ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಗ್ ಬಾಸಿಂಗ

Last Updated 3 ಜುಲೈ 2013, 19:59 IST
ಅಕ್ಷರ ಗಾತ್ರ

ನಕ್ಕು ನಗಿಸುತ್ತಿದ್ದ
`ಫನ್'ಟಾಸ್ಟಿಕ್ ವ್ಯಕ್ತಿಗೆ
ಇಲ್ಲ `ಬಿಗ್ ಬಾಸ್' ಜಯದ ನಗೆ!

ದುರ್ಬಲನಂತೆ ಅಳುತ್ತಿದ್ದ
`ಹೋಂ ಸಿಕ್' ವ್ಯಕ್ತಿಗೆ
ಅರ್ಧ ಕೋಟಿಯ ಕೊಡುಗೆ!

ಶೋ ನಡೆಸಿ ಟಿ.ಆರ್.ಪಿ. ಹೆಚ್ಚಿಸಲು
ಕಲೆಯ `ಸಾಗರ'ವೇ ಬೇಕು.
ಐವತ್ತು ಲಕ್ಷ ಹಣ ಮಾತ್ರ
ನಟನಾ `ವಿಜಯಿ'ಗೆ ಸೇರಬೇಕು!

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT