ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ಮಂದಿ ಗಣ್ಯರಿಗೆ ಸನ್ಮಾನ

Last Updated 11 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಶತಮಾನೋತ್ಸವ ಸಂಭ್ರಮಾಚರಣೆಯಲ್ಲಿರುವ ಬೆಂಗಳೂರು ಕೊಡವ ಸಮಾಜ ನವೆಂಬರ್ 12 ಮತ್ತು 13 ರಂದು ಬೆಂಗಳೂರು ಅರಮನೆಯ ವೈಟ್ ಪೆಟಲ್ಸ್‌ನಲ್ಲಿ  ಎರಡು ದಿನಗಳ ಕಾಲ ನಡೆಯುವ ಸಮಾರಂಭದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ 100 ಮಂದಿ ಪ್ರಮುಖರನ್ನು ಗುರುತಿಸಿ ಸನ್ಮಾನಿಸಲಿದೆ.

ನವೆಂಬರ್ 12 (ಶನಿವಾರ) ರಾಜ್ಯಪಾಲ ಎಚ್.ಆರ್. ಭಾರದ್ವಾಜ್ ಹಾಗೂ ನ. 13 ರಂದು ಮುಖ್ಯಮಂತ್ರಿ ಡಿ. ಸದಾನಂದ ಗೌಡ ಅವರು ಕ್ರಮವಾಗಿ 50 ಮಂದಿ ಗಣ್ಯರನ್ನು ಸನ್ಮಾನಿಸುವರು.ನ. 12 ರಂದು ನಡೆಯವ ಸಮಾರಂಭದಲ್ಲಿ ಸನ್ಮಾನಿತರ ಹೆಸರುಗಳು ಇಂತಿವೆ.

ನಾಗರಿಕ ಸೇವೆ: ಎಂ.ಕೆ. ಅಯ್ಯಪ್ಪ, ಎ.ಕೆ. ಮೊಣ್ಣಪ್ಪ, ಕೆ.ಎ. ಪೊನ್ನಪ್ಪ; ಸೇನಾ ವಿಭಾಗ: ಲೆ.ಜ. ಸಿ.ಎನ್. ಸೋಮಣ್ಣ, ಲೆ.ಜ. ಬಿ.ಸಿ. ನಂದಾ, ಲೆ.ಜ. ಬಿ.ಕೆ. ಬೋಪಣ್ಣ, ಏರ್ ಮಾರ್ಷಲ್ ಕೆ. ನಂದಾ ಕಾರ್ಯಪ್ಪ, ಮೇ.ಜ. ಸಿ.ಸಿ. ಕರುಂಬಯ್ಯ, ಮೇ.ಜ. ಮಾದೆಯಂಡ ಬೆಳ್ಳಿಯಪ್ಪ, ಮೇ.ಜ. ಬಿ.ಎ. ಕಾರ್ಯಪ್ಪ, ಮೇ.ಜ. ಸಿ. ಜೈ ಅಪ್ಪಚ್ಚು, ಮೇ.ಜ. ಕೆ.ಪಿ. ನಂಜಪ್ಪ, ಮೇ.ಜ. ಎಂ.ಸಿ. ನಂಜಪ್ಪ, ಮೇ.ಜ. ಬಿ.ಎಂ. ಅಯ್ಯಣ್ಣ, ಏರ್ ಮಾರ್ಷಲ್ ಬಿ.ಯು. ಚೆಂಗಪ್ಪ, ಕ. ಬಿ.ಎಂ. ಕಾರ್ಯಪ್ಪ, ಲೆ.ಕ. ಪಿ.ಎಸ್. ಗಣಪತಿ, ಲೆ. ಎಂ.ಎಸ್. ಅಯ್ಯಪ್ಪ.

ಶಿಕ್ಷಣ: ಡಾ. ಕೆ.ಎಂ. ಕಾವೇರಪ್ಪ, ಕೆ.ಕೆ. ವೀರಪ್ಪ, ಪ್ರೋ. ಎಂ.ಡಿ. ನಂಜುಂಡ, ಪ್ರೋ. ಪಿ.ಎಸ್. ಅಪ್ಪಯ್ಯ.; ವಿಜ್ಞಾನಿ (ಐಟಿ-ಬಿಟಿ): ಕೆ.ಎ. ಸುರೇಶ್.; ಕಾನೂನು: ಜಸ್ಟಿಸ್ ಪಿ.ಪಿ. ಬೋಪಣ್ಣ, ಜಸ್ಟಿಸ್ ಎಂ.ಪಿ. ಚಿಣ್ಣಪ್ಪ, ಜಸ್ಟಿಸ್ ಎ.ಎಸ್. ಬೋಪಣ್ಣ, ನ್ಯಾಯವಾದಿ ಪಿ. ಬೃಜೇಶ್ ಕಾಳಪ್ಪ, ನ್ಯಾಯವಾದಿ ಎಂ.ಟಿ. ನಾಣಯ್ಯ.; ವಾಸ್ತುಶಿಲ್ಪಿ: ಎಚ್.ಸಿ. ತಿಮ್ಮಯ್ಯ; ಕ್ರೀಡೆ: ಎಂ. ಅಶ್ವಿನಿ ಪೊನ್ನಪ್ಪ.; ಚಲನಚಿತ್ರ: ಎ.ಟಿ. ರಘು, ಕೆ. ಪ್ರೇಮಾ ಅಪ್ಪಚ್ಚು, ಬಿ. ನಿಧಿ ಸುಬ್ಬಯ್ಯ.

ನ. 13 ರಂದು ನಡೆಯುವ ಸಮಾರಂಭದ ಸನ್ಮಾನಿತರ ಹೆಸರುಗಳು ಇಂತಿವೆ.

ರಾಜಕೀಯ: ಎಂ.ಸಿ. ನಾಣಯ್ಯ, ಎಂ. ರಂಜನ್ ಅಪ್ಪಚ್ಚು, ಸಿ. ಅರುಣ್ ಮಾಚಯ್ಯ, ಐಚೆಟ್ಟಿರ ಪ್ರೇಮಾ ಕಾರ್ಯಪ್ಪ, ಎ.ಕೆ. ಸುಬ್ಬಯ್ಯ.; ಶಿಕ್ಷಣ: ಡಾ. ಕೆ.ಸಿ. ಬೆಳ್ಳಿಯಪ್ಪ.;  ಕ್ರೀಡೆ: ಎಂ.ಎಂ. ಸೋಮಯ್ಯ, ಎಂ.ಪಿ. ಗಣೇಶ್, ಸಿ.ಎಸ್. ಪೂಣಚ್ಚ, ಎ.ಬಿ. ಸುಬ್ಬಯ್ಯ, ಪಿ.ಎಂ. ಕುಟ್ಟಪ್ಪ, ಟಿ.ಸಿ. ಪಳಂಗಪ್ಪ, ಅಶ್ವಿನಿ ನಾಚಪ್ಪ, ಬಿ. ಪ್ರಮೀಳಾ ಅಯ್ಯಪ್ಪ, ಟಿ. ಅರ್ಜುನ್ ದೇವಯ್ಯ, ಎಂ. ರೋಹನ್ ಬೋಪಣ್ಣ, ಡಾ. ಸಿ.ಎಂ. ಮುತ್ತಯ್ಯ, ಎ. ಪಳಂಗಪ್ಪ.
ಕೃಷಿ ಮತ್ತು ತೋಟಗಾರಿಕೆ: ಬಿ.ಎಂ. ದೇವಯ್ಯ, ಡಾ. ಪಿ.ಕೆ. ಮಂದಣ್ಣ, ಕೆ.ಬಿ. ವಿಶ್ವನಾಥ್.; ಅರಣ್ಯ: ಡಾ. ಕೆ.ಬಿ.

ಕುಶಾಲಪ್ಪ, ಕೆ.ಎಂ. ಚಿಣ್ಣಪ್ಪ.; ಸಮಾಜ ಸೇವೆ: ಕೆ.ಪಿ. ಉತ್ತಪ್ಪ, ಮಾತಂಡ ಮೊಣ್ಣಪ್ಪ, ಚೋನಿರ ತಿಮ್ಮಯ್ಯ, ಅಡ್ಡಂಡ ಕಾರ್ಯಪ್ಪ.; ಮಾಧ್ಯಮ ಕ್ಷೇತ್ರ: ಎಂ.ಎ. ಪೊನ್ನಪ್ಪ, ಯು.ಎಂ. ಪೂವಯ್ಯ, ಕೆ.ಬಿ. ಗಣಪತಿ, ಎಂ. ಗೌತಮ್ ಮಾಚಯ್ಯ, ಎ. ಮಹೇಶ್ ನಾಚಯ್ಯ.; ಆಡಳಿತ ಸೇವೆ: ಬಿ.ಜಿ. ಚೆಂಗಪ್ಪ, ಐ.ಜಿ. ನಾಣಯ್ಯ.
ಕಲೆ: ಎ. ಕಿರಣ್ ಸುಬ್ಬಯ್ಯ.;

ಕೊಡವ ಸಾಹಿತ್ಯ: ಎಂ. ಜಯಾ ಅಪ್ಪಣ್ಣ.; ವೈದ್ಯಕೀಯ: ಡಾ. ಪಿ. ಗೌರಮ್ಮ ಮೊಣ್ಣಪ್ಪ, ಡಾ. ಕೋದಂಡ ಸುಬ್ಬಯ್ಯ.; ಪೊಲೀಸ್: ಬಿ.ಬಿ. ಅಶೋಕ್ ಕುಮಾರ್, ಪಿ. ಇಂದಿರಾ ವಿಜಯಕುಮಾರ್, ಬಿದ್ದಂಡ ಮುತ್ತಣ್ಣ, ಯು.ಎಂ. ಸುಬ್ರಮಣಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT