ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

Last Updated 16 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಮೋಘಾ (ಪಿಟಿಐ):  ಹದಿಮೂರು ವರ್ಷದ ಬಾಲಕಿಯೊಬ್ಬಳ ಮೇಲೆ ನೆರೆಹೊರೆಯ ನಾಲ್ವರು ಸಾಮೂಹಿಕ ಅತ್ಯಾಚಾರ ನಡೆಸಿದ ಘಟನೆ ಪಂಜಾಬ್‌ನ ಮೋಘಾ ಜಿಲ್ಲೆಯ ತೂತ್‌ಗಡ್‌ನಲ್ಲಿ ಭಾನುವಾರ  ರಾತ್ರಿ ನಡೆದಿದೆ.

‘ಅತ್ಯಾಚಾರ ನಡೆಸಿದವರನ್ನು ತಾರಾ ಸಿಂಗ್‌ ಮತ್ತು ದದ್ದು ಸಿಂಗ್‌ (ಸಹೋದರರು), ಲಡ್ಡಿ ಮತ್ತು ಜೀತು ಎಂದು ಗುರುತಿಸಲಾಗಿದೆ. ಇವರೆಲ್ಲ ತೂತ್‌ಗಡ್‌ ಗ್ರಾಮದವರು. ಬಾಲಕಿ ಕಿರಾಣಿ ಅಂಗಡಿಯಿಂದ ಮನೆಗೆ ಮರಳುವಾಗ, ಆಕೆಯನ್ನು ಬಲವಂತ­ವಾಗಿ ಮನೆಯೊಂದಕ್ಕೆ ಎಳೆದೊಯ್ದು ಅತ್ಯಾಚಾರ ನಡೆಸಲಾಗಿದೆ.

ಆರೋಪಿಗಳ ಶೋಧ ಕಾರ್ಯ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT