ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಎಂಟಿಸಿ ವಾರದ ಪಾಸ್ ವಿತರಿಸಲಿ

ಸಂಚಾರಿ ಸಮಸ್ಯೆಗಳು
Last Updated 11 ಜುಲೈ 2016, 19:30 IST
ಅಕ್ಷರ ಗಾತ್ರ

ಬಿಎಂಟಿಸಿ ದಿನದ ಮತ್ತು ಮಾಸಿಕ ಪಾಸ್ ವಿತರಿಸುತ್ತಿದೆ. ಇದೇ ರೀತಿ ನಾಲ್ಕು ದಿನ, ಒಂದು ವಾರದ ಪಾಸ್‌ಗಳನ್ನೂ ವಿತರಿಸಲು ಗಮನ ಹರಿಸಬೇಕು. ಇದರಿಂದ ಸಂಸ್ಥೆಯ ಬೊಕ್ಕಸಕ್ಕೆ ಆದಾಯ ಸಿಗುವ ಜೊತೆಗೆ ಪ್ರಯಾಣಿಕರಿಗೂ ಅನುಕೂಲವಾಗಲಿದೆ. ಈ ಕುರಿತು ಅಧಿಕಾರಿಗಳು ಗಮನ ಹರಿಸಬೇಕು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT