ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಣೆ ರೇಸ್: ಮಚುಪಿಚು ಗೆಲ್ಲುವ ನಿರೀಕ್ಷೆ

Last Updated 21 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಪುಣೆ: `ಆಕ್ಸ್‌ಫರ್ಡ್ ಪ್ರಾಪರ್ಟೀಸ್ ಆರ್.ಡಬ್ಲ್ಯೂ.ಐ.ಟಿ.ಸಿ. ಲಿಮಿಟೆಡ್ ಗೋಲ್ಡ್ ಕಪ್~ ಶುಕ್ರವಾರದ ಪುಣೆ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಮಚುಪಿಚು~ ಈ ರೇಸ್‌ಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 12-15ರಿಂದ ಪ್ರಾರಂಭವಾಗಲಿರುವ ದಿನದ ಹತ್ತು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

1. ವೂಪರ್ ಪ್ಲೇಟ್; 1600 ಮೀ.
ಲಾಸ್ಟ್ ಟ್ಯಾಂಗೊ 1, ಮ್ಯೂಸಿಕಲ್ ರ‌್ಯಾಪ್ಸೋಡಿ 2,
ಫ್ರೀ ಫಾರ್ ಆಲ್ 3.

2. ಕೆ. ರಘುನಾಥ್ ಪ್ಲೇಟ್-ಡಿ.2; 1100 ಮೀ.
ಲೇಕ್ ಲೀಡರ್ 1, ಬೀಮರ್ 2, ವಿಂಚೆಸ್ಟರ್ 3.

3. ಅಸೆಸ್ಡ್ ಪ್ಲೇಟ್; 1400 ಮೀ.
ಸ್ಟೀಲಿ ಡಾನ್ 1, ಐಯ್ ಆಫ್ ದಿ ಸ್ಟಾರ್ಮ್ 2, ಕೆಟಲಿಸ್ಟ್ 3.

4. ಪುಣೆ ಕಂಟೋನ್ಮೆಂಟ್ ಬೋರ್ಡ್ ಟ್ರೋಫಿ; 1000 ಮೀ.
ಫಾಲೋ ದಿ ಡ್ರೀಮ್ 1, ಬ್ಲೆಸ್ಡ್ 2, ಹೈವೇ ಎಕ್ಸ್‌ಪ್ರೆಸ್ 3.

5. ದೆಹಲಿ ರೇಸ್ ಕ್ಲಬ್ ಟ್ರೋಫಿ; 1200 ಮೀ.
ಓಶನ್ ವಿಶ್ 1, ಕೇಪ್ ಫೆರಾಟ್ 2, ಬುಲ್ಲೆಟ್ 3.

6. ಕೇಜ್ರಿವಾಲ್ ಟ್ರೋಫಿ-ಡಿ.1; 1200 ಮೀ.
ಡೋವರ್ಸ್‌ ಹಿಲ್ 1, ಲಖಡೆಮಾ 2, ಡಿಕ್ಟೇಟರ್ 3.

7. ಆಕ್ಸ್‌ಫರ್ಡ್ ಪ್ರಾಪರ್ಟೀಸ್ ಆರ್.ಡಬ್ಲ್ಯೂ.ಐ.ಟಿ.ಸಿ.ಲಿಮಿಟೆಡ್ ಗೋಲ್ಡ್ ಕಪ್; 2000 ಮೀ.
ಮಚುಪಿಚು 1, ಓಶನ್ ಆಂಡ್ ಬಿಯಾಂಡ್ 2,
ನೇಟಿವ್ ನೈಟ್ 3.

8. ಕೇಜ್ರಿವಾಲ್ ಟ್ರೋಫಿ-ಡಿ.2; 1200 ಮೀ.
ಬೋಟ್ಸ್‌ವಾನ 1, ಡ್ಯಾನ್ಸಿಂಗ್ ಗ್ಲಾನ್ಸಸ್ 2,
ಆರ್ಟಿಕ್ ಮಿನ್‌ಸ್ಟ್ರೆಲ್ 3.

9. ಐರಿಶ್ ಬಾಸ್ ಪ್ಲೇಟ್; 1400 ಮೀ.
ವಿಕ್ಟೊಐರ್ 1, ಎಟೆಸಿಯನ್ 2, ಹಿಮ್ ಪಾತ್ 3.

10. ಕೆ. ರಘುನಾಥ್ ಪ್ಲೇಟ್-ಡಿ.1; 1100 ಮೀ.
ಸೂಪರ್ ಹೀರೊ 1, ಸ್ಟರ್ಲಿಂಗ್ ಸಿಲ್ವರ್ 2,
ಗ್ಲೋರಿಯಸ್ ಮಿಸ್ 3.

ಉತ್ತಮ ಬೆಟ್: ಫಾಲೋ ದಿ ಡ್ರೀಮ್
ಬೆಂಗಳೂರು ಮತ್ತು ಮೈಸೂರಿನಲ್ಲಿ ಮೊದಲನೇ ಜಾಕ್‌ಪಾಟ್‌ಗೆ 4, 5, 6, 7 ಮತ್ತು 8; ಎರಡನೇ ಜಾಕ್‌ಪಾಟ್‌ಗೆ 6, 7, 8, 9 ಮತ್ತು 10; ಮಿನಿ ಜಾಕ್‌ಪಾಟ್‌ಗೆ 7, 8, 9 ಮತ್ತು 10; ಮೊದಲನೇ ಟ್ರಿಬಲ್‌ಗೆ 3, 4 ಮತ್ತು 5; ಎರಡನೇ ಟ್ರಿಬಲ್‌ಗೆ 7, 8 ಮತ್ತು 9; ಮೂರನೇ ಟ್ರಿಬಲ್‌ಗೆ 8, 9 ಮತ್ತು 10; ಎಕ್ಸಾಕ್ಟ  ಪೂಲ್ಸ್‌ಗೆ 5, 8 ಮತ್ತು 10.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT