ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್ ನ್ಯಾಯಾಂಗ ಆಯೋಗಕ್ಕೆ ವೀಸಾ

Last Updated 18 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಇಸ್ಲಾಮಾಬಾದ್ (ಪಿಟಿಐ): 2008ರಲ್ಲಿ ನಡೆದ ಮುಂಬೈ 26/11ರ ದಾಳಿ ಪ್ರಕರಣದ ತನಿಖೆ ನಡೆಸಲು ಭಾರತಕ್ಕೆ ಸೆಪ್ಟೆಂಬರ್ 21ರಂದು ಬರಲಿರುವ ಪಾಕಿಸ್ತಾನದ ನ್ಯಾಯಾಂಗ ಆಯೋಗಕ್ಕೆ ಭಾರತ ಬುಧವಾರ ವೀಸಾ ನೀಡಿದೆ.

8 ಮಂದಿಯನ್ನು ಒಳಗೊಂಡ ಪಾಕ್ ನ್ಯಾಯಾಂಗ ಆಯೋಗವು  45 ದಿನಗಳ ವೀಸಾ ನೀಡುವಂತೆ ಭಾರತವನ್ನು ಕೋರಿತ್ತು ಆದರೆ ಅದನ್ನು ತಿರಸ್ಕರಿಸಿರುವ ಭಾರತ ಹೈ ಕಮಿಷನ್ 7 ದಿನಗಳ ವೀಸಾ ನೀಡಿದೆ. ಅಲ್ಲದೇ ತನಿಖೆ ನಡೆಸಲು ಮುಂಬೈ, ದೆಹಲಿ, ಆಗ್ರಾ ಹಾಗೂ ಅಮೃತಸರಗಳಿಗೂ  ಭೇಟಿ ನೀಡಬಹುದು ಎಂದು ಭಾರತ ಹೇಳಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT