ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಂಬ್ ದಾಳಿ: 31 ಸಾವು

Last Updated 21 ಫೆಬ್ರುವರಿ 2011, 16:20 IST
ಅಕ್ಷರ ಗಾತ್ರ

ಕುಂದುಸ್ (ಆಫ್ಘಾನಿಸ್ತಾನ): ತಾಲಿಬಾನ್ ಆತ್ಮಾಹುತಿ ಬಾಂಬರ್‌ನೊಬ್ಬ ಆಫ್ಘ್‌ನ್ ಸರ್ಕಾರಿ ಕಚೇರಿಯನ್ನು ಸೋಮವಾರ ಸ್ಫೋಟಿಸಿದ್ದು 31 ಮಂದಿ ಮೃತಪಟ್ಟಿದ್ದಾರೆ.

ನ್ಯಾಟೋ ಪಡೆಗಳನ್ನು ಜುಲೈನಿಂದ ಹಿಂಪಡೆಯಲಾಗುತ್ತಿದ್ದು 3ವಾರಗಳಿಂದ ನಾಗರಿಕರು ಮತ್ತು ಸರ್ಕಾರಿ ಪಡೆ ಮೇಲೆ ಬಂಡುಕೋರರ ದಾಳಿ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT