ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಗೂರಿನಲ್ಲಿ 12 ಸೆಂ.ಮೀ. ಮಳೆ

Last Updated 14 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಶನಿವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ   ರಾಜ್ಯದಾದ್ಯಂತ ಕೆಲವು ಪ್ರದೇಶಗಳಲ್ಲಿ ಮಳೆಯಾಗಿದೆ. ಬರಗೂರಿನಲ್ಲಿ 12 ಸೆಂ.ಮೀ. ಮಳೆ­-ಯಾಗಿದೆ. ಹೆಸರಘಟ್ಟ, ಯಲಹಂಕ 7, ತುಮಕೂರು 6, ಧಾರವಾಡ, ಗುಲ್ಬರ್ಗ, ಬೆಂಗಳೂರು ವಿಮಾನ ನಿಲ್ದಾಣ 5, ಬೆಳ­ಗಾವಿ ವಿಮಾನ ನಿಲ್ದಾಣ, ಅಫಜಲಪುರ, ನಾಪೋಕ್ಲು 4, ಪುತ್ತೂರು, ಕೊಲ್ಲೂರು, ಶಿರಸಿ, ಬೆಳ­ಗಾವಿ, ಸಂಕೇಶ್ವರ, ಬಾದಾಮಿ, ನಾಲವಾರ, ಭಾಗಮಂ­ಡಲ,  ಬಂಗಾರಪೇಟೆ, ಬೆಂಗಳೂರು ನಗರ, ಹೊಸಕೋಟೆ, ನೆಲಮಂಗಲ, ಹರಪನಹಳ್ಳಿ, ಮಾಗಡಿ 3, ಮಾಣಿ, ಸಿದ್ದಾಪುರ, ಖಾನಾಪುರ, ಬಸವಕ­ಲ್ಯಾಣ, ಮಡಿಕೇರಿ, ಹಾರಂಗಿ, ಎನ್‌.­ಆರ್.­ಪುರ, ಪಂಚನಹಳ್ಳಿ, ಮಾಲೂರು,  ಹೊನ್ನಾಳಿ, ಪರಶುರಾಮಪುರ, ತಿಪ­ಟೂರು, ಮಧುಗಿರಿ, ಬುಕ್ಕಾಪಟ್ಟಣ, ಪಾವಗಡ 2, ಬೆಳ್ತಂಗಡಿ, ಸುಳ್ಯ, ಕದ್ರಾ, ಬೆಳವಾಡಿ, ಸವದತ್ತಿ, ನವಲಗುಂದ, ಚಿಟಗುಪ್ಪ, ಸೇಡಂ, ಕುಶಾಲನಗರ, ಸಾಗರ, ಹುಂಚದಕಟ್ಟೆ, ಲಿಂಗದಹಳ್ಳಿ, ನಂಜನಗೂಡು, ಮುಳಬಾಗಲು, ತುರುವೇಕೆರೆಯಲ್ಲಿ ತಲಾ 1 ಸೆಂ.ಮೀ. ಮಳೆಯಾಗಿದೆ.

ಮುನ್ಸೂಚನೆ: ಮುಂದಿನ 48 ಗಂಟೆ­ಗಳಲ್ಲಿ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆ­ಯಾಗುವ ಸಾಧ್ಯತೆ ಇದೆ ಎಂದು ಹವಾ­ಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT