ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲಮಂಗಲ: ಎರಡು ತಲೆ ಕರು

Last Updated 14 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ನೆಲಮಂಗಲ: ಇಲ್ಲಿಗೆ ಸಮೀಪದ ಜಕ್ಕಸಂದ್ರದಲ್ಲಿ ಹನುಮಂತಯ್ಯ ಎಂಬುವರ ಮನೆಯಲ್ಲಿ ಹಸುವೊಂದು ಎರಡು ತಲೆಗಳಿರುವ ವಿಚಿತ್ರ ಕರುವಿಗೆ ಶನಿವಾರ ಜನ್ಮ ನೀಡಿದೆ.

ಆಸುಪಾಸಿನ ನೂರಾರು ಮಂದಿ ಕುತೂಹಲದಿಂದ ಈ ಕರುವನ್ನು ವೀಕ್ಷಿಸಿದರು. ಕರುವಿನ ಪರೀಕ್ಷೆ ನಡೆಸಿದ ಪಶು ವೈದ್ಯಾಧಿಕಾರಿ, `ಅವಧಿಗೆ ಮುನ್ನ ಕರು ಜನಿಸಿದ್ದರಿಂದ ಅದರ ತಲೆ ಹಾಗೂ ದೇಹದ ಭಾಗಗಳು ಪೂರ್ಣವಾಗಿ ಬೆಳವಣಿಗೆಯಾಗಿಲ್ಲ~ ಎಂದು ತಿಳಿಸಿದ್ದಾರೆ. ಈ ನಡುವೆ, ಹಸು ಮೃತಪಟ್ಟಿದೆ. ಕರು ಆರೋಗ್ಯಕರವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT