ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೋಲಾರಿಸ್ `ಆಫ್ ರೋಡ್'

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಇತ್ತೀಚೆಗೆ ರೇಸಿಂಗ್ ವಾಹನಗಳು ಕ್ರೀಡೆ ಮತ್ತು ಮನರಂಜನೆ ವಿಭಾಗದಲ್ಲಿ ಹೆಚ್ಚು ಜನಪ್ರಿಯಗೊಳ್ಳು ತ್ತಿವೆ. ಬೆಂಗಳೂರಿನಲ್ಲಿಯೂ ರೇಸಿಂಗ್ ವಾಹನಗಳನ್ನು ಹೆಚ್ಚು ಇಷ್ಟಪಡುವ ದೊಡ್ಡ ವರ್ಗವೇ ಎಂದು `ಪೋಲಾರಿಸ್ ಇಂಡಿಯ' ವ್ಯವಸ್ಥಾಪಕ ನಿರ್ದೇಶಕ ಪಂಕಜ್ ದುಬೆ ಹೇಳಿದರು.

ಯಶವಂತಪುರ, ಸರ್ಜಾಪುರದಲ್ಲಿ ರೇಸಿಂಗ್‌ಗಾಗಿ ಅಭಿವೃದ್ಧಿಪಡಿಸಿದ 2 `ಆಫ್ ರೋಡ್' (ಹಳ್ಳಕೊಳ್ಳದ ರಸ್ತೆ) ಸೌಲಭ್ಯ ಉದ್ಘಾಟಿಸಿ, ರಕ್ಷಣಾ ಕ್ಷೇತ್ರ, ಅರಣ್ಯ ಕಾವಲು, ಮನರಂಜನೆ, ಕೃಷಿ, ಕ್ರೀಡಾ ವಿಭಾಗಗಳಿಗಾಗಿ ಶಕ್ತಿಶಾಲಿ (50 ರಿಂದ 900 ಸಿಸಿ) ವಾಹನಗಳನ್ನು ಕಂಪೆನಿ ತಯಾರಿಸುತ್ತಿದ್ದು, ಉತ್ತಮ ಬೇಡಿಕೆ ಇದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT