ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಕುಷಿಮಾ: ಚಿಟ್ಟೆಗಳಲ್ಲಿ ಬದಲಾವಣೆ

Last Updated 16 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಟೊಕಿಯೋ (ಎಪಿ): ಕಳೆದ ವರ್ಷ ಸುನಾಮಿಯಿಂದ ಫುಕುಷಿಮಾ ಪರಮಾಣು ಸ್ಥಾವರದಿಂದ ವಿಕಿರಣ ಹೊರಸೂಸಿದ ಪರಿಣಾಮ ಕೆಲವೊಂದು ಜಾತಿಯ ಚಿಟ್ಟೆಗಳಲ್ಲಿ ಹಠಾತ್ ಬದಲಾವಣೆಯಾಗಿದ್ದಲ್ಲದೇ ಸ್ಥಳೀಯ ಪರಿಸರಕ್ಕೆ ಹಾನಿಯಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

`ವಿಕಿರಣ ಸೂಸುವಿಕೆಯಿಂದ ಚಿಟ್ಟೆಗಳ ಕಣ್ಣುಗಳಿಗೆ ಹಾನಿಯಾಗಿದೆ ಮತ್ತು ಅವುಗಳ ರೆಕ್ಕೆ ಕಿರಿದಾಗಿದೆ. ಅಲ್ಲದೇ ಇದು ಇವುಗಳಲ್ಲಿ  ವಂಶವಾಹಿಗಳ ಬದಲಾವಣೆಗೂ ಕಾರಣವಾಗಲಿದೆ~ ಎಂದು ಸಂಶೋಧನಾ ತಂಡದ ಮುಖ್ಯಸ್ಥರಾದ ಜೊಜಿ ಒಟಾಕಿ ತಿಳಿಸಿದ್ದಾರೆ. ವಿಕಿರಣದ ಪ್ರಭಾವವು ಮನುಷ್ಯರ ಮೇಲೆ ಪರಿಣಾಮ ಬೀರಿದೆಯೇ ಎನ್ನುವುದನ್ನು ಅವರು ಸ್ಪಷ್ಟಪಡಿಸಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT