ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ–2 ಪರೀಕ್ಷಾರ್ಥ ಉಡಾವಣೆ ಯಶಸ್ವಿ

Last Updated 7 ಜನವರಿ 2014, 19:30 IST
ಅಕ್ಷರ ಗಾತ್ರ

ಭುವನೇಶ್ವರ (ಐಎಎನ್‌ಎಸ್‌): ಅಣ್ವಸ್ತ್ರ ಸಿಡಿತಲೆ ಸಾಗಿಸುವ ಪೃಥ್ವಿ –2 ಕ್ಷಿಪಣಿಯ ಪರೀ­ಕ್ಷಾರ್ಥ ಉಡಾವಣೆ ಮಂಗಳವಾರ  ಯಶಸ್ವಿಯಾಗಿದೆ.

ಸಮರಾಭ್ಯಾಸದ ಅಂಗವಾಗಿ  ಸೇನೆ ಚಾಂದಿಪುರ ಸೇನಾ ನೆಲೆಯಲ್ಲಿ ಈ ಪ್ರಯೋಗಾರ್ಥ ಉಡಾವಣೆ ನಡೆಸಿದೆ.

ಅಣ್ವಸ್ತ್ರ ಸಿಡಿತಲೆ ಹೊತ್ತು 350 ಕಿ.ಮೀ ದೂರ  ನೆಲದಿಂದ ನೆಲಕ್ಕೆ ಚಿಮ್ಮುವ  ಕ್ಷಿಪಣಿ­ಯನ್ನು  ಸಂಪೂರ್ಣ  ಸ್ವದೇಶಿ ತಂತ್ರಜ್ಞಾನದಿಂದ  ಅಭಿವೃದ್ಧಿ­ಪಡಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT