ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೈಜೀರಿಯಾ: ಲಾಸ್ಸಾ ವೈರಸ್‌ನಿಂದ 40 ಸಾವು

Last Updated 22 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಅಬುಜಾ, ನೈಜೀರಿಯಾ (ಐಎಎನ್‌ಎಸ್): ದೇಶದಲ್ಲಿ ಮಾರಣಾಂತಿಕ `ಹೇಮೋರಾಜಿಕ್ ವೈರಸ್ ಲಾಸ್ಸಾ~ ದಾಳಿಗೆ ಕನಿಷ್ಠ 40 ಜನರು ಬಲಿಯಾಗಿರುವುದಾಗಿ ಕ್ಸಿನ್ಹುವಾ ವರದಿ ಮಾಡಿದೆ.

ಕಳೆದ ಆರು ವಾರಗಳಲ್ಲಿ ಒಟ್ಟು 397 ಪ್ರಕರಣಗಳು ಪತ್ತೆಯಾಗಿರುವುದಾಗಿ ಆರೋಗ್ಯ ಸಚಿವ ಒನ್ಯೆಬುಚಿ ಚುಕ್ವು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT