ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಚುನಾವಣೆ: ಕರಡು ಮೀಸಲು ಪ್ರಕಟ

Last Updated 5 ಡಿಸೆಂಬರ್ 2012, 6:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ 67 ವಾರ್ಡುಗಳ ಮೀಸಲಾತಿಗೆ ಸಂಬಂಧಿಸಿ ರಾಜ್ಯ ಸರ್ಕಾರವು ಮಂಗಳವಾರ ಕರಡು ಅಧಿಸೂಚನೆ ಹೊರಡಿಸಿದೆ.

ವಿಷಯಕ್ಕೆ ಸಂಬಂಧಿಸಿ ಆಕ್ಷೇಪಣೆಗಳು ಇದ್ದಲ್ಲಿ ಏಳು ದಿನಗಳ ಒಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವಂತೆ ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಕೆ.ವಿ. ರಾಮಪ್ಪ ತಿಳಿಸಿದ್ದಾರೆ.

ಕರಡು ಮೀಸಲಾತಿ ಪಟ್ಟಿ ಇಂತಿದೆ:
ವಾರ್ಡ್ ಸಂಖ್ಯೆ 1-ಹಿಂದುಳಿದ ವರ್ಗ (ಎ) (ಮಹಿಳೆ), 2- ಸಾಮಾನ್ಯ, 3-ಹಿಂದುಳಿದ ವರ್ಗ (ಬಿ) (ಮಹಿಳೆ), 4-ಸಾಮಾನ್ಯ, 5-ಹಿಂದುಳಿದ ವರ್ಗ (ಬಿ), 6-ಹಿಂದುಳಿದ ವರ್ಗ (ಎ), 7-ಸಾಮಾನ್ಯ (ಮಹಿಳೆ), 8-ಸಾಮಾನ್ಯ, 9-ಹಿಂದುಳಿದ ವರ್ಗ (ಎ) (ಮಹಿಳೆ), 10- ಪರಿಶಿಷ್ಟ ಜಾತಿ, 11-ಸಾಮಾನ್ಯ, 12-ಹಿಂದುಳಿದ ವರ್ಗ (ಬಿ) (ಮಹಿಳೆ), 13- ಹಿಂದುಳಿದ ವರ್ಗ (ಎ), 14- ಸಾಮಾನ್ಯ (ಮಹಿಳೆ), 15- ಹಿಂದುಳಿದ ವರ್ಗ (ಬಿ), 16-ಹಿಂದುಳಿದ ವರ್ಗ (ಎ) (ಮಹಿಳೆ), 17- ಸಾಮಾನ್ಯ, 18-ಪರಿಶಿಷ್ಟ ಜಾತಿ (ಮಹಿಳೆ), 19-ಸಾಮಾನ್ಯ, 20-ಹಿಂದುಳಿದ ವರ್ಗ (ಎ), 21-ಸಾಮಾನ್ಯ (ಮಹಿಳೆ), 22-ಸಾಮಾನ್ಯ, 23-ಪರಿಶಿಷ್ಟ ಪಂಗಡ (ಮಹಿಳೆ), 24-ಸಾಮಾನ್ಯ, 25-ಹಿಂದುಳಿದ ವರ್ಗ (ಎ), (ಮಹಿಳೆ), 26 ಸಾಮಾನ್ಯ (ಮಹಿಳೆ), 27-ಹಿಂದುಳಿದ ವರ್ಗ (ಎ),

28-ಪರಿಶಿಷ್ಟ ಜಾತಿ, 29-ಹಿಂದುಳಿದ ವರ್ಗ (ಎ) (ಮಹಿಳೆ), 30-ಪರಿಶಿಷ್ಟ ಜಾತಿ, 31-ಸಾಮಾನ್ಯ, 32-ಸಾಮಾನ್ಯ, 33-ಹಿಂದುಳಿದ ವರ್ಗ (ಎ), 34-ಸಾಮಾನ್ಯ, 35-ಸಾಮಾನ್ಯ-ಮಹಿಳೆ, 36-ಹಿಂದುಳಿದ ವರ್ಗ (ಎ) (ಮಹಿಳೆ), 37-ಹಿಂದುಳಿದ ವರ್ಗ (ಎ), 38- ಸಾಮಾನ್ಯ (ಮಹಿಳೆ), 39-ಸಾಮಾನ್ಯ, 40- ಹಿಂದುಳಿದ ವರ್ಗ (ಎ) (ಮಹಿಳೆ), 41-ಸಾಮಾನ್ಯ, 42-ಹಿಂದುಳಿದ ವರ್ಗ (ಎ), 43-ಸಾಮಾನ್ಯ (ಮಹಿಳೆ), 44-ಹಿಂದುಳಿದ ವರ್ಗ (ಎ) (ಮಹಿಳೆ), 45-ಸಾಮಾನ್ಯ (ಮಹಿಳೆ), 46-ಸಾಮಾನ್ಯ, 47-ಸಾಮಾನ್ಯ (ಮಹಿಳೆ),

48-ಸಾಮಾನ್ಯ (ಮಹಿಳೆ), 49-ಪರಿಶಿಷ್ಟ ಜಾತಿ (ಮಹಿಳೆ), 50-ಸಾಮಾನ್ಯ, 51-ಸಾಮಾನ್ಯ, 52-ಹಿಂದುಳಿದ ವರ್ಗ (ಎ) (ಮಹಿಳೆ), 53-ಸಾಮಾನ್ಯ (ಮಹಿಳೆ), 54-ಸಾಮಾನ್ಯ, 55-ಸಾಮಾನ್ಯ (ಮಹಿಳೆ), 56-ಸಾಮಾನ್ಯ (ಮಹಿಳೆ), 57-ಪರಿಶಿಷ್ಟ ಜಾತಿ (ಮಹಿಳೆ), 58-ಸಾಮಾನ್ಯ, 59- ಸಾಮಾನ್ಯ (ಮಹಿಳೆ), 60-ಸಾಮಾನ್ಯ, 61-ಸಾಮಾನ್ಯ (ಮಹಿಳೆ), 62-ಹಿಂದುಳಿದ ವರ್ಗ(ಎ), 63-ಸಾಮಾನ್ಯ (ಮಹಿಳೆ), 64-ಹಿಂದುಳಿದ ವರ್ಗ (ಎ), 65-ಸಾಮಾನ್ಯ (ಮಹಿಳೆ), 66-ಸಾಮಾನ್ಯ (ಮಹಿಳೆ), 67-ಪರಿಶಿಷ್ಟ ಪಂಗಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT