ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫುಟ್‌ಬಾಲ್: ರಂಗ್‌ದಜೀದ್ ಯುನೈಟೆಡ್‌ಗೆ ಗೆಲುವು

Last Updated 24 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಬಾಬಾತುಂದೆ ಅಯೊಮಿಡೆ ತಂದಿತ್ತ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ರಂಗ್‌ದಜೀದ್ ಯುನೈಟೆಡ್ ತಂಡ ಐ-ಲೀಗ್ ಎರಡನೇ ಡಿವಿಷನ್ ಫುಟ್‌ಬಾಲ್ ಲೀಗ್ ಟೂರ್ನಿಯ ಪಂದ್ಯದಲ್ಲಿ ಜಯ ಸಾಧಿಸಿತು.

ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ರಂಗ್‌ದಜೀದ್ ತಂಡ 3-1 ಗೋಲುಗಳಿಂದ ಸದರ್ನ್ ಸಮಿತಿ ತಂಡವನ್ನು ಮಣಿಸಿತು.

ಬಾಬಾತುಂದೆ ಪಂದ್ಯದ 17, 41 ಹಾಗೂ 86ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿದರು. ಸದರ್ನ್ ಸಮಿತಿ ತಂಡದ ಏಕೈಕ ಗೋಲನ್ನು ಕೌಶಿಕ್ ಬಿಶ್ವಾಸ್ 26ನೇ ನಿಮಿಷದಲ್ಲಿ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT