ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಶಸ್ತಿ ಗೆಲ್ಲುವ ಗುರಿ: ಗಂಭೀರ್

Last Updated 20 ಮೇ 2012, 19:30 IST
ಅಕ್ಷರ ಗಾತ್ರ

ಪುಣೆ (ಪಿಟಿಐ): `ಲೀಗ್ ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ `ಪ್ಲೇ   ಆಫ್~ ಪ್ರವೇಶಿಸಿರುವ ನಮ್ಮ ತಂಡ ಈ ಆವೃತ್ತಿಯಲ್ಲಿ ಪ್ರಶಸ್ತಿ ಗೆಲ್ಲುವ ಗುರಿ ಹೊಂದಿದೆ. ಅದಕ್ಕಾಗಿ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕು~ ಎಂದು ಕೋಲ್ಕತ್ತ ನೈಟ್ ರೈಡರ್ಸ್ ತಂಡದ ನಾಯಕ ಗೌತಮ್ ಗಂಭೀರ್ ಹೇಳಿದರು.

`ತಂಡದ ಗೆಲುವಿಗೆ ನಾನು ಕೊಡುಗೆ ನೀಡಿದ್ದಕ್ಕೆ ಖುಷಿಯಾಗಿದೆ. ಉತ್ತಮ ಪ್ರದರ್ಶನ ನೀಡಲು ಪಂದ್ಯದ ಮುನ್ನಾದಿನ  ನೆಟ್ಸ್‌ನಲ್ಲಿ ತುಂಬಾ ಅಭ್ಯಾಸ ನಡೆಸಿದೆ~ ಎಂದು ಆಲ್‌ರೌಂಡ್ ಪ್ರದರ್ಶನ ನೀಡಿದ ಶಕೀಬ್ ಅಲ್ ಹಸನ್ ಹೇಳಿದರು.

ನೈಟ್ ರೈಡರ್ಸ್ ಶನಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಪುಣೆ ವಾರಿಯರ್ಸ್ ಎದುರು 34 ರನ್‌ಗಳ ಗೆಲುವು ಸಾಧಿಸಿತ್ತು.

ಸ್ಕೋರ್ ವಿವರಃ
ಕೋಲ್ಕತ್ತ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 4 ವಿಕೆಟ್‌ಗೆ 136
ಪುಣೆ ವಾರಿಯರ್ಸ್ 20 ಓವರ್‌ಗಳಲ್ಲಿ 8 ವಿಕೆಟ್‌ಗೆ 102
ರಾಬಿನ್ ಉತ್ತಪ್ಪ ಸಿ ತಿವಾರಿ ಬಿ ಇಕ್ಬಾಲ್ ಅಬ್ದುಲ್ಲಾ  08
ಜೆಸ್ಸಿ ರೈಡರ್ ಬಿ ಪಠಾಣ್  22
ಮೈಕಲ್ ಕ್ಲಾರ್ಕ್ ಸ್ಟಂಪ್ಡ್ ಮೆಕ್ಲಮ್ ಬಿ ಪಠಾಣ್  13
ಸೌರವ್ ಗಂಗೂಲಿ ಎಲ್‌ಬಿಡಬ್ಲ್ಯು ಬಿ ಶಕೀಬ್ ಅಲ್ ಹಸನ್  05
ಎ. ಮುಜಮ್‌ದಾರ್ ಸ್ಟಂಪ್ಡ್ ಮೆಕ್ಲಮ್ ಬಿ ಶಕೀಬ್ ಅಲ್ ಹಸನ್  17
ಕಾಲ್ ಫರ್ಗ್ಯೂಸನ್ ಸಿ ಕಾಲೀಸ್ ಬಿ ರಜತ್‌ಭಾಟಿಯಾ  12
ಹರ್‌ಪ್ರೀತ್ ಸಿಂಗ್ ಸಿ ಮತ್ತು ಬಿ ಸುನಿಲ್ ನರೇನ್  06
ವೇಯ್ನ ಪಾರ್ನೆಲ್ ಸಿ ಶುಕ್ಲಾ (ಬದಲಿ ಆಟಗಾರ) ಬಿ ಬಾಲಾಜಿ  03
ಭುವನೇಶ್ವರ್ ಕುಮಾರ್ ಔಟಾಗದೆ  03
ಅಲಿ ಮುರ್ತಜಾ ಔಟಾಗದೆ  03
ಇತರೆ: (ಬೈ-1, ಲೆಗ್ ಬೈ-2, ವೈಡ್-7)  10
ವಿಕೆಟ್ ಪತನ: 1-11 (ಉತ್ತಪ್ಪ), 2-51 (ಕ್ಲಾರ್ಕ್; 7.4), 3-56 (ರೈಡರ್; 9.2), 4-62 (ಗಂಗೂಲಿ; 10.4), 5-86 (ಮುಜಮ್‌ದಾರ್; 15.5), 6-92 (ಫರ್ಗ್ಯೂಸನ್; 16.6), 7-95 (ಹರ್‌ಪ್ರೀತ್; 17.5), 8-97 (ಪಾರ್ನೆಲ್; 18.3).
ಬೌಲಿಂಗ್: ಲಕ್ಷ್ಮೀಪತಿ ಬಾಲಾಜಿ 4-0-20-1, ಶಕೀಬ್ ಅಲ್ ಹಸನ್ 4-0-18-2, ಇಕ್ಬಾಲ್ ಅಬ್ದುಲ್ಲಾ 3-0-20-1, ಸುನಿಲ್ ನರೇನ್ 4-0-15-1, ಯುಸೂಫ್ ಪಠಾಣ್ 2-0-12-2, ರಜತ್ ಭಾಟಿಯಾ 3-0-14-1.
ಫಲಿತಾಂಶ: ಕೋಲ್ಕತ್ತ ನೈಟ್ ರೈಡರ್ಸ್‌ಗೆ 34 ರನ್ ಜಯ
ಪಂದ್ಯ ಶ್ರೇಷ್ಠ: ಶಕೀಬ್ ಅಲ್ ಹಸನ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT