ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುರವಂಕರ ರೂ.300 ಕೋಟಿಯ ವೈಟ್‌ಹಾಲ್ ವಸತಿ ಸಂಕೀರ್ಣ

Last Updated 18 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಪುರವಂಕರ ಪ್ರಾಜೆಕ್ಟ್ಸ್ ಲಿ.~ ಸರ್ಜಾಪುರ ಮುಖ್ಯರಸ್ತೆಗೆ ಹೊಂದಿಕೊಂಡಂತೆ ರೂ.300 ಕೋಟಿ ವೆಚ್ಚದಲ್ಲಿ 192 ಅದ್ದೂರಿ ಮನೆಗಳ `ಪುರ್ವ ವೈಟ್‌ಹಾಲ್~ ವಸತಿ ಯೋಜನೆ ಆರಂಭಿಸಿದೆ.

`ನಗರದ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಅರ್ಧ ಭಾಗ ಈ ವಸತಿ ಯೋಜನೆಯಿಂದ 15ಕಿ.ಮೀ ವ್ಯಾಪ್ತಿಯಲ್ಲಿದೆ. ಸರ್ಜಾಪುರ ರಸ್ತೆ-ಹೊರವರ್ತುಲ ರಸ್ತೆ ಜಂಕ್ಷನ್‌ಗೆ  800 ಮೀ.ನಷ್ಟು ಸಮೀಪದಲ್ಲಿದೆ. 3-4 ಕೊಠಡಿಗಳ ಈ ವಸತಿ ಸಂಕೀರ್ಣವನ್ನು ವಿಶ್ವದರ್ಜೆಗೆ ತಕ್ಕಂತೆ ನಿರ್ಮಿಸಲಾಗಿದೆ~ ಎಂದು ಕಂಪೆನಿಯ `ಸಿಇಒ~ ಜಾಕ್‌ಬಾಸ್ಟಿನ್ ನಜರೇತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT