹರಿಯನ್ನು ನಮಗೆ ಕಳುಹಿಸಿ.

* ಬರಹ ಅಥವಾ ನುಡಿ ತಂತ್ರಾಂಶದಲ್ಲಿರಲಿ. ಬರಹದೊಂದಿಗೆ ಪೂರ್ಣ ವಿಳಾಸ, ದೂರವಾಣಿ ಸಂಖ್ಯೆ ಸಾಧ್ಯವಿದ್ದಲ್ಲಿ ಪೂರಕ ಚಿತ್ರಗಳನ್ನೂ ಕಳುಹಿಸಿ.

ಇ-ಮೇಲ್ ವಿಳಾಸ:
metropv@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT