ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರ್ಮಿಂಗ್‌ಹ್ಯಾಮ್‌ಗೆ ಡ್ರೀಮ್‌ಲೈನರ್ ಸೇವೆ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಲಂಡನ್(ಪಿಟಿಐ): ಬರ್ಮಿಂಗ್‌ಹ್ಯಾಮ್‌ನ ವಿಮಾನ ನಿಲ್ದಾಣದಲ್ಲಿ ಏರ್‌ಇಂಡಿಯಾದ ಡ್ರೀಮ್‌ಲೈನರ್ ವಿಮಾನ ಇಳಿಯುವ ಮೂಲಕ ಪಂಜಾಬ್ ಜನರ ಬಹುದಿನದ ಕನಸು ನನಸಾಗಿದೆ.

ಅಮೃತಸರ ಮತ್ತು ದೆಹಲಿಯಿಂದ ಬರ್ಮಿಂಗ್‌ಹ್ಯಾಮ್‌ಗೆ ವಿಮಾನ ಸಂಪರ್ಕ ಪಂಜಾಬ್ ಜನರ ಬಹುದಿನದ ಕನಸಾಗಿತ್ತು. 220 ಪ್ರಯಾಣಿಕರನ್ನು ಒಳಗೊಂಡ ಏರ್‌ಇಂಡಿಯಾದ `ಡ್ರೀಮ್‌ಲೈನರ್ ಎಎಲ್ 461' ವಿಮಾನಕ್ಕೆ  ಗುರುವಾರ ರಾತ್ರಿ ಬರ್ಮಿಂಗ್‌ಹ್ಯಾಮ್ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ ದೊರೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT