ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜ್ಜಾದ 15 ಉತ್ಪನ್ನ ಬಿಡುಗಡೆ

Last Updated 1 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಪಿಜ್ಜಾ ಪ್ರಿಯರಿಗೆ ಇಲ್ಲಿದೆ ಮತ್ತೊಂದು ಸಿಹಿಸುದ್ದಿ. ಪಿಜ್ಜಾ ತನ್ನ 15ನೇ ವರ್ಷದ ಸಂಭ್ರಮಾಚರಣೆಯನ್ನು 15 ನೂತನ ಉತ್ಪನ್ನಗಳ ಬಿಡುಗಡೆಯೊಂದಿಗೆ ಆಚರಿಸುತ್ತಿದೆ.

ನಿಂಬು ಮಿರ್ಚಿ ಚೀಸ್ ಪುಲ್‌ನಲ್ಲಿ ಈರುಳ್ಳಿ ಜತೆಗೆ ಸ್ವೀಟ್ ಕಾರ್ನ್, ರೆಡ್ ಪಪ್ರಿಕಾ, ಕ್ಯಾಪ್ಸಿಕಂ ಹಾಗೂ ಚೀಸ್ ಬೆರೆಸಿದ ಹೊಸ ಸ್ವಾದದಲ್ಲಿ ಇದು ಲಭ್ಯವಾಗಲಿದೆ. ಇದರ ಆರಂಭಿಕ ಬೆಲೆ 135.

ಈರುಳ್ಳಿ, ಟೊಮೆಟೊ, ಹಸಿಮೆಣಸು ಹಾಗೂ ಚೀಸ್ ಬೆರೆತ ಚಿಕನ್ ಟಿಕ್ಕಾದ ರುಚಿ ಬಾಯಲ್ಲಿ ನೀರೂರಿಸಲಿದೆ. ಇದು ಪಿಜ್ಜಾ ಹಟ್‌ನ ಎಲ್ಲಾ ಮಳಿಗೆಗಳಲ್ಲೂ ಲಭ್ಯವಿದ್ದು ಆರಂಭಿಕ ಬೆಲೆ 215.

ಟಿಕ್ಕಾ ಪನೀರ್ ಮಖಾನಿಯ ರುಚಿ ನಿಮಗಿಷ್ಟದ ತಿಂಡಿಗಳಲ್ಲೊಂದಾಗುವುದು ನಿಸ್ಸಂಶಯ ಎಂಬುದು ಬಾಣಸಿಗರ ಅಭಿಪ್ರಾಯ. 175ರೂ.ದೊರೆಯುವ ಪನೀರ್ ಮಖಾನಿ ಪಿಜ್ಜಾದ ರುಚಿ ಸವಿಯಬೇಕಾದರೆ ನೀವೇ ಸಮೀಪದ ಪಿಜ್ಜಾ ಹಟ್‌ಗೆ ಭೇಟಿ ನೀಡಬೇಕು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT