ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಫೆಬ್ರುವರಿ 2ಕ್ಕೆ ಕಾಮೆಡ್‌ – ಕೆ ಪಿಜಿ ಸಿಇಟಿ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಸ್ನಾತಕೋತ್ತರ ವೈದ್ಯಕೀಯ­/ದಂತ ವೈದ್ಯಕೀಯ ಕೋರ್ಸ್‌­ಗಳ ಪ್ರವೇಶಕ್ಕೆ ಕಾಮೆಡ್‌ – ಕೆ 2014ರ ಫೆಬ್ರುವರಿ 2ರಂದು ಪ್ರವೇಶ ಪರೀಕ್ಷೆ ನಡೆಸಲಿದೆ.ಜನವರಿ 3ರವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇದೆ.

ಜನವರಿ 16ರ ನಂತರ ಪ್ರವೇಶ ಪತ್ರಗಳನ್ನು ವೆಬ್‌ಸೈಟ್‌ ಮೂಲಕ ಡೌನ್‌ ಲೋಡ್‌ ಮಾಡಿಕೊಳ್ಳಬಹುದು.ಫೆಬ್ರುವರಿ 2ರಂದು ಪ್ರವೇಶ ಪರೀಕ್ಷೆ ನಡೆಯಲಿದ್ದು, ಅದೇ ದಿನ ಸಂಜೆ ಕೀ ಉತ್ತರಗಳನ್ನು ಪ್ರಕಟಿಸ­ಲಾಗುತ್ತದೆ. 17ರಂದು ಅಭ್ಯರ್ಥಿ­ಗಳು ಗಳಿಸಿರುವ ಅಂಕಗಳನ್ನು ಪ್ರಕಟಿ­ಸ­ಲಾಗುತ್ತದೆ. ಫೆಬ್ರುವರಿ 22ರಂದು ರ್‌್ಯಾಂಕ್‌ ಪಟ್ಟಿ ಪ್ರಕಟವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT