ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಎಚ್.ಡಿ ವಯೋಮಿತಿ ಏರಿಕೆ

Last Updated 1 ಜುಲೈ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ಪಿಎಚ್‌ಡಿ ಪೂರೈಸಲು ಶಿಕ್ಷಕರಿಗಿದ್ದ ವಯೋಮಿತಿಯನ್ನು 45 ರಿಂದ 50 ವರ್ಷಗಳಿಗೆ ಮತ್ತು ಶಿಕ್ಷಕಿಯರ ವಯೋಮಿತಿಯನ್ನು 50ರಿಂದ 55 ವರ್ಷಗಳಿಗೆ ಹೆಚ್ಚಿಸಿ ರಾಜ್ಯ ಸರ್ಕಾರ ಕಳೆದ ವಾರ ಸುತ್ತೋಲೆ ಹೊರಡಿಸಿದೆ.

ಮಂಗಳೂರು ವಿ.ವಿ. ಕಾಲೇಜು ಶಿಕ್ಷಕರ ಸಂಘದ (ಅಮುಕ್ತ್) ವತಿಯಿಂದ ನಗರದ ಬೆಸೆಂಟ್ ಕಾಲೇಜಿನಲ್ಲಿ ಭಾನುವಾರ ನಡೆದ ಉನ್ನತ ಶಿಕ್ಷಣದ ಮೇಲಿನ ಸಮಾವೇಶದಲ್ಲಿ ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕಿ ಡಾ. ವಿ.ಕಮಲಮ್ಮ ಈ ವಿಷಯ ತಿಳಿಸಿದರು.

ಇದರ ಜತೆಗೆ ಪಿಎಚ್‌ಡಿಗೆ ಪೂರ್ವಸಿದ್ಧತೆ ನಡೆಸಲು ಮೂರು ತಿಂಗಳ ವೇತನ  ಸಹಿತ ರಜೆಯನ್ನೂ ಮಂಜೂರು ಮಾಡಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕಮಲಮ್ಮ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT