ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಸ್ತಕಗಳಲ್ಲೇ ಕ್ರಿಸ್ಮಸ್‌ ಟ್ರೀ, ಏಸುಕ್ರಿಸ್ತನ ಶಿಲುಬೆ

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರೆಸಿಡೆನ್ಸಿ ರಸ್ತೆಯಲ್ಲಿರುವ ಸಪ್ನಾ ಮಳಿಗೆಯ ಉದ್ಯೋಗಿ ಹಾಗೂ ಹವ್ಯಾಸಿ ಕಲಾವಿದ ಅನಿಲ್‌ ಅವರು ಕ್ರಿಸ್ಮಸ್‌ ಹಬ್ಬಕ್ಕೆಂದು ಪುಸ್ತಕಗಳಲ್ಲೇ ಕ್ರಿಸ್ಮಸ್‌ ಟ್ರೀ ಹಾಗೂ ಏಸುಕ್ರಿಸ್ತನ ಶಿಲುಬೆ ತಯಾರಿಸಿದ್ದಾರೆ.

ಮಳಿಗೆಯ ದ್ವಾರ ಬಾಗಿಲಿನಲ್ಲಿ ಪ್ರದರ್ಶನಕ್ಕೆ ಇರಿಸಿರುವ ಈ ಎರಡೂ ಕಲಾಕೃತಿಗಳು ಈಗ ಗ್ರಾಹಕರನ್ನು ಆಕರ್ಷಿಸುತ್ತಿವೆ. ಅಂದಹಾಗೆ, 10 ಅಡಿ ಎತ್ತರ, 3.5 ಅಡಿ ಅಗಲ ಇರುವ ಈ ಪುಸ್ತಕ ಕಲಾಕೃತಿಗಳ ರಚನೆಗೆ ಅನಿಲ್‌ ತೆಗೆದುಕೊಂಡ ಸಮಯ 4,550 ನಿಮಿಷಗಳು ಮತ್ತು ಬಳಸಿಕೊಂಡ ಪುಸ್ತಕಗಳ ಸಂಖ್ಯೆ 480.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT