ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರು ವರ್ಷಗಳಿಂದ ಪ್ರಜ್ವಲಿಸುತ್ತಿರುವ ಬಲ್ಬ್!

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಸಾಮಾನ್ಯವಾಗಿ ಒಂದು ವಿದ್ಯುತ್ ಬಲ್ಬ್ ಹೊತ್ತಿ ಉರಿಯುವ ಸಾಮರ್ಥ್ಯ ಒಂದು ಸಾವಿರ ಗಂಟೆಗಳು. ಅಚ್ಚರಿ ಎನ್ನುವಂತೆ ಇಲ್ಲಿನ ಕಟ್ಟಡವೊಂದರ ಮುಖಮಂಟಪದಲ್ಲಿ ಅಳವಡಿಸಿರುವ ಬಲ್ಬ್ 100 ವರ್ಷಗಳಿಂದ ಪ್ರಜ್ವಲಿಸುತ್ತಿದೆ!

55 ವ್ಯಾಟ್‌ನ `ಒಶ್ರಮ್~ ಕಂಪೆನಿಯ ಈ ಬಲ್ಬ್‌ನ ಉತ್ಪಾದನೆಗೊಂಡಿದ್ದು, 1912ರಲ್ಲಿ. ಆಗ ಟೈಟಾನಿಕ್ ಹಡಗು ಮುಳುಗಿ ಒಂದು ತಿಂಗಳಷ್ಟೇ ಆಗಿತ್ತು.

`ಬಲ್ಬ್ ಹೀಗೆ ಉರಿಯುತ್ತಿದ್ದರೆ, ಅದು ಶಾಶ್ವತವಾಗಿ ಪ್ರಜ್ವಲಿಸಲಿದೆ~ ಎಂದು ಎಂದು ಲೋಸ್ಟ್‌ಆಫ್ಟ್‌ನಲ್ಲಿ ಬಲ್ಬ್ ಅಳವಡಿಸಿರುವ ಕಟ್ಟಡದ ಮಾಲೀಕ 74 ವರ್ಷದ ರೋಜರ್ ಡೆಬಾಲ್ ಹೇಳುತ್ತಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT