ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಮಾಣು ಸುರಕ್ಷತೆ: ಭಾರತಕ್ಕೆ ಕೊನೇ ಸ್ಥಾನ

Last Updated 9 ಜನವರಿ 2014, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌ (ಪಿಟಿಐ): ಪರಮಾಣು ವಸ್ತುಗಳ ಭದ್ರತೆಯ ವಿಚಾರದಲ್ಲಿ ಭಾರತವು ನೆರೆಯ ಅಣ್ವಸ್ತ್ರ ಸಶಕ್ತ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾಗಿಂತ ಹಿಂದಿದೆ.

ಅಣ್ವಸ್ತ್ರ ತಯಾರಿಕಾ ಪರಮಾಣು ವಸ್ತುಗಳನ್ನು ಹೊಂದಿರುವ 25 ರಾಷ್ಟ್ರಗಳ ಪರಮಾಣು ವಸ್ತುಗಳ ಸುರಕ್ಷತೆ ಕ್ರಮದ ಸೂಚ್ಯಂಕದಲ್ಲಿ ಭಾರತದ ಸ್ಥಾನವು  25ಕ್ಕೆ ಇಳಿದಿದೆ. ಈ ವಿಚಾರದಲ್ಲಿ ಚೀನಾ 20ನೇ ಸ್ಥಾನ ಮತ್ತು ಪಾಕಿಸ್ತಾನ 22ನೇ ಸ್ಥಾನದಲ್ಲಿ ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT