ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಕ್ಚರ್ ಪ್ಯಾಲೇಸ್: ಬಾನಿನೆತ್ತರ...

Last Updated 3 ಜುಲೈ 2012, 19:30 IST
ಅಕ್ಷರ ಗಾತ್ರ

ಗಗನಚುಂಬಿ ಕಟ್ಟಡಗಳು ನಗರದ ಮುಖಗಳಾಗುತ್ತಿರುವಾಗ, ಈ ಮೊಗವನ್ನು ಸುಂದರಗೊಳಿಸಿದವರು ಯಾರು..? ಬುವಿಯಿಂದ ಬಾನಿನೆತ್ತರಕ್ಕೆ ಏರಿ, ಬಿದ್ದರೆ ನೆತ್ತರದ ಮಡುವಿನಲ್ಲಿ ಎಂಬುದು ಅರಿವಿದ್ದರೂ ಹೊಟ್ಟೆಪಾಡಿಗಾಗಿ ಮೇಲಕ್ಕೇರುವ ಈ ಕಾರ್ಮಿಕರ ಬದುಕು ಮಾತ್ರ ನೆಲದ ಮೇಲೆ ತೆವಳುತ್ತದೆ. ಮೊಬೈಲ್ ಸಂಪರ್ಕ ಸುಗಮವಾಗಲು ಟವರ್ ಹತ್ತುವ ಈ ಹುಡುಗರಿಗೆ ಯಾವ ಸುರಕ್ಷೆಯೂ ಇಲ್ಲ. ಸುರಕ್ಷಾ ಚಕ್ರವೂ ಇಲ್ಲ. ರಸ್ತೆ ಬದಿಯ ಹೋಲ್ಡಿಂಗ್ ಅಂಟಿಸುವಾಗ ಒಂಚೂರು ಎಚ್ಚರ ತಪ್ಪಿದರೂ ಈ ಹುಡುಗರನ್ನೂ ಚಿತ್ರದಲ್ಲೇ ನೋಡಬೇಕು. ಆದರೆ ಬದುಕು ಸಾಗುತ್ತದೆ. ಸಾವಿನಂಜಿಕೆಯಲ್ಲಿ ಅಲ್ಲ, ಜೀವನ ಪ್ರೀತಿಯಿಂದ...
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT