ಗೋದಿ ಉಂಡೆ
ಸಾಮಗ್ರಿ: ಗೋದಿ 1ಕಪ್, ಸಕ್ಕರೆ, ತುಪ್ಪ ಮುಕ್ಕಾಲು ಕಪ್, ಗೋಡಂಬಿ, ಒಣ ದ್ರಾಕ್ಷಿ ಸ್ವಲ್ಪ, ಕಡಲೆ ಬೇಳೆ ಕಾಲು ಕಪ್.
ವಿಧಾನ: ಗೋದಿ, ಕಡಲೆ ಬೇಳೆ ಹುರಿದು ನುಣ್ಣಗೆ ಪೌಡರ್ ಮಾಡಿಕೊಳ್ಳಿ. ಆರಿದ ನಂತರ ತುಪ್ಪ ಕರಗಿಸಿ ಕಲಸಿ. ಸಕ್ಕರೆ ಪುಡಿ, ಒಣದ್ರಾಕ್ಷಿ, ಗೋಡಂಬಿ ಹಾಕಿ ಚೆನ್ನಾಗಿ ಕಲಿಸಿ ಉಂಡೆ ಕಟ್ಟಿ.