ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಕಿಯಾ ಸಿಟಿಲೆನ್ಸ್

Last Updated 11 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ಥಳೀಯ ಮಾಹಿತಿ ಒದಗಿಸುವ `ನಕಾಶೆ ಆಧಾರಿತ~ ಮತ್ತು `ಕ್ಷೇತ್ರಾಧಾರಿತ~  ಅಪ್ಲಿಕೇ ಷನ್ಸ್ ಬಳಕೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ~ ಎಂದು `ನೊಕಿಯಾ ಇಂಡಿಯಾ~ ಸ್ಮಾರ್ಟ್‌ಫೋನ್ ವಿಭಾಗದ ನಿರ್ದೇಶಕ ವಿಪುಲ್ ಮೆಹ್ರೊತ್ರ ಹೇಳಿದರು.

ನೊಕಿಯಾ `ಸಿಟಿಲೆನ್ಸ್~ ಕುರಿತು ಇಲ್ಲಿ ವಿವರಿಸಿದ ಅವರು, ನೀವು ಎಲ್ಲಿರುತ್ತೀರೋ ಅಲ್ಲಿನ ಸ್ಥಳೀಯ ಮಾಹಿತಿ ಯನ್ನು ಈ ಅಪ್ಲಿಕೇಷನ್ ಬಳಸಿ ಪಡೆ ಯಬಹುದು. ಪ್ರಮುಖ ಹೋಟೆಲ್, ರೆಸ್ಟೋರೆಂಟ್, ಪ್ರವಾಸಿ ತಾಣ, ಸಾರಿಗೆ ಮಾಹಿತಿ ಬೆರಳ ತುದಿಯಲ್ಲೇ ಲಭ್ಯವಿರುತ್ತವೆ.

`ಲುಮಿಯಾ~ ಸರಣಿಯ ಸ್ಮಾರ್ಟ್‌ಫೋನ್ ಬಳಕೆದಾ ರರು ಉಚಿತವಾಗಿ ಈ ಅಪ್ಲಿಕಷೇನ್ (http://conversations. nokia.com/2012/09/10/nokiacitylenscomesoutofbeta/)  ಡೌನ್‌ಲೋಡ್ ಮಾಡಿಕೊಳ್ಳಬಹುದು ಎಂದು ಅವರು  ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT