ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಮೀನುಗಾರರ ಸೆರೆ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಅಹಮದಾಬಾದ್‌ (ಪಿಟಿಐ): ರಾಜ್ಯದ ಜಾಮ್‌ನಗರ ಬಳಿಯ ಕಡಲಿನ ಅಂತಾ­ರಾಷ್ಟ್ರೀಯ ಗಡಿ ದಾಟಿ ಬಂದ ಪಾಕಿಸ್ತಾ­ನದ ದೋಣಿಯೊಂದನ್ನು ವಶಕ್ಕೆ ತೆಗೆದು­ಕೊಂಡಿರುವ ಭಾರತೀಯ ಕರಾವಳಿ ಕಾವಲುಪಡೆ ಅದರಲ್ಲಿದ್ದ ಏಳು ಜನ ಮೀನುಗಾರರನ್ನು ಬಂಧಿಸಿದೆ.

ಬಂಧಿತರನ್ನು ವಿಚಾರಣೆಗಾಗಿ ಜಾಮ್‌­ನಗರದ ಒಖಾ ಜಂಟಿ ತನಿಖಾ ಕೇಂದ್ರಕ್ಕೆ ಕರೆದೊಯ್ಯಲಾಗಿದೆ.

ಅಂತಾ­ರಾಷ್ಟ್ರೀಯ ಗಡಿ ಉಲ್ಲಂಘನೆ ಆರೋ­ಪದಡಿ ಪಾಕ್‌ ಕರಾವಳಿ ಕಾವಲು ಪಡೆ ಗುರುವಾರ 58 ಭಾರತೀಯ ಮೀನು­ಗಾರರನ್ನು ಬಂಧಿಸಿತ್ತು.
ಮೀನುಗಾರಿಕೆ ಹಂಗಾಮು ಆರಂಭವಾದ ನಂತರ ಉಭಯ ದೇಶಗಳ ಕಡೆಯಿಂದ ನಡೆದ ಮೊದಲ ಬಂಧನ ಇದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT