ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಲಿದೆ ಸೌರಚಾಲಿತ ವಿಮಾನ

Last Updated 7 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಹ್ಯೂಸ್ಟನ್ (ಪಿಟಿಐ): ಸೌರಶಕ್ತಿಯ ಮೂಲಕ ಹಾರಾಟ ನಡೆಸುವ ವಿಶ್ವದ ಮೊದಲ ಸೌರಚಾಲಿತ ಹಗುರ ವಿಮಾನವು ಶೀಘ್ರವೇ ಅಮೆರಿಕದ ಬಾನಂಗಳದಲ್ಲಿ ಹಾರಾಟ ನಡೆಸಲಿದೆ.

ಮೇ.1ರಂದು ತನ್ನ `ಐತಿಹಾಸಿಕ ಹಾರಾಟ' ಆರಂಭಿಸಲಿರುವ ಈ ವಿಮಾನವು ಟೆಕ್ಸಾಸ್‌ನ ದಲ್ಲಾಸ್ ನಗರಕ್ಕೆ ಬಂದಿಳಿಯಲಿದೆ ಎಂದು ಅದರ ತಯಾರಕರು ಘೋಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT