ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ಮುದ್ರಿಸಲಿ

Last Updated 11 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಆರ್‌.ಬಿ.ಐ. ಐದು ರೂಪಾಯಿ ನೋಟಿನ ಮುದ್ರಣವನ್ನು ಮತ್ತೆ ಆರಂಭಿಸ­ಬೇಕು. ಬರೀ ಐದು ರೂಪಾಯಿಯ ನಾಣ್ಯಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರೆ ಅವೆಲ್ಲಾ ಯಾವುದೋ ಹುಂಡಿಯನ್ನು ಸೇರುತ್ತವೆ.

ಈಗ ಒಂದು ರೂಪಾಯಿ ಹಾಗೂ ಎರಡು ರೂಪಾಯಿ ಬದಲು ಎಲ್ಲರೂ ಹುಂಡಿಗಳಲ್ಲಿ ಐದು ರೂಪಾಯಿಯ ನಾಣ್ಯವನ್ನು ಹಾಕುತ್ತಾರೆ.  ಆದ್ದರಿಂದ ಐದು ರೂಪಾಯಿ ನಾಣ್ಯದ ಕೊರತೆ ಬಹಳವಿದೆ. ಹುಂಡಿಗಳಿಗೆ ಸಾಮಾನ್ಯವಾಗಿ ಯಾರೂ ನೋಟುಗಳನ್ನು ಹಾಕುವುದಿಲ್ಲ. ಆದ್ದರಿಂದ ಐದು ರೂಪಾಯಿಯ ನಾಣ್ಯದ ಬದಲಿಗೆ ನೋಟನ್ನು ಚಲಾವಣೆಗೆ ಬಿಡುಗಡೆ ಮಾಡಬೇಕು.
–ಎ.ಸಿ.ಹಿರೇಒಡೆಯರ, ರಾಣೆಬೆನ್ನೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT