ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಡಿತರ ಕಾರ್ಡ್ ಪ್ರಾಂಚೈಸಿ ಕೇಂದ್ರ ಆರಂಭ

Last Updated 19 ಮೇ 2012, 5:45 IST
ಅಕ್ಷರ ಗಾತ್ರ

ದಾವಣಗೆರೆ: ಹೊಸದಾಗಿ ಬಿಪಿಎಲ್ ಪಡಿತರ ಚೀಟಿ ಕೋರಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿರುವ ವ್ಯಕ್ತಿಗಳು ತಮ್ಮ ಭಾವಚಿತ್ರ ಹಾಗೂ ಬೆರಳಿನ ಜೀವಮಾಪಕ ಸಂಗ್ರಹಣೆ ಮಾಡಲು ಇತ್ತೀಚಿಗಿನ ಆದಾಯ ಪ್ರಮಾಣ ಪತ್ರ ತಮ್ಮ ಸ್ವಯಂ ಘೋಷಣೆ ಹಾಗೂ ಮೊಬೈಲ್‌ಗೆ ಬಂದಿರುವ ಮೆಸೇಜ್‌ನೊಂದಿಗೆ ದಾವಣಗೆರೆ ನಗರದ ಅನೌಪಚಾರಿಕ ಪಡಿತರ ಪ್ರದೇಶದಲ್ಲಿ ನೇಮಿಸಲಾಗಿರುವ ಯಾವುದೇ ಪ್ರಾಂಚೈಸಿ ಕೇಂದ್ರಗಳಿಗೆ ಭೇಟಿ ನೀಡಿ ಮೇಲಿನ ದಾಖಲೆಗಳನ್ನು ಸಲ್ಲಿಸಿ ಭಾವಚಿತ್ರ ತೆಗೆಸಿಕೊಳ್ಳಬಹುದು.

ನಗರದಲ್ಲಿರುವ ಫ್ರಾಂಚೈಸಿ ಕೇಂದ್ರಗಳ ವಿವರ: ವಿ. ಘನಸ್ವಾಮಿ, ರೇವಣಸಿದ್ದೇಶ್ವರ ಕಾಂಪ್ಲೆಕ್ಸ್, ಗಣೇಶ ದೇವಸ್ಥಾನ ಹತ್ತಿರ, 1ನೇ ಮಹಡಿ, ದೊಡ್ಡಪೇಟೆ. ಮೊ: 87620 05058,  ಪಿ.ಎಸ್. ಪ್ರಶಾಂತ್, ಅಚ್ಯುತ ಎಂಟರ್‌ಪ್ರೈಸಸ್, ಚನ್ನಗಿರಿ ಕಾಂಪ್ಲೆಕ್ಸ್, ರಾಯಲ್ ಸೋಡಾ ಫ್ಯಾಕ್ಟರಿ ಹಿಂಭಾಗ, ವಿಜಯಲಕ್ಷ್ಮೀ ರಸ್ತೆ. ಮೊ: 97430 20946, ಎಂ.ಎಸ್. ಚಿನ್ನಪ್ಪ, ದುರ್ಗಾಂಬಿಕಾ ಕಾಂಪ್ಲೆಕ್ಸ್, ಶಿವಾಲಿ ಟಾಕೀಸ್ ರಸ್ತೆ, ಜಾಲಿನಗರ,

ಹೊಂಡದ ಸರ್ಕಲ್ ಹತ್ತಿರ. ಮೊ. 99806 10005, ಮೊಹಮ್ಮದ್ ಖಲೀಲ್, ಗ್ಲೋಬಲ್ ವಿಷನ್ ಇನ್‌ಫೋಟೆಕ್ ಸೈಬರ್ ಕೆಫೆ, 183/2, ಎನ್.ಆರ್. ರಸ್ತೆ. ಮೊ: 99862 26045, ಬಸವರಾಜ್ .ಬಿ, ಶ್ರೀಭವಾನಿ, ಫ್ರೆಡ್ಡಿ ಸೈಬರ್  ನೆಟ್‌ವರ್ಕ್, ಆರ್‌ಎಲ್‌ಎಚ್ ಕಾಂಪ್ಲೆಕ್ಸ್ ಎದುರು, ನಿಟುವಳ್ಳಿ, ಎಚ್‌ಕೆಆರ್ ವೃತ್ತ. ಮೊ: 98442 78750, ಸಿದ್ದೇಶ್ ಕೆ.ಬಿ, ಎಸ್‌ಎಂಎಸ್ ಎಂಟರ್‌ಪ್ರೈಸಸ್, 972/2, ಕೆಟಿಜೆ ನಗರ, 1ನೇ ಕ್ರಾಸ್, ಅಂಬೇಡ್ಕರ್ ಸರ್ಕಲ್ ಹತ್ತಿರ . ಮೊ: 96113 55707, ರವಿಶಂಕರ್ ಹೆಚ್.ಎಸ್, ಆದಿಶಕ್ತಿ ಸೈಬರ್ ಕೆಫೆ, ನಂ.1645/90ಬಿ, ಪೋಸ್ಟ್ ಆಫೀಸ್ ಎದುರು, ವಿದ್ಯಾನಗರ, ಮುದ್ದಳ್ಳಿ ಕಾಂಪ್ಲೆಕ್ಸ್. ಮೊ: 96860 20059, ಶ್ರೀಕಾಂತ್ ಪಿ, ಓಂ

ಡಿಟಿಪಿ ಸೆಂಟರ್, ಮೆಡಿಕಲ್ ಬಾಯ್ಸ ಹಾಸ್ಟೆಲ್ ರಸ್ತೆ, ಪದ್ಮಶಾಲಿ ಹಾಸ್ಟೆಲ್ ಕಾಂಪ್ಲೆಕ್ಸ್, 7ನೇ ಮುಖ್ಯ ರಸ್ತೆ, ಎಂಸಿಸಿ ಬಿ ಬ್ಲಾಕ್. ಮೊ: 94499 83365,  ಸುನೀಲ್ ಕುಮಾರ್. ಎನ್, ಶ್ರೀವಿನಾಯಕ ಡಿಟಿಪಿ ಮತ್ತು ಇಂಟರ್‌ನೆಟ್ ಸೆಂಟರ್ ಷಾಪ್, ನಂ.3, ಜನತಾ ಬಜಾರ್ ಆವರಣ. ಮೊ: 89703 18279, ರಾಜಕುಮಾರ್. ಪಿ, ಸ್ವಾಮಿ ವಿವೇಕಾನಂದ ಕೋಚಿಂಗ್ ಸೆಂಟರ್, ಪಲ್ಲಗಟ್ಟ ಕಾಂಪೌಂಡ್, ಎವಿಕೆ ಕಾಲೇಜು ರಸ್ತೆ, ಬಾಪೂಜಿ ಬ್ಯಾಂಕ್ ಹತ್ತಿರ. ಮೊ. 99020 01861, ಜಯಾನಂದ ಸಿ.ಎಂ, ನ್ಯೂ ಟೆಕ್ನಾಲಜೀಸ್ ಕಂಪ್ಯೂಟರ್ ಎಜುಕೇಷನ್ ಸೆಂಟರ್, ನಂ. 1615/2, 3ನೇ ಮುಖ್ಯ ರಸ್ತೆ, 9ನೇ ಅಡ್ಡರಸ್ತೆ, ವಿನೋಬ ನಗರ , ಆಂಜನೇಯ ದೇವಸ್ಥಾನ ಹತ್ತಿರ. ಮೊ: 97401 06706

ಸೋಮಶೇಖರ್, ವಿದ್ಯಾ ಸೈಬರ್ ಕೆಫೆ, ನಂ.33/1, ಲೇಬರ್ ಕಾಲೊನಿ, ಕೆಎಸ್‌ಆರ್‌ಟಿಸಿ ರೋಡ್. ಮೊ. 96111 71911.ಈ  ವಿಳಾಸ ಸಂಪರ್ಕಿಸಿ ತಮ್ಮ ಭಾವಚಿತ್ರ ತೆಗೆಸಿಕೊಳ್ಳಬಹುದು ಎಂದು ಆಹಾರ, ನಾಗರಿಕ ಮತ್ತು ಗ್ರಾಹಕರ ಸರಬರಾಜು ಇಲಾಖೆಯ ಸಹಾಯಕ ನಿರ್ದೇಶಕರಾದ ರಾಮಪ್ಪ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT